ಇಂದ್ರನ ಹೆಸರುಗಳು | ನೂರು ಯಜ್ಞ ಮಾಡಿದ ಇಂದ್ರನ ಇತರ ಹೆಸರು

ಇಂದ್ರನ ಹೆಸರುಗಳು : ಅಯೋಧ್ಯೆ ರಾಜ ಅಂಬರೀಶ ಯಾಗ ಮಾಡುತ್ತಿದ್ದು ಆಗ ವಿಶ್ವಮಿತ್ರ ಅವನಿಗೆ ಆಶೀರ್ವಾದವನ್ನು ಮಾಡುತ್ತಿದ್ದ ಈ ಯಾಗದಿಂದ ನನ್ನ ಪದವಿಯನ್ನ ಎಲ್ಲಾದರೂ ಕಳೆದುಕೊಂಡು ಬಿಡುತ್ತೇನೆ ಎಂಬ ಭಯದಿಂದ ಇಂದ್ರನು ಅಂಬರೀಶ ರಾಜನ ಯುದ್ಧ ಅಶ್ವವನ್ನ ಕಳೆದು ಮಾಡಿದ್ದನ್ನು ಇದರ ಮಾಹಿತಿಯನ್ನು ತಿಳಿದ ರಾಜ ಅದನ್ನ ಹಿಂತಿರುಗಿಸುವಂತೆ ರಾಜನಿಗೆ ಎಚ್ಚರಿಕೆ ನೀಡಿದನು. ಇದಕ್ಕೆ ಉತ್ತರಿಸಿದ ಇಂದ್ರ ಯಾರಾದರೂ ಯಜ್ಞದಲ್ಲಿ ಬಿದ್ದು ಬಲಿಯಾದರೆ ನಿನ್ನ ಅಶ್ವವನ್ನ ನಿನಗೆ ಮರಳಿ ಕೊಡುತ್ತೇನೆ ಎಂದು ತಿಳಿಸಿದನು ಅಂತಹ ಸಮಯದಲ್ಲಿ ಯಾರು ಸಹ ಮುಂದೆ ಬಂದು ನಾನು ಯಜ್ಞದಲ್ಲಿ ಬಿದ್ದು ಸಾಯುತ್ತೇನೆ ಎಂದು ಹೇಳುವುದಿಲ್ಲ ಹಾಗಾಗಿ ಈಗ ನಾವು ಸಂಪೂರ್ಣವಾಗಿ ನಿಲ್ಲುತ್ತೆ ಎಂದು ಇಂದ್ರನು ಯೋಚಿಸಿದ್ದ. ಅಂಬರೀಶ ರಾಜನು ಎಲ್ಲರನ್ನೂ ಕೇಳಿದನು ಆದರೆ ಆ ಯಜ್ಞಕ್ಕೆ ಸಾಯಲು ಯಾರು ಒಪ್ಪಲಿಲ್ಲ ಅದಾದ ನಂತರ ಮನಶಾತಿಯನ್ನು ಕಳೆದುಕೊಂಡು ಕಾಡು ಮೇಡುಗಳನ್ನೆಲ್ಲ ಅಳೆಯಲು ಪ್ರಾರಂಭಿಸಿದ ಆಗ ಕಾಡಿನಲ್ಲಿ ಮೃಗತುಂಗ ಎಂಬ ಪ್ರದೇಶದಲ್ಲಿ ಒಬ್ಬ ವ್ಯಕ್ತಿಗೆ ಮೂರು ಜನ ಮಕ್ಕಳಿದ್ದರೂ ತನ್ನ ಕಾರ್ಯಕ್ಕೆ ಒಬ್ಬ ಮಗನನ್ನ ಅವರು ಕೊಡುತ್ತಾರೆ ಎಂದು ನಂಬಿದ ಅಂಬರೀಶ ರಾಜ ಹೋಗಿ ಕೇಳಿದ ಅದಕ್ಕೆ ಮೊದಲನೇ ಮಗ ಒಪ್ಪಲಿಲ್ಲ ಕೊನೆಮಗನು ಸಹ ಒಪ್ಪಲಿಲ್ಲ ಮಧ್ಯದ ಮಗನಾದ ಸುನಶೇಪ ಒಪ್ಪಿಕೊಂಡನು. ಇದಕ್ಕೆ ಇಬ್ಬರೂ ಒಪ್ಪಿಕೊಂಡ ಮೇಲೆ ಅಯೋಧ್ಯೆಗೆ ಬಂದರು. ಕೌಶಿಕನು ಆ ಹುಡುಗನನ್ನು ನೋಡಿ ತುಂಬಾ ಕರುಣೆ ಉಕ್ಕಿತು ಅದಕ್ಕಾಗಿ ಆ ಹುಡುಗನ ರಕ್ಷಣೆ ಮಾಡುವ ಉದ್ದೇಶದಿಂದ ಕೆಲವು ಮಂತ್ರಗಳನ್ನು ಹೇಳಿಕೊಟ್ಟನೋ ಇದನ್ನು ಹೇಳು ತುಂಬಾ ಒಳ್ಳೆಯದಾಗುತ್ತೆ ಎಂದನು ಅದನ್ನ ಮನಸಿನಲ್ಲೇ ನೆನೆದುಕೊಂಡು ಹುಡುಗ ಯಜ್ಞದಲ್ಲಿ ಬಿದ್ದು ಸಾಯಲು ಮುಂದಾದನು ಅಂತಹ ಸಮಯದಲ್ಲಿ ಕೌಶಿಕನು ನಿನಗೆ ದೀರ್ಘಾಯುಷ್ಯ ಎಂದು ಕರುಣಿಸಿದನು. ಇದರಿಂದ ಹುಡುಗನ ಪ್ರಾಣವು ಸಹ ಉಳಿಯಿತು ಅಂಬರೀಶನ ಎಗ್ನವು ಸಹ ಸಂಪೂರ್ಣವಾಯಿತು. ಕೌಶಿಕನು ಉಗ್ರವಾದ ತಪಸ್ಸು ಮಾಡುತ್ತಿದ್ದು ತಾನು ಒಬ್ಬ ಬ್ರಹ್ಮರ್ಷಿ ಆಗಬೇಕು ಎಂಬುದಕ್ಕೆ ಆದರೆ ಈತನಿಗೆ ಋಷಿ ಎಂಬ ಬಿರುದು ಸಿಕ್ಕಿತು.
