Marriage Profiles

ನೀವೇನಾದರೂ ವಧು ಅಥವಾ ವರರ ಪ್ರೊಫೈಲ್‌ಗಳ ಹುಡುಕಾಟದಲ್ಲಿದ್ದರೆ, ಹೇಗೆಲ್ಲಾ ಪ್ರೊಫೈಲ್ ಪಡೆದುಕೊಳ್ಳಬೇಕು ಎಂಬ ಆಲೋಚನೆ ನಿಮ್ಮಲ್ಲಿ ಖಂಡಿತ ಕಾಡುತ್ತೆ ಕೆಲವು ದಳ್ಳಾಳಿಗಳು ಹಣವನ್ನು ಪಡೆದು ಕೆಟ್ಟ ಪ್ರೊಫೈಲ್ಗಳನ್ನು ತೋರಿಸುತ್ತಾರೆ, ಇದು ಎಷ್ಟು ಸರಿ ಹೇಳಿ ? ಇದರ ಜೊತೆ ಸುಳ್ಳು ಹೇಳಿ ಮದುವೆ ಕೂಡ ಮಾಡಲು ಪ್ರಯತ್ನ ಪಡುತ್ತಾರೆ ಹಾಗಾಗಿ ನಾವು ಇಲ್ಲಿ ಪ್ರತಿದಿನ ಹೊಸ ವಧು-ವರರ ಪ್ರೊಫೈಲ್ಗಳನ್ನು ಅಪ್ಲೋಡ್ ಮಾಡುತ್ತೇವೆ ದಯವಿಟ್ಟು ಡೌನ್ಲೋಡ್ ಮಾಡಿಕೊಳ್ಳಿ. ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ  👇 👇.



ಭಾನುವಾರ ರಿಜಿಸ್ಟರ್ ಆದ ಪ್ರೊಫೈಲ್ಗಳನ್ನು ಉಚಿತವಾಗಿ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ  >>


ಮೇಲೆ 👆 ಹಾಗೂ 👆 ಕೆಳಗೆ ನೀಡಿರುವ ಲಿಂಕ್ನಲ್ಲಿ ಪ್ರೊಫೈಲ್ ಡೌನ್ಲೋಡ್ ಮಾಡಿಕೊಳ್ಳಿ, ನಿಮ್ಮ ಗೆಳೆಯ ಅಥವಾ ಗೆಳತಿಯರಿಗೆ ತಪ್ಪದೆ ಶೇರ್ ಮಾಡಿ.


ಹೆಚ್ಚಿನ ಪ್ರೊಫೈಲ್ ಗೆ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ >>


ಏಕೆಂದರೆ ನಿಮಗೆ ಈ ವೆಬ್ಸೈಟ್ನ ಅವಶ್ಯಕತೆ ಇಲ್ಲದೆ ಇರಬಹುದು ಆದರೆ ನಿಮ್ಮ ಅಕ್ಕಪಕ್ಕದವರು ಅಥವಾ ಗೆಳೆಯರು.


ಹೆಚ್ಚಿನ ಪ್ರೊಫೈಲ್ ಗೆ Telegram ಗ್ರೂಪ್ ಜಾಯಿನ್ ಆಗಿ >>


ಮತ್ತೆ ಸಂಬಂಧಿಕರು ಒಳ್ಳೆಯ ಪ್ರೊಫೈಲ್ಗಳನ್ನು ತುಂಬಾ ಕಷ್ಟಪಟ್ಟು ಹುಡುಕುತ್ತಿರುತ್ತಾರೆ ಆದರೆ ಎಷ್ಟೇ ಹುಡುಕಿದರೂ ಸಹ ಒಳ್ಳೆಯ ಸಂಬಂಧ ಸಿಕ್ಕಿರೋದಿಲ್ಲ ಅಂತವರಿಗೆ ಖಂಡಿತ ನಾವು ಇಲ್ಲಿ ಪ್ರತಿದಿನ ಅಪ್ಲೋಡ್ ಮಾಡುತ್ತಿರುವ ಪ್ರೊಫೈಲ್ ಗಳು ಸಹಾಯಕ್ಕೆ ಬರುತ್ತವೆ ಇದರ ಜೊತೆಗೆ ನೀವು ಒಬ್ಬ ಕನ್ಯೆಗೆ ಮದುವೆ ಮಾಡಿಸಿದಂತಹ ಪುಣ್ಯ ಸಹ ದೊರಕುತ್ತದೆ.

