Free Profiles

ನೀವು ಉಚಿತವಾಗಿ ಸಿಗುವ ವಧು ವರರ ಪ್ರೊಫೈಲ್ಗಳ ಹುಡುಕಾಟ ನಡೆಸುತ್ತಿದ್ದರೆ ಪ್ರತಿದಿನ ನಮ್ಮ ಸಂಸ್ಥೆಯಲ್ಲಿ ರಿಜಿಸ್ಟರ್ ಆಗುವ ಪ್ರೊಫೈಲ್ಗಳನ್ನು ಉಚಿತವಾಗಿ ಈ ಕೆಳಗೆ ನೀಡಿರುವ ಲಿಂಕ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ 👇 ಡೌನ್ಲೋಡ್ ಮಾಡಿಕೊಳ್ಳಿ 👇.



ಗುರುವಾರ ನಮ್ಮ ಬಳಿ ರಿಜಿಸ್ಟರ್ ಆದ ಪ್ರೊಫೈಲ್ಗಳನ್ನು ಇಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಿ  >>



ನನಗೆ ಗೊತ್ತು ತಂದೆ ತಾಯಿಗಳು ಮಧು ಅಥವಾ ವರನ ಹುಡುಕಾಟದಲ್ಲಿದ್ದಾಗ ಎಷ್ಟು ಕಷ್ಟ ಅನುಭವಿಸುತ್ತಾರೆ ಎಂದು ಈ ಕಾರಣಕ್ಕೆ ಸಂಪೂರ್ಣ ಉಚಿತವಾಗಿ ಪ್ರತಿದಿನ ಪ್ರೊಫೈಲ್ ಗಳನ್ನ ಇಲ್ಲಿ ಅಪ್ಲೋಡ್ ಮಾಡುತ್ತೇವೆ.



3000 ಕ್ಕೂ ಅಧಿಕ ಪ್ರೊಫೈಲ್ ಪಡೆದುಕೊಳ್ಳಲು ಈ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ >> 


ಪ್ರೊಫೈಲ್ ಗಳಲ್ಲಿ ಪೋಷಕರ ಫೋನ್ ನಂಬರ್ ನೀಡಲಾಗಿದೆ ನೇರವಾಗಿ ಸಂಪರ್ಕಿಸಿ.



ಹೆಚ್ಚಿನ ಪ್ರೊಫೈಲ್ ಗೆ Telegram ಗ್ರೂಪ್ ಜಾಯಿನ್ ಆಗಿ >>



ವಾಟ್ಸಾಪ್ ಮುಖಾಂತರ ನಿಮ್ಮ ಪ್ರೊಫೈಲ್ ಅನ್ನ ಶೇರ್ ಮಾಡಿ ಹಾಗೂ ಅವರ ಪ್ರೊಫೈಲ್ ಅನ್ನ ಸಹ ಪಡೆದುಕೊಂಡು ಎಲ್ಲಾ ಸರಿ ಬಂದರೆ ಮದುವೆಗೆ ಸಿದ್ಧತೆ ನೀವು ಮಾಡಿಕೊಳ್ಳಬಹುದು.


ಬಹಳ ವರ್ಷಗಳಿಂದ ನಾವು ಈ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ ಈ ಕಾರಣಕ್ಕಾಗಿ ನೀವು ನಮಗೆ ಸಪೋರ್ಟ್ ಮಾಡಬೇಕು ಅಂದುಕೊಂಡರೆ ಈ ವೆಬ್ಸೈಟ್ನ ಲಿಂಕ್ ನ್ನ ನಿಮ್ಮ ಬಂದು ಬಾಂಧವರಿಗೆ ಶೇರ್ ಮಾಡಿ ಪ್ರತಿದಿನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿರುವ ಹೊಸ ಪ್ರೊಫೈಲ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಮದುವೆಯ ಕುಂಡಲಿಯನ್ನು ನೋಡುವಾಗ ಬಹುಮುಖ್ಯವಾಗಿ ಈ 8 ಗಣಕೂಟಗಳನ್ನ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ ಒಟ್ಟು ಗರಿಷ್ಠ 36 ಅಂಕಗಳಲ್ಲಿ 18 ಅಂಕ ವಧು-ವರರ ಮಿಲನದಲ್ಲಿ ಬರಲೇಬೇಕು ಇಲ್ಲವಾದಲ್ಲಿ ಮದುವೆ ಮಾಡುವಂತಿಲ್ಲ ಎಂಬುದು ಬಹಳ ವರ್ಷಗಳಿಂದ ನಮ್ಮಲ್ಲಿ ನಡೆದುಕೊಂಡು ಬಂದಿರುವ ವಾಡಿಕೆ.