ಇಂದ್ರನ ಹೆಸರುಗಳು ಇದರ ಬಗ್ಗೆ ಹುಡುಕಾಟ ನಡೆಸುತ್ತಿದ್ದರೆ ಖಂಡಿತ ನಾವು ನಿಮಗೆ ಈತನಿಗೆ ಇರುವ ಹಲವು ನಾಮಗಳನ್ನ ಇಲ್ಲಿ ತಿಳಿಸಿದ್ದೇವೆ ಇಂದ್ರನು ಹಲವು ಯಜ್ಞ ಮಾಡಿ ಪದವಿಯನ್ನು ಪಡೆದುಕೊಂಡಿದ್ದಾನೆ ಈತನಿಗೆ ಹಲವು ಹೆಸರುಗಳಿಂದ ಸಹ ಉಚ್ಚಾರಣೆ ಮಾಡುತ್ತಾರೆ ಅವುಗಳು ಈ ಕೆಳಗಿನಂತಿವೆ.

ನೂರು ಯಜ್ಞ ಮಾಡಿದ ಇಂದ್ರನ ಇತರ ಹೆಸರು
Amaresh
Satamakha
Satakratu
Vritrahanta
Sutrama
Balaripu
Sacheepati
Amresh
Amrish
Avasyu
Dattey
Devendra
Devesh
Devraj
Ghanendra
Indrakanta
Indrarjun
Mahendra
Purandar
Rishvanjas
Sachin
Sachish
Samaj
Satamanyu
Satpati
Shachin
Shat-Manyu
Shuna
Shvetavah
Sunashi
Sunasi
Suneet
Suradhish
Suradip
Yatindra

ದೇವಾನು ದೇವತೆಗಳಿಗೆ ಇಂದ್ರ ರಾಜ. ಈತನ ಬಳಿ ಅಗ್ನಿ, ವಾಯು, ವರುಣ, ಸೂರ್ಯ, ಚಂದ್ರ ಮುಂತಾದ ಗ್ರಹಗಳು ವಾಸಿಸುತ್ತಿವೆ ಹಾಗೂ ಬಹು ಮುಖ್ಯವಾಗಿ ಈತನಲ್ಲಿರುವ ಅಮೃತವನ್ನು ಪಡೆದುಕೊಳ್ಳುವ ಉದ್ದೇಶದಿಂದ ಎಲ್ಲಾ ರಾಕ್ಷಸರು ದೇವಾನುದೇವತೆಗಳಿಂದ ವರ ಪಡೆದ ನಂತರ ಮೊದಲ ಬಾರಿ ಆಕ್ರಮಣ ಮಾಡುತ್ತಿದ್ದರು ಇದಕ್ಕೆ ಮುಖ್ಯ ಕಾರಣ ಏನೆಂದರೆ ಅಮೃತ ಇದನ್ನ ಯಾರು ಸೇವಿಸುತ್ತಾರೆ ಅವರಿಗೆ ಸಾವು ಬರುವುದಿಲ್ಲ ಎಂಬ ನಂಬಿಕೆ ಎಲ್ಲರ ಬಳಿ ಇತ್ತು ಹಾಗಾಗಿ ತಾವು ಅಮರರಾಗಬೇಕು ಎಂಬ ಉದ್ದೇಶದಿಂದ ಎಲ್ಲಾ ದಾನವರು ವರ ಪಡೆದ ನಂತರ ತನ್ನ ಸೈನ್ಯದೊಂದಿಗೆ ಈ ಇಂದ್ರದೇವನ ಮೇಲೆ ದಾಳಿ ಮಾಡುತ್ತಿದ್ದರು ಇತರ ಬಳಿ ವಜ್ರ ವೈಡೂರ್ಯ ವಿಶೇಷವಾಗಿ ಬಿಳಿ ಆನೆ ಕೂಡ ಇತ್ತು ಇದನ್ನ ಐರಾವತ ಎಂದು ಸಹ ಕರೆಯುತ್ತಿದ್ದರು.