ನಿಮ್ಮ ಗಮನದಲ್ಲಿ ಇರಲಿ ಹಲವು ಬ್ರೋಕರ್ ಗಳು ಮದುವೆ ಮಾಡಿಸಿ ದುಡ್ಡು ಪಡೆದುಕೊಳ್ಳುತ್ತಾರೆ ಎಷ್ಟು ಸರಿ ಹೇಳಿ ಇನ್ನು ಕೆಲವರು ಸುಳ್ಳು ಹೇಳಿ ಮದುವೆ ಮಾಡಿಸಿಬಿಡುತ್ತಾರೆ ಮದುವೆಯಾದ ನಂತರ ನಿಜ ಬಯಲಾಗುತ್ತದೆ ಕಿತ್ತಾಟ ಸಂಭವಿಸಿ ಕೊನೆಗೆ ಡೈವರ್ಸ್ ಕೂಡ ಆಗಬಹುದು ಇಂತಹ ಸಂದರ್ಭದಲ್ಲಿ ಏರ್ಪಡದಂತೆ ಮಾಡಲು ನೀವು ಮಾಡಬೇಕಾಗಿರುವುದು ಒಳ್ಳೆಯ ಪ್ರೊಫೈಲ್ಗಳನ್ನು ಪಡೆದುಕೊಳ್ಳುವುದು ಈಗಾಗಲೇ ಆನ್ಲೈನ್ ನಲ್ಲಿ ಹಣ ನೀಡಿ ನೀವು ಪ್ರತಿನಿತ್ಯ ಪ್ರೊಫೈಲ್ಗಳನ್ನು ಪಡೆದುಕೊಳ್ಳಬೇಕಾಗುತ್ತದೆ ಜೊತೆಗೆ ಕೇವಲ 20 ರಿಂದ 50 ಪ್ರೊಫೈಲ್ಗಳನ್ನು ಪಡೆಯಲು 5 ವರೆಗೆ ಹಣ ನೀವು ನೀಡಬೇಕಾಗುತ್ತದೆ ಜೊತೆಗೆ ಕೆಲವರು ಫೇಕ್ ಪ್ರೊಫೈಲ್ಗಳನ್ನು ಅಪ್ಲೋಡ್ ಮಾಡಿರುತ್ತಾರೆ ಹಾಗಾಗಿ ಅದರ ಮೇಲ್ವಿಚಾರಣೆ ಸಹ ನೀವು ನಡೆಸಬೇಕಾಗುತ್ತದೆ ಹಲವು ಪ್ರೊಫೈಲ್ಗಳನ್ನು ಪಡೆದ ನಂತರವೂ ಸಹ ನಿಮಗೆ ಒಳ್ಳೆಯ ಸಂಬಂಧ ಸಿಕ್ಕಿರುವುದಿಲ್ಲ ಅಂತವರು ಇಲ್ಲಿ ಪ್ರತಿದಿನ ಬಂದು ಹೊಸ ಪ್ರೊಫೈಲ್ಗಳನ್ನು ಡೌನ್ಲೋಡ್ ಮಾಡಿ ತಮ್ಮ ಮಗ ಅಥವಾ ಮಗಳಿಗೆ ಒಳ್ಳೆಯ ಸಂಬಂಧವನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ನಾವು ಸಹ ಇಂತಹ ಹಲವು ಸಮಸ್ಯೆಗಳನ್ನ ಎದುರಿಸಿದ್ದೇವೆ ಸಂಬಂಧ ಹುಡುಕಲು ಎಷ್ಟೇ ಹಣ ನೀಡಿದರು ಸಹ ಒಳ್ಳೆಯ ಪ್ರೊಫೈಲ್ಗಳು ನಮಗೆ ಸಿಕ್ಕಿರಲಿಲ್ಲ ಕೆಲವು ಬ್ರೋಕರ್ಗಳಂತೂ ಹಲವು ಬಾರಿ ಸುಳ್ಳು ಹೇಳಿ ಸಂಬಂಧವನ್ನ ಗಿಟ್ಟಿಸಲು ಪ್ರಯತ್ನ ಸಹಪಟ್ಟಿದ್ದರು ಎರಡರಿಂದ ಮೂರು ವರ್ಷಗಳು ಹುಡುಕಾಟ ನಡೆಸಿದ ನಂತರವೇ ಸಂಬಂಧಪಟ್ಟದ್ದು ಪ್ರತಿದಿನ ನಮ್ಮಲ್ಲಿ ರಿಜಿಸ್ಟರ್ ಆಗುವ ಎಲ್ಲಾ ರೀತಿಯ ಪ್ರೊಫೈಲ್ಗಳನ್ನು ಉಚಿತವಾಗಿ ನಾವು ಇಲ್ಲಿ ನೀಡುತ್ತಿದ್ದೇವೆ.

