Blueberries in Kannada: ನಾವು ಪ್ರತಿದಿನ ಸೇವಿಸುವ ಆಹಾರ ನಮ್ಮ ದೇಹಕ್ಕೆ ಬೇಕಾಗುವಷ್ಟು ಪೋಷಕಾಂಶ ನೀಡುವುದಿಲ್ಲ, ಈ ಕಾರಣಕ್ಕೆ ನಾವು ಕೆಲವು ಇತರೆ ಪದಾರ್ಥಗಳನ್ನು ಪ್ರತಿನಿತ್ಯ ಸೇವಿಸ ಬೇಕಾಗಿರುತ್ತದೆ ಈ ರೀತಿ ಮಾಡದೇ ಹೋದಾಗ ನಮಗೆ ಬೇಕಾದ ಜೀವಸತ್ವಗಳು ನಮ್ಮ ದೇಹಕ್ಕೆ ತಲುಪುವುದಿಲ್ಲ ಈ ಕಾರಣದಿಂದಾಗಿ ಹಲವು ರೋಗಗಳು ಬರುವ ಸಾಧ್ಯತೆ ಇದೆ. ನಾವು ನಮ್ಮ ಬ್ಲಾಗ್ ನಲ್ಲಿ ಯಾವ ಹಣ್ಣು, ತರಕಾರಿ, ಸೊಪ್ಪನ್ನು ತಿಂದರೆ ದೇಹಕ್ಕೆ ಬೇಕಾದ ಜೀವಸತ್ವಗಳು ಬರುತ್ತವೆ ಎಲ್ಲದನ್ನು ತಿಳಿಸಿಕೊಡಲಿದ್ದೇವೆ. blueberry fruit in kannada ನೀವು ಕೇಳಿರುತ್ತೀರಿ ಆದರೆ ಪ್ರತಿ ದಿನ ನೀವು ಸೇವಿಸುತ್ತಾ ಇರುವುದಿಲ್ಲ ಕಾರಣ ಇದರಿಂದ ನಿಮ್ಮ ದೇಹಕ್ಕೆ ಉಂಟಾಗುತ್ತಿರುವ ಪ್ರಯೋಜನ ಬಗ್ಗೆ ನಿಮಗೆ ತಿಳಿದಿಲ್ಲ, ಹೀಗಾಗಿ ನಾವು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ ಖಂಡಿತ ತಿಳಿದುಕೊಂಡು ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಇದನ್ನು ಉಪಯೋಗಿಸಿ.
blueberry fruit in kannada ಇತ್ತೀಚಿನ ದಿನದಲ್ಲಿ ಒಣಗಿದ ಹಾಗೂ ಫೇಸ್ಬುಕ್ನಲ್ಲಿ ಬಹುಮುಖ್ಯವಾಗಿ ಜ್ಯೂಸ್ ನ ರೂಪದಲ್ಲಿ ಸಹ ಎಲ್ಲಾ ಮಾಲ್ಗಳಲ್ಲಿ ದೊರಕುತ್ತವೆ ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಖನಿಜಗಳು, ರೋಗ ನಿರೋಧಕ ಅಂಶಗಳು ಅತಿ ಹೆಚ್ಚಾಗಿವೆ ಹಾಗಾದರೆ ವಿವಿಧ ರೀತಿಯ ಬೆಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಅತಿ ಮುಖ್ಯವಾಗಿ ಬೇಕಾದ ಅಂಶಗಳು ದೊರಕಲಿವೆ.
ಹಲವು ಯೂನಿವರ್ಸಿಟಿಗಳು ಇದರ ಬಗ್ಗೆ ಅಧ್ಯಯನ ನಡೆಸಿ ಬ್ಲೂ ಬೆರಿಯಿಂದ ನಮ್ಮ ದೇಹಕ್ಕೆ ಯಾವ ರೀತಿ ಅನುಕೂಲವಾಗುತ್ತದೆ ಹಾಗೂ ದೇಹಕ್ಕೆ ಬೇಕಾದ ಯಾವ ಯಾವ ಅಂಶಗಳು ದೊರಕುತ್ತವೆ ಎಂಬುದನ್ನು ವಿಸ್ತೃತವಾಗಿ ತಿಳಿಸಿಕೊಟ್ಟಿದ್ದಾರೆ ಅದರ ಪ್ರಕಾರ ಪ್ರತಿನಿತ್ಯ ಬ್ಲೂಬೆರಿ ತಿನ್ನುವುದರಿಂದ ನಮ್ಮ ರಕ್ತನಾಳದಲ್ಲಿ ಕಾರ್ಯವು ಚೆನ್ನಾಗಿ ನಡೆಯುತ್ತದೆ.
ಅತ್ಯುತ್ತ ಆಹಾರ ಎಂದೇ ಬ್ಲೂ ಬೆರಿಯನ್ನು ಕರೆಯುತ್ತಾರೆ ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶ ಹಾಗೂ ಸಹಾಯಕ ಖಂಡಿತ ಆಗಿದೆ. ಹಲವು ವಿಶ್ವವಿದ್ಯಾನಿಲಯಗಳು ಸಹ ಇದರ ಬಗ್ಗೆ ಅಧ್ಯಯನ ನಡೆಸಿವೆ ಪ್ರತಿನಿತ್ಯ 100 ಗ್ರಾಂ ಬ್ಲೂ ಬೆರ್ರಿಯನ್ನು ಸೇವಿಸುತ್ತಾ ಹೋದರೆ ರಕ್ತದೊತ್ತಡ ಕಣನೀಯವಾಗಿ ಕಡಿಮೆಯಾಗುತ್ತದೆ ಜೊತೆಗೆ ಸಕ್ಕರೆ ಕಾಯಿಲೆ ಬರುವುದನ್ನು ಸಹ ಇದು ನಿವಾರಣೆ ಮಾಡುತ್ತದೆ ಎಂದು ಈ ಅಧ್ಯಯನ ತಿಳಿಸಿದ್ದೆ ಈ ಅಧ್ಯಯನದಲ್ಲಿ 40 ಜನರನ್ನು ತೆಗೆದುಕೊಂಡು ಅವರಿಗೆ ಪ್ರತಿನಿತ್ಯ ರಸವನ್ನು ನೀಡುತ್ತಾ ಬಂದರು ಅವರಿಗೆ ಇದ್ದ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು ಇದರಿಂದ ಈ ಅಧ್ಯಾಯದಿಂದ ಕಂಡುಬಂದ ಅಂಶ ಎಂದರೆ ಪ್ರತಿನಿತ್ಯ ನೀವು ಬ್ಲೂ ಬೆರಿ ರಸವನ್ನು ಸೇವಿಸಿದರೆ ಖಂಡಿತ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ.
ತೂಕ ಕಡಿಮೆ ಮಾಡಿಕೊಳ್ಳಲು ( blueberry meaning in kannada ) ಸಹಕಾರಿಯಾಗಿದೆ
ಇತ್ತೀಚಿನ ಆಹಾರ ಶೈಲಿಯಲ್ಲಿ ಅಧಿಕ ಪ್ರಮಾಣದ ಕೊಬ್ಬಿನ ಅಂಶ ಇದೆ ಈ ಕಾರಣದಿಂದಾಗಿ ಹಲವು ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅದರಲ್ಲೂ ನಗರ ಪ್ರದೇಶದ ಜನರು ಶೇಕಡ 80ರಷ್ಟು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಇದಕ್ಕೆ ಸುಲಭ ಉಪಾಯ ಏನೆಂದರೆ ಪ್ರತಿನಿತ್ಯ ಕನಿಷ್ಠ ಐದು ಸ್ಪೂನ್ blue berry ಸೇವಿಸುತ್ತಾ ಬಂದರೆ ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ ಪದೇಪದೇ ನಿಮಗೆ ಊಟ ತಿನ್ನಬೇಕು ಎಂದೇನಿಸುವುದಿಲ್ಲ ಕಾಲಕ್ರಮೇಣ ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಹೃದಯ ಸಂಬಂಧಿ ಕಾಯಿಲೆ ತಡೆಯುತ್ತದೆ
ನಾವು ಈಗಾಗಲೇ ಹೇಳಿದಂತೆ ( blue berry fruit in kannada )ಬ್ಲೂ ಬೆರಿಯಲ್ಲಿರುವ ಕೆಲವು ಖನಿಜಗಳು ನಮ್ಮ ವೃತ್ತವನ್ನು ಶುದ್ಧೀಕರಿಸುತ್ತದೆ ಈ ರೀತಿ ಸುದ್ದಿ ಕರಣಗೊಂಡ ರಕ್ತವು ನಮ್ಮ ದೇಹದಲ್ಲೆಲ್ಲಾ ಹರಿದಾಡುವುದರಿಂದ ಮುಸುಲಿನ್ ಪ್ರಮಾಣ ಕಂಟ್ರೋಲ್ ಮಾಡಿಕೊಳ್ಳಲು ಸಹಕಾರಿಯಾಗಿದೆ ಇದರಲ್ಲಿ ಡಿಪೋ ಪ್ರೋಟೀನ್ ಎಂಬ ಅಂಶ ಕಡಿಮೆ ಮಾಡುವ ಗುಣವಿದೆ ಇದು ಹೃದಯದ ಆರೋಗ್ಯವನ್ನು ಉತ್ತಮಗೊಳಿಸಲು ಖಂಡಿತ ಸಹಕಾರಿಯಾಗಿದೆ. ಅಧಿಕ ಕೊಬ್ಬು ನಿಮ್ಮ ದೇಹದಲ್ಲಿ ಸೇರಿಕೊಳ್ಳುವುದರಿಂದ ರುದ್ರೋಗ ಪ್ರಾರಂಭವಾಗಲು ಕಾರಣವಾಗಿದೆ ಇದನ್ನು ತಡೆಯಲು ಪ್ರತಿನಿತ್ಯ ಬ್ಲೂ ಬೆರಿ ಸೇವಿಸಿ.
ಕ್ಯಾನ್ಸರ್ ತಡೆಗಟ್ಟುತ್ತದೆ
ಹಲವು ಸಂಶೋಧನೆಗಳು ಇದನ್ನು ವರದಿ ಮಾಡಿದೆ ಇದರಲ್ಲಿ ಫೈಟೋ ಕೆಮಿಕಲ್ಸ್ ಖನಿಜಗಳು ಫೈಬರ್ ಅತಿ ಹೆಚ್ಚಾಗಿವೆ ಆಕ್ಸಿಡೆಯು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ನಮಗೆ ತಿಳಿದಿದೆ ಉತ್ಕರ್ಷಣ ನಿರೋಧಕಗಳು ನಮ್ಮ ದೇಹದಲ್ಲಿ ಸೇರಿ ಕ್ಯಾನ್ಸರ್ ನ ಅಪಾಯದ ಪ್ರಮಾಣ ಕಡಿಮೆ ಮಾಡುತ್ತದೆ ಹಾಗೂ ತಡೆಯಲು ಸಹ blue berry fruit ಗಣನೀಯ ಕಾರ್ಯ ನಿರ್ವಹಿಸುತ್ತದೆ.
ಮುಖದ ಸುಕ್ಕನ್ನು ಕಡಿಮೆಗೊಳಿಸುತ್ತದೆ
ಮುಖದ ಭಾಗದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಆಗುವುದರಿಂದ ಮುಖದಲ್ಲಿ ವಯಸ್ಸಾದವರಿಗೆ ಉಂಟಾಗುವ ಸಿಕ್ಕನ್ನು ಇದು ಕಡಿಮೆಗೊಳಿಸುತ್ತದೆ. ಚರ್ಮದ ಹಾಗೂ ಕೂದಲಿಗೆ ಸಂಬಂಧಿಸಿದ ಕಾಯಿಲೆಗಳು ಹತ್ತಿರ ಬಾರದಂತೆ ಇದು ಖಂಡಿತ ಕಾರ್ಯ ನಿರ್ವಹಿಸುತ್ತದೆ. ಭಾರತದಂತ ದೇಶದಲ್ಲಿ ವಯಸ್ಸಾದವರಿಗೆ ಹಲವು ಬಗೆಯ ನೈಸರ್ಗಿಕ ಕಾಯಿಲೆಗಳು ಉಂಟಾಗುತ್ತಿದೆ ತಿನ್ನುವುದು ನಿಮ್ಮಗೆ ಒಳ್ಳೆಯದು ಕಾರಣ ಇದು ನಿಮ್ಮ ವಯಸ್ಸಿನ ಪ್ರಮಾಣವನ್ನು ಸಹ ನಿಧಾನಗೊಳಿಸುತ್ತದೆ.
ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ
ಕೆಲವು ಮಕ್ಕಳು ಜ್ಞಾಪಕ ಶಕ್ತಿಯ ಕೊರತೆಯಿಂದ ಬಳಲುತ್ತಿರುತ್ತಾರೆ ಯಾವುದೇ ಪಾಠ ಶಾಲೆಯಲ್ಲಿ ಕೇಳಿದರು ಸಹ ನೆನಪಿನಲ್ಲಿ ಉಳಿಯುವುದಿಲ್ಲ ಅಂತವರು ಪ್ರತಿನಿತ್ಯ ಊಟವಾದ ನಂತರ ಎರಡು ಸ್ಕೂಲ್ ಬ್ಲೂ ಬೆರಿ ರಸ ಸೇವನೆ ಮಾಡುತ್ತಾ ಬಂದರೆ ಮೆದುಳಿನ ಸಾಮರ್ಥ್ಯ ಹೆಚ್ಚಾಗುತ್ತದೆ ಹಾಗೂ ನೀವು ಯಾವ ಪಾಠವನ್ನು ಕೇಳಿದ್ದೀರಿ ಅದು ನಿಮ್ಮ ಮೆದುಳಿನಲ್ಲಿ ಉಳಿಯುತ್ತದೆ. ಗ್ರೂಪಲ್ಲಿ ಹಣ್ಣುಗಳನ್ನು ಅತಿ ಹೆಚ್ಚು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಯಾವುದೇ ರೀತಿ ಹಾನಿ ಉಂಟಾಗುವುದಿಲ್ಲ ಬದಲಾಗಿ ಧನಾತ್ಮಕ ಅಂಶಗಳು ನಿಮಗೆ ಸಿಗುತ್ತವೆ. ಯಾವುದೇ ವಿಷಯವನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು ಅಂದುಕೊಂಡರೆ ಆಯುಷ್ಯ ಅಧಿಕ ದಿನದವರೆಗೆ ನಿಮ್ಮ ನೆನಪಿನಲ್ಲಿ ಉಳಿಯುತ್ತದೆ ಕಾರಣ ನಿಮ್ಮ ಮೆದುಳಿನಲ್ಲಿ ರಕ್ತದ ಸಂಚಲನೆ ಚೆನ್ನಾಗಿ ಆಗುತ್ತದೆ ಪರಿಣಾಮ ನೀವು ಕೇಳಿದ ಪಾಠ ಅಥವಾ ವಿಷಯ ಅಧಿಕ ದಿನದವರೆಗೆ ನೆನಪಿನಲ್ಲಿ ಉಳಿಯುತ್ತದೆ.
ಸೋಂಕನ್ನು ತಡೆಯಲು ಸಹಕರಿಸುತ್ತದೆ
Blue berry fruit ಕಣ್ಣಿನಲ್ಲಿ ರೋಗನಿರೋಧಕ ಶಕ್ತಿ ತಡೆಯುವ ಅಂಶ ಇದೆ ಈ ಕಾರಣದಿಂದಾಗಿ ನಮ್ಮ ಹೊಟ್ಟೆ, ಇನ್ನಿತರ ಯಾವುದೇ ದೇಹದ ಭಾಗದಲ್ಲಿ ಉಂಟಾಗುವ ಸೋಂಕನ್ನು ತಡೆಯಲು ಇದು ಖಂಡಿತ ಸಹಕಾರಿಯಾಗಿದೆ ಅದರಲ್ಲೂ ಮಹಿಳೆಯರಿಗೆ ಬರುವಂತಹ ಸಾಮಾನ್ಯ ರೋಗಗಳನ್ನು ಸಹ ಇದು ತಡೆಯುತ್ತದೆ ಸೋಂಕನ್ನು ಇದು ತಡೆಯಲು ರಾಮಬಾಣವಾಗಿದೆ.