ನೀವು ಬಹಳ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತೆ ಇಂದ್ರನಿಗೆ ನಮ್ಮ ಭಾರತದಲ್ಲಿ ಯಾವುದೇ ರೀತಿಯ ವಿಶೇಷ ಸ್ಥಾನಮಾನವನ್ನು ನೀಡಿಲ್ಲ ನಾವು ಯಾವುದೇ ದೇವಾಲಯವನ್ನ ಸಹ ಈತನಿಗೆ ಕಟ್ಟಿಲ್ಲ, ಇದಕ್ಕೆ ಮುಖ್ಯ ಕಾರಣ ಮಹಾಭಾರತ ಕಾಲದಲ್ಲಿ ಈ ಇಂದ್ರನು ಶ್ರೀಕೃಷ್ಣ ನೆಲೆಸಿದ್ದ ದ್ವಾರಕೆ ಮೇಲೆ ವಿಕೋಪವಾದ ಮಳೆ ಸುರಿಸಲು ಪ್ರಾರಂಭಿಸಿದ ಇದಕ್ಕೆ ಮುಖ್ಯ ಕಾರಣ ಕೃಷ್ಣನು ಅಂದಿನ ಕಾಲದಲ್ಲಿ ನಡೆಯುತ್ತಿದ್ದ ವಿಶೇಷ ಇಂದ್ರ ದೇವರ ಹಬ್ಬವನ್ನು ಜನರು ಸಾಲ ಮಾಡಿಕೊಂಡು ಆಚರಣೆ ಮಾಡುತ್ತಿದ್ದರು ಇದನ್ನು ತಪ್ಪಿಸುವ ಉದ್ದೇಶದಿಂದ ಸಾಲ ಮಾಡಿ ಯಾವುದೇ ಕಾರಣಕ್ಕೂ ಜನರು ಈ ಇಂದ್ರನ ಹಬ್ಬವನ್ನು ಆಚರಣೆ ಮಾಡಬಾರದು ಇದು ಖಂಡಿತ ತುಂಬಾ ತಪ್ಪು ಎಂದು ಜನರಿಗೆ ತಿಳಿಹೇಳಿದ ವರ್ಷ ತುಂಬಾ ಕಡು ಬಡವರು ಈ ಹಬ್ಬವನ್ನು ಮಾಡಲು ನಿರಾಕರಿಸಿದರು ಇದರಿಂದ ಕೋಪಗೊಂಡ ಈ ಇಂದ್ರ ಮಹಾರಾಜನು ದ್ವಾರಕೆ ಮೇಲೆ ಬಹಳ ತೀಕ್ಷ್ಣವಾದ ಮಳೆಯನ್ನು ಸುರಿಸಲು ಪ್ರಾರಂಭಿಸಿದ ಇದರಿಂದ ಜನರಿಗೆ ತುಂಬಾ ಅನಾನುಕೂಲ ಉಂಟಾಗಲು ಪ್ರಾರಂಭವಾಯಿತು ಹಾಗೂ ಪ್ರವಾಹ ಕೂಡ ಸಂಭವಿಸಿತು ಇಂತಹ ಸಂದರ್ಭದಲ್ಲಿ ಇಂದ್ರೇನು ಜನರ ರಕ್ಷಣೆ ಮಾಡುವ ಉದ್ದೇಶದಿಂದ ದ್ವಾರಕೆ ಬಳಿಗಿದ್ದ ದೊಡ್ಡ ಇಂದ್ರಪರ್ವತವನ್ನು ಎತ್ತಿ ಹಿಡಿದು ಜನರಿಗೆ ಮಳೆಯಿಂದ ರಕ್ಷಣೆ ನೀಡಿದನು. ಇದಾದ ಬಳಿಕ ಇಂದ್ರನಿಗೆ ಯಾವುದೇ ಕಾರಣಕ್ಕೂ ಭೂಲೋಕದಲ್ಲಿ ಪೂಜೆ ಪುನಸ್ಕಾರಗಳು ನಡೆಯದಿರಲಿ ಎಂದು ಶಾಪ ಸಹ ನೀಡಿದನು ಈ ಕಾರಣದಿಂದಾಗಿಯೇ ನಾವು ಎಲ್ಲಿಯೂ ಸಹ ಇಂದ್ರನಿಗೆ ಪೂಜೆ ಪುನಸ್ಕಾರವನ್ನ ಮಾಡುವುದಿಲ್ಲ.