ನೀವು ನಿಮ್ಮ ಗೆಳೆಯರೊಂದಿಗೆ ಖಂಡಿತ ವಾಟ್ಸಪ್ ನ ಮುಖಾಂತರ ವೆಬ್ಸೈಟ್ನ ಲಿಂಕ್ ಅನ್ನ ಶೇರ್ ಮಾಡಿ ಹೆಚ್ಚು ಜನರಿಗೆ ಈ ವೆಬ್ಸೈಟ್ ತಲುಪುವಂತೆ ಮಾಡಿ ಈ ರೀತಿ ಮಾಡುವುದರಿಂದ ಹಲವು ಜನರಿಗೆ ಉಚಿತವಾಗಿ ಪ್ರೊಫೈಲ್ ಗಳು ಸಿಗಲು ಸಹಕಾರ ಆಗುತ್ತದೆ ಹಾಗೂ ಒಂದು ಮದುವೆ ಮಾಡಿಸಿದ ಪುಣ್ಯ ಸಹ ನಿಮಗೆ ದೊರಕುತ್ತದೆ ಒಂದು ಜೋಡಿಗೆ ಮದುವೆ ಮಾಡಿಸಿದರೆ ಸಾವಿರ ಲಿಂಗಕ್ಕೆ ಪೂಜೆ ಮಾಡಿಸಿದಷ್ಟು, ಪುಣ್ಯ ಖಂಡಿತ ನಿಮ್ಮದಾಗುತ್ತೆ ಈ ಕಾರಣದಿಂದಾಗಿಯೇ ದಯವಿಟ್ಟು ಈ ವೆಬ್ಸೈಟ್ನ ಲಿಂಕನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.

Tirupati Temple

ತಿರುಪತಿ ದಕ್ಷಿಣ ಭಾರತದಲ್ಲೇ ಅತ್ಯಂತ ಪುಣ್ಯಕ್ಷೇತ್ರ ಅದು ಅದು ನಮಗೆಲ್ಲಾ ಗೊತ್ತಿರುವಂಥ ವಿಷಯ ಪ್ರತಿದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ. ಹಲವಾರು ಶತಮಾನಗಳಿಂದ ಭಾರತೀಯರು ನಂಬಿರುವ ಈ ದೇವರು ಹಲವು ಜನರ ತೊಂದರೆಯನ್ನು ದೂರ ಮಾಡಿದ್ದಾನೆ. ತಿರುಪತಿ ಕ್ಷೇತ್ರದಲ್ಲಿ ಹಲವಾರು ವಿಶೇಷ ಆಚರಣೆಗಳು ಇವೆ ಅದರಲ್ಲೊಂದು ಲಡ್ಡು ತುಂಬಾ ವಿಶೇಷವಾದದ್ದು ತಿರುಪತಿಗೆ ಯಾರು ಭೇಟಿ ನೀಡಿದ್ದಾರೆ ಅವರೆಲ್ಲಾ ವಾಪಸ್ಸು ಬರುವಾಗ ಅದನ್ನು ತಂದು ತಮ್ಮ ಊರಿನವರಿಗೆ ಹಾಗೂ ನೆಂಟರಿಗೆ ಹಂಚುವುದು ಒಂದು ವಾಡಿಕೆ, ಈ ರೀತಿ ಹಂಚುವುದರಿಂದ ದೇವರು ನಾವು ಮಾಡಿದ ಪಾಪ್ ಅವನ್ನೆಲ್ಲಾ ತೊಳೆಯುತ್ತಾನೆ ಹಾಗೂ ಪ್ರಸಾದ ಸ್ವೀಕರಿಸಿದ ಜನರ ನೋವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ನಮ್ಮ ಹಿಂದೂಗಳಲ್ಲಿ ನೆಲೆಸಿದೆ ಇದೇ ಕಾರಣಕ್ಕೆ ತಿರುಪತಿ ಲಡ್ಡು ವಿಶೇಷ ಸ್ಥಾನ ಪಡೆದಿದೆ. ತಿರುಪತಿಯಲ್ಲಿ ಶ್ರೀನಿವಾಸನು ನೆಲೆಸಿದ್ದಾನೆ ಎಂಬ ಹಿಂದುಗಳ ನಂಬಿಕೆ ತುಂಬಾ ಗಾಢವಾಗಿದೆ ಹಾಗೆ ತಿರುಪತಿಗೆ ಬಂದು ದೇವರಿಗೆ ನಮಿಸಿ ಹೋದವರಿಗೆ ಅವರ ಕಷ್ಟಗಳೆಲ್ಲ ದೂರವಾಗಿವೆ  ಇದೇ ಕಾರಣಕ್ಕೆ ಪುರಾತನ ಕಾಲದಿಂದಲೂ ಭಾರತೀಯ ಜನರು ಈ ದೇವರಿಗೆ ನಮಿಸುತ್ತಾ ಭಕ್ತಿಯಿಂದ ಪೂಜಿಸುತ್ತಾರೆ ಬರುತ್ತಿದ್ದಾರೆ.

ತಿರುಪತಿ ದೇವಸ್ಥಾನ ತುಂಬಾ ಪುರಾತನವಾದುದು ಈ ಕ್ಷೇತ್ರವನ್ನು ಪುನರುಜ್ಜೀವನ ಮಾಡಿದ ಶ್ರೀಕೃಷ್ಣದೇವರಾಯ ತುಂಬಾ ಹೆಸರುವಾಸಿಯಾಗಿದ್ದು ಇದೇ ಕಾರಣಕ್ಕೆ ಜೀರ್ಣೋದ್ಧಾರ ಮಾಡುವುದರ ಜೊತೆಗೆ ಹಲವು ದೇವಾಲಯಗಳನ್ನು ಮರುಸೃಷ್ಟಿ ಮಾಡಿದ ಅವಸಾನದ ಅಂಚು ಸೇರಿದ್ದ ಈ ದೇವಾಲಯವನ್ನು ಪುನರ್ನಿರ್ಮಾಣ ಗೊಳಿಸಿದ ಶ್ರೀಕೃಷ್ಣದೇವರಾಯನ ಮನೆದೇವರು ಸಹ ಇದೇ ಆಗಿತ್ತು.