ವರ್ಣ ಕೂಟ

ವರ್ಣ ಇದಕ್ಕೆ ಗರಿಷ್ಠ ಒಂದು ಅಂಕವನ್ನು ನೀಡಲಾಗಿದೆ ಈ ಕೂಟವು ವಧು ವರರ ನಡುವಿನ ಮ್ಯೂಚುಯಲ್ ಪ್ರೀತಿ ವಿಶ್ವಾಸ ನಂಬಿಕೆಯನ್ನು ಸೂಚಿಸುತ್ತದೆ ಈ ಕಾರಣಕ್ಕಾಗಿಯೇ ಈ ಗಣಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡಲಾಗಿಲ್ಲ ಆದರೂ ಸಹ ಇದು ಪರಿಗಣಿಸಲಾಗುತ್ತದೆ.


Vashya ಕೂಟ

Vashya ಇದಕ್ಕೆ ಇದು ಗಂಡು-ಹೆಣ್ಣಿನ control ಅಥವಾ dominance ಸೂಚಿಸುತ್ತದೆ ವಧು ವರರ ನಡುವಿನ ಫ್ರೆಂಡ್ಶಿಪ್ ಹೇಗಿರುತ್ತದೆ ಹೇಗೆ ಅವರು ಮದುವೆಯಾದ ನಂತರ ಹೊಂದಾಣಿಕೆ ನಡೆಸುತ್ತಾರೆ ಎಂಬುದನ್ನ ಈ ವರ್ಷ ಕೂಟ ತಿಳಿಸುತ್ತದೆ. ಈ ಕೂಟಕ್ಕೆ ಗರಿಷ್ಠ ಎರಡು ಅಂಕಗಳನ್ನು ನೀಡಲಾಗಿದೆ ಅಷ್ಟೊಂದು ಮಹತ್ವವನ್ನ ಇದಕ್ಕೆ ನೀಡಲಾಗಿಲ್ಲ ಆದರೂ ಸಹ ಜಾತಕವನ್ನು ನೋಡುವಾಗ ಇದು ಬಹು ಪ್ರಮುಖವಾದದ್ದು.


ತಾರಾ ಕೂಟ

ತಾರಾ ಕೂಟ ಇದಕ್ಕೆ ಒಟ್ಟು ಮೂರು ಅಂಕಗಳನ್ನು ನೀಡಿದ್ದಾರೆ ಇದು ಗಂಡು-ಹೆಣ್ಣು ಮದುವೆಯಾದ ನಂತರ ಹೇಗೆ ಅವರ ಅದೃಷ್ಟ ಇರುತ್ತದೆ ಒಬ್ಬರನ್ನೊಬ್ಬರು ಹೇಗೆ ಅರ್ಥ ಮಾಡಿಕೊಂಡು ಜೀವನ ನಡೆಸುತ್ತಾರೆ ಎಂಬುದನ್ನ ಈ ತಾರಾ ಕೂಟವು ನಿರ್ಧರಿಸುತ್ತದೆ.


ಯೋನಿ ಕೂಟ

ಯೋನಿ ಕೂಟಕ್ಕೆ ಒಟ್ಟು ಗರಿಷ್ಟ 4 ಅಂಕಗಳನ್ನು ನೀಡಿದ್ದಾರೆ ಇದು ಗಂಡು ಹೆಣ್ಣಿನ ದೈಹಿಕ ಸಂಬಂಧ ಹೇಗಿರುತ್ತೆ ಹೇಗೆ ಅವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ದೇಹ ತೃಪ್ತಿಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಮಕ್ಕಳ ಭಾಗ್ಯ ಅದೃಷ್ಟ ಎಷ್ಟಿರುತ್ತೆ? ಆರೋಗ್ಯದ ಸಮಸ್ಯೆಗಳು ಮದುವೆಯಾದ ನಂತರ ಹೇಗೆಲ್ಲ ಪರಿಣಾಮ ಬೀರುತ್ತೆ ಎಂಬುದನ್ನ ಈ ಯೋನಿ ಕೂಟದಿಂದ ನಿರ್ಧರಿಸಲಾಗುತ್ತೆ.


ಮೈತ್ರಿ ಕೂಟ

ಮೈತ್ರಿ ಕೂಟಕ್ಕೆ ಒಟ್ಟು ಐದು ಅಂಕಗಳನ್ನು ನೀಡಲಾಗಿದೆ ಇದು ಗಂಡು ಹೆಣ್ಣಿನ ಮಾನಸಿಕ ಸ್ಥಿತಿ ಹೇಗಿರುತ್ತೆ ಜೀವನದಲ್ಲಿ ಬರುವ ಕಷ್ಟಗಳನ್ನು ಹೇಗೆ ಅನ್ಯುನ್ಯವಾಗಿ ಬಗೆಹರಿಸಿಕೊಂಡು ಹೋಗುತ್ತಾರೆ ಎಂಬುದನ್ನ ಈ ಮೈತ್ರಿಕೂಟವು ನಿರ್ಧರಿಸುತ್ತದೆ.


