ಹಣ್ಣಿನ ಹೆಸರು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ - Fruit Names in Kannada

Names of fruits in kannada: ನಾವು ಪ್ರತಿನಿತ್ಯ ಬಳಸುತ್ತಿರುವ ಹಣ್ಣುಗಳ ಹೆಸರು ಹಲವು ಜನರಿಗೆ ಮರೆತೆ ಹೋಗಿದೆ ಅದರಲ್ಲೂ ಶಾಲೆಯ ವಿದ್ಯಾರ್ಥಿಗಳಂತೂ ಪ್ರತಿನಿತ್ಯ ಹಣ್ಣನ್ನು ಸೇವಿಸುತ್ತಾರೆ ಆದರೆ ಅದರ ಹೆಸರು ಕೇಳಿದರೆ ಮಾತ್ರ ಅವರಿಗೆ ಗೊತ್ತಿರುವುದಿಲ್ಲ. ಇತ್ತೀಚಿಗೆ ಸ್ಕೂಲಿನಲ್ಲಿ ಎಲ್ಲಾ ಮಾಸ್ಟರ್ ಗಳು ಕೇವಲ ಚಿತ್ರವನ್ನು ತೋರಿಸಿ ಕಣ್ಣುಗಳ ಬಗ್ಗೆ ಎಕ್ಸ್ಪ್ಲೈನ್ ಮಾಡುತ್ತಿದ್ದಾರೆ ಈ ಕಾರಣದಿಂದಾಗಿ ಮಕ್ಕಳಿಗೆ ನೇರವಾಗಿ ಯಾವುದೇ ಹಣ್ಣನ್ನು ನೋಡಿದಾಗ ಹೆಸರು ತಿಳಿದು ಬರುವುದಿಲ್ಲ ಈ ಕಾರಣಕ್ಕಾಗಿಯೇ ನಾವು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಆರ್ಟಿಕಲ್ ನಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ ಖಂಡಿತ ಇದನ್ನು ಸಂಪೂರ್ಣವಾಗಿ ಓದಿ ತಿಳಿದುಕೊಂಡು ಹಲವರಿಗೆ ತಿಳಿಸಿ.
ಈಗಿನ ಕಾಲದ ಮಕ್ಕಳಂತೂ ಎಲ್ಲಾ ವಿಷಯಗಳನ್ನು ಕೇವಲ ಬುಕ್ಕಿನಲ್ಲಿ ಓದಿ ತಿಳಿದುಕೊಳ್ಳುತ್ತಾರೆ ಈ ಕಾರಣದಿಂದಾಗಿ ಯಾವುದೇ ಮಾರ್ಕೆಟ್ ಅಥವಾ ನೇರವಾಗಿ ಯಾವುದೇ ಹಣ್ಣನ್ನು ನೋಡಿದಾಗ ಅದರ ಹೆಸರು ನೆನಪಿಗೆ ಬರುವುದಿಲ್ಲ ಇನ್ನೂ ಕೆಲವರು ಅಂತೂ ಕೇವಲ ಇಂಗ್ಲಿಷ್ನಲ್ಲಿಯೇ ಹೆಸರುಗಳನ್ನು ತಿಳಿದುಕೊಂಡಿರುತ್ತಾರೆ ಇಂಥವರಿಗೆ ಕನ್ನಡದಲ್ಲಿ ಹಣ್ಣುಗಳನ್ನು ಏನೆಂದು ಕರೆಯುತ್ತಾರೆ ಎಂಬುದು ಗೊತ್ತಿರುವುದಿಲ್ಲ. ಈ ಎಲ್ಲ ವಿಷಯಗಳನ್ನು ನಾವು ಗಮನದಲ್ಲಿಟ್ಟುಕೊಂಡು ವಿಷಯವನ್ನು ಸಂಪೂರ್ಣವಾಗಿ ನಿಮಗೆ ತಿಳಿಯ ಬಯಸುತ್ತಿದ್ದೇವೆ.