ನೂರು ಯಜ್ಞ ಮಾಡಿದ ಇಂದ್ರನ ಇತರ ಹೆಸರು ಏನೆಂದು ನೀವು ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಇಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಈಗಾಗಲೇ ಮೇಲೆ ಇಂದ್ರನ ಹೆಸರುಗಳು ಹಲವು ಇದ್ದವು ಅವುಗಳು ಯಾವುವು ಎಂಬುದನ್ನು ಸಂಪೂರ್ಣವಾಗಿ ನಿಮಗೆ ನೀಡಿದ್ದೇವೆ ಅದನ್ನ ತಿಳಿದುಕೊಂಡು ಪ್ರತಿದಿನ ಮನಸ್ಸಿನಲ್ಲಿ ಇಂದ್ರನ ಧ್ಯಾನ ಮಾಡಿದರೆ ಖಂಡಿತ ತುಂಬಾ ಒಳ್ಳೆಯದಾಗುತ್ತೆ, ಇಂದ್ರನ ಬಳಿ ಹಲವು ಆಯುಧಗಳಿದ್ದವು ಅದರಲ್ಲಿ ಬಹು ಮುಖ್ಯವಾದದ್ದು ವಜ್ರಾಯುಧ, ಇನ್ನೂ ಇಂದ್ರನ ತಂದೆ, ತಾಯಿಗಳಾದ Kashyapa, Aditi ಇವರಿಗೆ ಒಟ್ಟು 9 ಜನ ಮಕ್ಕಳಿದ್ದರೂ ಅದರಲ್ಲಿ ಇಂದ್ರನು ಕೂಡ ಒಬ್ಬ.

ಇಂದ್ರ ದೇವನು ಯಾರಾದರೂ ದಾನವರು ದೇವಾನುದೇವತೆಗಳಿಂದ ವರವನ್ನು ಪಡೆಯಲು ತಪಸ್ಸಿಗೆ ಕೂತುಕೊಂಡಾಗ ಬಳಿ ಇದ್ದ ರಂಬೆ, ಊರ್ವಶಿ ಹಾಗೂ ಮೇನಕೆ ಇವರಿಂದ ನಾಟ್ಯ ದಾನವರ ಸುತ್ತ ಮಾಡಿಸುತ್ತಿದ್ದ ಜೊತೆಗೆ ತನ್ನ ತಮ್ಮಂದಿರಾದ ಅಗ್ನಿ ವಾಯು ಹಾಗೂ ವರುಣರಿಂದ ವಿಚಿತ್ರವಾದ ರೀತಿಯಲ್ಲಿ ಕಾಟವನ್ನು ದಾನವರಿಗೆ ನೀಡುತ್ತಿದ್ದ ಇದಕ್ಕೆ ಬಹು ಮುಖ್ಯವಾದ ಕಾರಣ ಏನೆಂದರೆ ದೇವತೆಗಳಿಂದ ಹೊರ ಪಡೆದ ದಾನವರು ನೇರವಾಗಿ ನನ್ನ ಮೇಲೆ ದಾಳಿ ಮಾಡುತ್ತಾರೆ ಇದಕ್ಕೆ ಮುಖ್ಯ ಕಾರಣ ಈತನ ಬಳಿ ಇದ್ದ ವಜ್ರಗಳು ಹಾಗೂ ಬಹು ಮುಖ್ಯವಾಗಿ ಅಮೃತವನ್ನ ಪಡೆದುಕೊಳ್ಳುವ ಉದ್ದೇಶದಿಂದ ದಾನವರು ಈತನ ಮೇಲೆ ಮೊದಲ ಬಾರಿ ದಾಳಿ ಮಾಡುತ್ತಿದ್ದರು ಹಾಗೂ ಇತರ ಬಳಿ ಸೈನ್ಯ ಕೂಡ ಬಹು ದೊಡ್ಡದಾಗಿತ್ತು ಇದನ್ನು ತನ್ನದಾಗಿಸಿಕೊಂಡು ದಾನವರು ಹಲವು ರಾಜ್ಯಗಳನ್ನು ಗೆಲ್ಲುವ ಉದ್ದೇಶದಿಂದ ಈತನ ಮೇಲೆ ಮೊದಲು ದಾಳಿ ಮಾಡುತ್ತಿದ್ದರು.