ಗಣಕೂಟ

ಗಣಕೂಟ ಇದಕ್ಕೆ ಒಟ್ಟು ಆರು ಅಂಕಗಳನ್ನು ನೀಡಿದ್ದಾರೆ ಇದು ಬಹು ಪ್ರಮುಖವಾದದ್ದು ಏಕೆಂದರೆ ವಧು ವರರ ನಡುವಿನ ಅಂತ ಶೂನ್ಯ ಬಂದರೆ ಯಾವುದೇ ಕಾರಣಕ್ಕೂ ಮದುವೆ ಮಾಡುವಂತಿಲ್ಲ ಜೀವನ ಬಹಳ ದಿನ ನಡೆಯುವುದಿಲ್ಲ. ದಲ್ಲಿ ಬಹು ಮುಖ್ಯವಾಗಿ ಮೂರು ಗಣಗಳಿವೆ ಅದುವೇ ರಾಕ್ಷಸಗಣ, ಮಾನವ ಗಣ, ದೇವಗಣ. ಈ ಕುಂಡಲಿಯಲ್ಲಿ ಶೂನ್ಯ ಬರುವಂತಿಲ್ಲ ಅಕಸ್ಮಾತ್ ಏನಾದರೂ ಶೂನ್ಯ ಬಂದರೆ ಖಂಡಿತ ಮದುವೆ ಮಾಡಬಾರದು ಹಾಗೇನಾದರೂ ಮದುವೆಯನ್ನ ಮಾಡಿದರೆ ಇಬ್ಬರ ಜೀವನ ಸುಖಕರ ಮಯ ವಾಗುವುದಿಲ್ಲ, ಗಂಡು ಅಥವಾ ಹೆಣ್ಣಿಗೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಅಥವಾ ಮೃತ್ಯು ಸಹ ಸಂಭವಿಸಬಹುದು.


ಬಕುತ ಕೂಟ

ಬಕುತ ಕೂಟ ಇದಕ್ಕೆ ಒಟ್ಟು ಏಳು ಅಂಕಗಳನ್ನು ನೀಡಿದ್ದಾರೆ ಇದು ಗಂಡು-ಹೆಣ್ಣು ಮದುವೆಯಾದ ನಂತರ ಮಕ್ಕಳ ಭಾಗ್ಯ ಆರೋಗ್ಯ ಅದೃಷ್ಟ ಹಾಗೂ ಜೀವನದಲ್ಲಿ ಹೇಗೆಲ್ಲಾ ಸಾಧನೆಯನ್ನ ಮಾಡುತ್ತಾರೆ ಎಂಬುದು ಈ ಗಣಕೂಟದ ಮೇಲೆ ನಿರ್ಧಾರವಾಗುತ್ತೆ ಹಾಗಾಗಿ ಇದನ್ನ ಅತಿ ಮುಖ್ಯ ಕುಂಡಲಿಯ ಒಂದು ಭಾಗ ಎಂದು ಪರಿಗಣಿಸಲಾಗಿದೆ. ಬಹಳಷ್ಟು ಪ್ರೊಫೈಲ್ ಗಳಲ್ಲಿ ಈ ಕೂಟ ಏನಾದರೂ ಶೂನ್ಯ ಬಂದರೆ ಮದುವೆಯನ್ನ ನಿಶ್ಚಯ ಮಾಡೋದಿಲ್ಲ ಕಾರಣ ನಮಗೆ ಸಿಗಬೇಕಾದ ಒಟ್ಟು 18 ಅಂಕಗಳು ಒಟ್ಟು 36 ಗರಿಷ್ಠ ಅಂಕಗಳಿಂದ ಸಿಗೋದಿಲ್ಲ ಈ ಕಾರಣಕ್ಕೆ ಬಹಳ ಮದುವೆಯನ್ನು ಮುಂದುವರಿಸುವುದಿಲ್ಲ.


ನಾಡಿ ಕೂಟ

ನಾಡಿ ಕೂಟ ಇದಕ್ಕೆ ಒಟ್ಟು ಎಂಟು ಅಂಕಗಳನ್ನು ನೀಡಿದ್ದಾರೆ ಯಾವುದೇ ವಧು ವರರ ಪ್ರೊಫೈಲ್ ನಲ್ಲಿ ನಾಡಿ ಕೂಟ ಏನಾದರೂ ಶೂನ್ಯ ಬಂದರೆ ಆ ಮದುವೆ ಹಣ ಖಂಡಿತವಾಗಿ ಮಾಡುವಂತಿಲ್ಲ ಏಕೆಂದರೆ ಇದು ವಧು-ವರರ ಜೀವನ ಮದುವೆಯಾದ ನಂತರ ಹೇಗಿರುತ್ತೆ ಬಹಳ ಕಾಲದವರೆಗೆ ಅವರು ಈ ನಾಡಿಕೂಟದಿಂದ ನಿರ್ಧಾರವಾಗುತ್ತೆ.