ಕೆಲವು ಕಾಲೇಜು ಮಕ್ಕಳಿಗೆ ಸಹ ಎಲ್ಲಾ fruits name kannada ಹೆಸರನ್ನು ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಇರುತ್ತದೆ ಕನಿಷ್ಠ ನಾವು ಪ್ರತಿನಿತ್ಯ ಬಳಸುವ ಹಣ್ಣುಗಳ ಹೆಸರನ್ನು ನಾವು ತಿಳಿದುಕೊಂಡಿರಬೇಕು ಇಲ್ಲವಾದರೆ ತುಂಬಾ ಕಷ್ಟವಾಗುತ್ತದೆ. ಮಾರ್ಕೆಟಿಗೆ ಹೋದಾಗ ಹಣ್ಣುಗಳ ಹೆಸರನ್ನು ಹೇಳಿ ನಾವು ಮಾತ್ರ ಹಣ್ಣನ್ನು ಖರೀದಿಸಬಹುದು, fruits ಗಳ ಅಥವಾ ತರಕಾರಿ ಹೆಸರು ತಿಳಿಯದೆ ಮಾರ್ಕೆಟ್ ಗೆ ಹೋದರೆ ತೊಂದರೆ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವು ಇಲ್ಲಿ ಆದಷ್ಟು ದಿನನಿತ್ಯ ಬಳಸುವ ಎಲ್ಲಾ fruits ಗಳ ಹೆಸರನ್ನು ಕನ್ನಡದಲ್ಲಿ ತಿಳಿಸಿದ್ದೇವೆ ತಿಳಿದುಕೊಳ್ಳಿ.
ನಗರ ಪ್ರದೇಶಗಳಲ್ಲಿ ಕೇವಲ ಇಂಗ್ಲಿಷ್ ನಲ್ಲಿ ಹಣ್ಣುಗಳ ಹೆಸರುಗಳನ್ನು ತಿಳಿದುಕೊಂಡಿರುತ್ತಾರೆ, ಸಾಮಾನ್ಯ ಮಾರುಕಟ್ಟೆಗೆ ಹೋದರೆ ನೀವು ಇಂಗ್ಲೀಷ್ ನಲ್ಲಿ ಕೇಳುವುದಕ್ಕೆ ಆಗುವುದಿಲ್ಲ. ಈ ಕಾರಣಕ್ಕಾಗಿ ನಾವು ಹೇಳುವುದೇನೆಂದರೆ ಆದಷ್ಟು ಎಲ್ಲಾ ಹಣ್ಣುಗಳ ಹೆಸರನ್ನು ಕನ್ನಡದಲ್ಲಿ ತಿಳಿದುಕೊಳ್ಳಲು ಪ್ರಯತ್ನಿಸಿ.

Mango- ಮಾವು
Apple- ಆಪಲ್
Orange- ಕಿತ್ತಳೆ
Papaya- ಪಪ್ಪಾಯಿ
Peach- ಪೀಚ್
pine apple- ಪೈನ್ ಸೇಬು
Pomegranate- ದಾಳಿಂಬೆ
Pomelo- ಪೊಮೆಲೊ
Jack Fruit- ಜ್ಯಾಕ್ ಹಣ್ಣು
Sapodilla- ಸಪೋಡಿಲ್ಲಾ
Straw berry- ಸ್ಟ್ರಾಬೆರಿ
Tender Palm- ಟೆಂಡರ್ ಪಾಮ್
Water melon- ನೀರು ಕಲ್ಲಂಗಡಿ
Grapes- ದ್ರಾಕ್ಷಿಗಳು
Banana- ಬಾಳೆಹಣ್ಣು
Figs- ಅಂಜೂರ
Lemon- ನಿಂಬೆಹಣ್ಣು
Lichi- ಲಿಚಿ

ಇತ್ತೀಚಿನ ದಿನದಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಹಣ್ಣುಗಳ ಹೆಸರು ತಿಳಿದಿರುವುದಿಲ್ಲ ಅದರಲ್ಲೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಯಲ್ಲಿ ಹಣ್ಣುಗಳ ಬಗ್ಗೆ ಕನ್ನಡದಲ್ಲಿ ಸರಿಯಾದ ಮಾಹಿತಿಯನ್ನ ಶಿಕ್ಷಕರು ನೀಡದೆ ಇರುವುದು ಕಾರಣ ಇದರ ಜೊತೆಗೆ ನಮ್ಮ ಮಾತೃಭಾಷೆಯಲ್ಲಿ ನಮ್ಮ ಮಕ್ಕಳಿಗೆ ಹಣ್ಣುಗಳ ಹೆಸರನ್ನ ತಿಳಿಸದೇ ಇರುವುದು ಕೂಡ ಪೋಷಕರ ದೊಡ್ಡ ತಪ್ಪಾಗಿರುತ್ತದೆ ಈ ಕಾರಣದಿಂದಾಗಿ ನಗರದಲ್ಲಿರುವ ಮಕ್ಕಳಿಗೆ ದಯವಿಟ್ಟು ತಂದೆ-ತಾಯಿಗಳು ಮನೆಯಲ್ಲಿ ಹಣ್ಣುಗಳ ಹೆಸರನ್ನ ಕನ್ನಡದಲ್ಲಿ ಹೇಳಿ ಮಕ್ಕಳಿಗೆ ತಿಳಿಸಿದರೆ ಖಂಡಿತ ಅವರು ಕಲಿಯುತ್ತಾರೆ.

ನೀವು ನಗರ ಪ್ರದೇಶಗಳಲ್ಲಿ ಮಾಲ್ಗಳಲ್ಲಿ ನೋಡಿದರೆ ತಿಳಿಯುತ್ತೆ ಎಲ್ಲಾ ಹಣ್ಣುಗಳ ಹೆಸರನ್ನು ಕೂಡ ಕೇವಲ ಇಂಗ್ಲಿಷ್ನಲ್ಲಿ ಬರೆದು ಹಾಕಿರುತ್ತಾರೆ ಈ ರೀತಿ ಮಾಡಿದರೆ ಎಷ್ಟು ಸರಿ ಹೇಳಿ ನಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆಯಲ್ಲಿ ಕನ್ನಡದ ಹೆಸರು ತಿಳಿದಿಲ್ಲವಾದರೆ ಎಷ್ಟು ನಾಚಿಕೆಯ ವಿಚಾರ ಎಂಬುದು ಹಲವು ಜನರಿಗೆ ಅನಿಸಿಲ್ಲ. ಈಗಿನ ಪೋಷಕರು ಮನೆಯಲ್ಲಿ ಮಕ್ಕಳನ್ನು ಕೇವಲ ಇಂಗ್ಲಿಷ್ ನಲ್ಲೆ ಮಾತನಾಡಿಸುತ್ತಾರೆ ಈ ರೀತಿ ಮಕ್ಕಳು ಕೇವಲ ಇಂಗ್ಲಿಷ್ನಲ್ಲಿ ಮಾತನಾಡುವುದನ್ನ ಕಲಿತರೆ ತುಂಬಾ ಗರ್ವವನ್ನು ಕೊಡುತ್ತಾರೆ ಈ ರೀತಿ ಮಾಡುತ್ತಾ ಹೋದರೆ ಒಂದು ದಿನ ಮಕ್ಕಳಿಗೆ ಕನ್ನಡದಲ್ಲಿ ಯಾವುದೇ ವಸ್ತುಗಳ ಹೆಸರು ಗೊತ್ತಿರುವುದಿಲ್ಲ.

ಆದಷ್ಟು ಪೋಷಕರು ಮನೆಯಲ್ಲಿರುವಾಗ ಮಕ್ಕಳ ಜೊತೆ ಹಣ್ಣುಗಳ ಹೆಸರನ್ನು ಕನ್ನಡದಲ್ಲಿ ಹೇಳಿ ಹಾಗೂ ಮಾಲ್ಗಳಿಗೆ ತೆರಳಿದಾಗ ಹಣ್ಣುಗಳ ಹೆಸರನ್ನ ಕೇವಲ ಕನ್ನಡದಲ್ಲಿ ಮಕ್ಕಳಿಗೆ ಹೇಳಿದರೆ ಅವರ ತಲೆಯಲ್ಲಿ ಅದು ಉಳಿಯುತ್ತೆ ತಪ್ಪೇನಿಲ್ಲ ಮಕ್ಕಳಿಗೆ ಇಂಗ್ಲೀಷ್ ಹಾಗೂ ಕನ್ನಡ ಎರಡರಲ್ಲೂ ಹಣ್ಣುಗಳ ಹೆಸರು ತಿಳಿದಿದ್ದರೆ.