ವಧು ವರರ ಕುಂಡಲಿಯನ್ನು ಏಕೆ ನೋಡಲಾಗುತ್ತೆ? ಎಂಬುದನ್ನ ನಾವು ನೋಡಿದರೆ ಒಂದೊಂದು ಗ್ರಹಕ್ಕೂ ಒಂದು ಪ್ರಾಣಿಯ ಹೋಲಿಕೆ ಮಾಡಲಾಗಿದೆ ಹಾಗಾಗಿ ನಿಮಗೆ ಗೊತ್ತಿರುವ ಹಾಗೆ ಕೆಲವು ಪ್ರಾಣಿಗಳಿಗೆ ಒಂದನ್ನ ಇನ್ನೊಂದು ಕಂಡರೆ ಆಗುವುದಿಲ್ಲ ಆ ಕಾರಣಕ್ಕಾಗಿ ಉದಾಹರಣೆಗೆ ಸಿಂಹ ಹಾಗೂ ಮೇಕೆ ಈ ಎರಡು ಗಣಗಳ ಮದುವೆಯನ್ನು ಮಾಡಲಾಗುವುದಿಲ್ಲ ಏಕೆಂದರೆ ಈ ಎರಡು ಪ್ರಾಣಿಗಳ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ ಈ ಕಾರಣಕ್ಕಾಗಿ ನಮ್ಮ ಹಿರಿಯರು ಈ ರೀತಿಯ ಕಟ್ಟುಪಾಡುಗಳನ್ನ ವಿಧಿಸಿದ್ದಾರೆ.


ವಧು ವರರ ಕುಂಡಲಿ ಗೆ ಸಂಬಂಧಿಸಿದಂತೆ ಹಲವು ಜನರಿಗಿರುವ ಪ್ರಶ್ನೆಗಳು ಹೀಗಿವೆ


ವಧು ವರರ ನಡುವೆ ಎಷ್ಟು ಗುಣ ಮ್ಯಾಚಿಂಗ್ ಇರಬೇಕು ಅಥವಾ ಪಾಯಿಂಟ್ಸ್ ಗಳು ಬರಬೇಕು?

ಗರಿಷ್ಠ 36 ಪಾಯಿಂಟ್ಸ್ ಗಳನ್ನ ನೀಡಲಾಗಿದೆ ಅದರಲ್ಲಿ ಕನಿಷ್ಠ 18 ಪಾಯಿಂಟ್ಸ್ ಗಳು ಬಂದರೆ ಮದುವೆಗೆ ಮುಂದಾಗಬಹುದು.

ಮಂಗಳ ದೋಷ ಮ್ಯಾಚಿಂಗ್ ಎಷ್ಟರ ಮಟ್ಟಿಗೆ ಪರಿಗಣಿಸಲಾಗುತ್ತೆ?ಬಹು ಮುಖ್ಯ ಎಂದು ಪರಿಗಣಿಸಲಾಗುತ್ತೆ, ಇದರಲ್ಲಿ ಬಹು ಮುಖ್ಯವಾಗಿ ಗಂಡು ಹೆಣ್ಣಿನ ಹೊಂದಾಣಿಕೆ ಎಷ್ಟಿರುತ್ತೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು ಆದ್ದರಿಂದ ಇದು ಬಹು ಮುಖ್ಯವಾದದ್ದು.

ಆನ್ಲೈನ್ ನಲ್ಲಿ ನೋಡಿದ ಹಾರೋಸ್ಕೊಪ್ ಹಾಗೂ ಪಂಡಿತರಿಂದ ನೋಡಿಸಲಾದ horoscope ಸೇಮ್ ಇರುತ್ತಾ?

ಹೌದು ಎರಡು ಕೂಡ ಸೇಮ್ ಇರುತ್ತೆ ಏಕೆಂದರೆ ಪಂಡಿತರು ಹೇಗೆ ವಧು-ವರರ ಜಾತಕವನ್ನು ನೋಡಲಾಗುತ್ತದೆ ಅದೇ ರೀತಿ ಈ ಅಪ್ಲಿಕೇಶನ್ ಗಳನ್ನು ಸಹ ಆಪ್ ಗಳನ್ನ ಡೆವಲಪ್ ಮಾಡಿರುತ್ತಾರೆ ಹಾಗಾಗಿ ಎರಡು ಕೂಡ ಒಂದೇ ಸಮನಾಗಿರುತ್ತವೆ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ.