Moral Stories in Kannada ಒಂದು ಹಳ್ಳಿಯಲ್ಲಿ ಒಬ್ಬ ಬಡ ರೈತನಿದ್ದ ಅವನು ಪ್ರತಿನಿತ್ಯ ಮರ ಕಡಿದು ಕಟ್ಟಿಗೆ ಮಾರಿ ಜೀವನ ಸಾಗಿಸುತ್ತಾ ಇದ್ದ. ಒಂದು ದಿನ ಕಟ್ಟಿಗೆಯನ್ನು ಹಿಡಿಯುವಾಗ ಕೊಡಲಿ ಜಾರಿ ನದಿ ನೀರಿಗೆ ಬಿದ್ದು ಹೋಗಿತು. ಕೇವಲ ಒಂದೇ ಕೊಡಲಿ ಇದ್ದ ಕಾರಣ ಆತ ನದಿಯಲ್ಲಿ ಇಳಿದು ಹುಡುಕಲು ಪ್ರಾರಂಭಿಸಿದ ಕೊಡಲಿ ಎಷ್ಟೇ ಹುಡುಕಿದರೂ ಸಿಗಲಿಲ್ಲ ತುಂಬಾ ಬೇಜಾರಿಂದ ನದಿಯ ದಡದಲ್ಲಿ ಬಂದು ಕುಳಿತುಕೊಂಡ. ರೈತನ ನೋವನ್ನು ತಾಳಲಾರದ ದೇವರು ಪ್ರತ್ಯಕ್ಷರಾಗಿ ನಿನಗೆ ಏನು ಬೇಕು ಮೂರುವರೆ ಕೊಡುತ್ತೇವೆ ಕೇಳು ಎಂದು ದೇವತೆ ಕೇಳಿದಳು ಅದಕ್ಕೆ ಉತ್ತರವಾಗಿ ರೈತ ನಾನು ಕಳೆದುಕೊಂಡ ಕೊಡಲಿ ಮತ್ತೆ ನನಗೆ ಸಿಗಲಿ ಎಂದು ಬೇಡಿಕೊಂಡ. ಮತ್ತೆರಡು ವರಗಳನ್ನು ನಾನು ನನಗೆ ಬೇಕಾದ ಸಂದರ್ಭದಲ್ಲಿ ಕೇಳುತ್ತೇನೆ ಎಂದು ಮನೆಗೆ ಹೊರಟ ಇಲ್ಲಿ ನಡೆದ ಎಲ್ಲಾ ವಿಷಯಗಳನ್ನು ಹೆಂಡತಿಯ ಮುಂದೆ ಹೇಳಿದ.
ಹೆಂಡತಿಯ ರೈತನ ಹಾಗೆ ಒಳ್ಳೆಯವಳಾಗಿರಲಿಲ್ಲ ತುಂಬಾ ಆಸೆಯಿಂದ ಕಂಡದ ಬಳಿ ಬಂದು ನೀವು ನಾಳೆ ದೇವರಲ್ಲಿ ನೆನೆಯಿರಿ ಅವರಿಂದ ಬಹಳ ಸಂಪತ್ತು ಚಿನ್ನ ವಜ್ರ ವೈಡೂರ್ಯ ಕೇಳಿರಿ ನಾವು ಸಾಹುಕಾರರಾಗಬಹುದು ಎಂದು ಕೇಳಿದಳು. ಅದಕ್ಕಿಂತ ಹೆಚ್ಚಿದ ರೈತ ನಮಗೆ ಏಕೆ ಬೇಕು ಅಷ್ಟೊಂದ್ ಸಂಪತ್ತು ನಾವು ಈಗ ಚೆನ್ನಾಗಿ ಇದ್ದೀವಲ್ಲ ಎಂದ ಅದಕ್ಕೆ ಉತ್ತರಿಸಿದ ಪತ್ನಿ ನಮಗೆ ಅಧಿಕ ಸಂಪತ್ತು ಇದ್ದರೆ ಯಾವಾಗಲೂ ಚೆನ್ನಾಗಿ ನಡೆಸಿ ಬಹುದು ನೀವು ದೇವರಿಂದ ನಾಳೆ ಈ ವರವನ್ನು ಕೇಳಲೇಬೇಕು ಎಂದು ತಾಕೀತು ಮಾಡಿದಲು. ರೈತನಿಗೆ ಬೇರೆ ಉಪಾಯ ತಿಳಿಯದೆ ದೇವರನ್ನು ಬೆಳಗ್ಗೆ ನೆನೆದರೆ ನನಗೆ ಅಪಾರ ಸಂಪತ್ತು ಕರುಣಿಸು ವಜ್ರ ವೈಡೂರ್ಯ ಮನೆ ತುಂಬೆಲ್ಲ ತುಂಬಿರಬೇಕು ಎಂದು ಕೇಳಿ ದೇವರಿಂದ ಪಡೆದ. ಕೆಲವು ದಿನಗಳವರೆಗೆ ಅವರ ಜೀವನ ತುಂಬಾ ಚೆನ್ನಾಗಿ ನಡೆಯಿತು ಸ್ವಲ್ಪ ದಿನಗಳು ಕಳೆದ ನಂತರ ಅವರ ಮನೆಗೆ ರಾತ್ರಿಯ ವೇಳೆ ಕಳ್ಳರು ಬಂದು ಹಣ ಸಂಪತ್ತನ್ನು ಕದಿಯಲು ಮುಂದಾದರು ಹೆಂಡತಿಯು ಕಳ್ಳರನ್ನು ತಡೆದು ನಿಲ್ಲಿಸಲು ಪ್ರಯತ್ನ ಪಟ್ಟಳು ಅಂತಹ ಸಂದರ್ಭದಲ್ಲಿ ಕೊಲೆ ಮಾಡಿದ. ಬೆಳಿಗ್ಗೆ ರೈತ ಎದ್ದ ನಂತರ ಹೆಂಡತಿಯ ಸ್ಥಿತಿ ನೋಡಿ ಶಾಕ್ ಆದ.
ಕೆಲವು ದಿನಗಳು ಹುರುಳಿಯ ನಂತರ ರೈತನಿಗೆ ಒಬ್ಬಂಟಿ ತನ ಬೇಜಾರಾಯ್ತು ಹೆಂಡತಿಯನ್ನು ಕಳೆದುಕೊಂಡಿದ್ದ ಈತ ತುಂಬಾ ಮನವಿದು ದೇವರನ್ನು ಮತ್ತೆ ಪ್ರಾರ್ಥನೆ ಮಾಡಿದ ನನಗೆ ಈ ಸಂಪತ್ತು ವೈಡೂರ್ಯ ಯಾವುದೇ ಬೇಡ ನನಗೆ ನನಗೆ ನನ್ನ ಮೊದಲಿನ ಜೀವನವನ್ನು ದಯವಿಟ್ಟು ಕರುಣಿಸು ಎಂದು ಬೇಡಿಕೊಂಡ ನನ್ನ ಹೆಂಡತಿಯನ್ನು ಸಹ ನನಗೆ ಮರಳಿ ಸಿಗುವಂತೆ ಮಾಡು ದೇವರೇ ಎಂದು ಬೇಡಿಕೊಂಡ, ದೇವರು ಕರುಣಿಸಿ ತಥಾಸ್ತು ಎಂದ. ಮನೆಗೆ ಹಿಂತಿರುಗಿದ ರೈತ ಹೆಂಡತಿ ಬದುಕು ಇರುವುದನ್ನು ನೋಡಿ ತುಂಬಾ ಸಂತೋಷವಂತೆ ಹಾಗೂ ಪತಿ-ಪತ್ನಿಯರು ಇಬ್ಬರು ಪರಸ್ಪರ ಮಾತಾಡಿಕೊಂಡು ನಮ್ಮ ಜೀವನ ಹೀಗೆ ಚೆನ್ನಾಗಿ ನಡೆಯುತ್ತಿದೆ ಹೀಗೆ ಕಷ್ಟಪಟ್ಟು ದುಡಿಯುವುದು ನಮ್ಮ ಜೀವನವನ್ನು ಸಾಧಿಸೋಣ ಎಂದು ಮಾತನಾಡಿಕೊಂಡು ಸುಖ ಜೀವನವನ್ನು ನಡೆಸಿದರು.
ಕನ್ನಡ ನೀತಿ ಕಥೆಗಳು, Moral Stories in Kannada
ಮೊಲ ಮತ್ತು ಆಮೆಯ ಕಥೆ
ಒಂದು ದೊಡ್ಡ ಕಾಡಿನಲ್ಲಿ ಹೊಲ ಮತ್ತು ಆಮೆ ಎರಡು ಗೆಳೆಯರಾಗಿದ್ದರು ಪರಸ್ಪರ ತುಂಬಾ ಚೆನ್ನಾಗಿ ಗೆಳೆತನ ಹೊಂದಿದ್ದ ಈ ಎರಡು ಊಟ ನಿದ್ರೆ ಸುಖ-ದುಃಖ ಎಲ್ಲವನ್ನು ಹಂಚಿಕೊಂಡು ಜೀವನ ಸಾಧಿಸುತ್ತಿದ್ದವು. ಒಂದು ದಿನ ಈ ಎರಡು ಸ್ನೇಹಿತರಲ್ಲಿ ಪರಸ್ಪರ ಕಿತ್ತಾಟ ಆಗಿ ಬೇರೆ ಆಗಿಬಿಟ್ಟರು ಕೆಲವು ತಿಂಗಳುಗಳ ಕಾಲ ಇಬ್ಬರು ಮಾತು ಆಡಲಿಲ್ಲ ಒಂದು ದಿನ ಪರಸ್ಪರ ಅಚಾನಕ್ಕಾಗಿ ಭೇಟಿ ಆಗಿ ಜಗಳ ಪ್ರಾರಂಭಿಸಿದರು ಇಬ್ಬರಲ್ಲಿ ಜಗಳ ವಿಗೋಪಕ್ಕೆ ತಿರುಗಿ ಒಂದು ಒಂದೇ ಒಂದು ಹಾಡೋಣ ಯಾರು ಅದರಲ್ಲಿ ಜಯಶಾಲಿ ಆಗುತ್ತಾರೆ ಅವರೇ ಬುದ್ಧಿವಂತರು ಹಾಗೂ ಶಕ್ತಿಶಾಲಿಗಳು ಎಂದು ನಿರ್ಧರಿಸೋಣ ಎಂಬ ನಿರ್ಧಾರ ಮಾಡಿದರು ಅದರಂತೆ ಒಂದು ದಿನ ಬಂದೇಬನ್ನು ಆಡೋಣ ಎಂಬ ದಿನಾಂಕ ಸಹಾಯ ನಿರ್ಧರಿಸಿದ್ದರು. ಪದ್ಯಕ್ಕೆ ಆ ಎರಡು ಸ್ನೇಹಿತರು ತುಂಬಾ ಪ್ರಾಕ್ಟೀಸ್ ಮಾಡಿದರು ಬಂದಿದ ದಿನ ಬಂದ ನಂತರ ಆ ಎರಡು ಸ್ನೇಹಿತರು ಜೊತೆಗೂಡಿ ರೇಸ್ ಅನ್ನು ಪ್ರಾರಂಭಿಸಿದರು ನಿಮಗೆಲ್ಲ ಗೊತ್ತೇ ಇದೆ ಮಲ ಆಮೆಗಿಂತ ತುಂಬಾ ವೇಗವಾಗಿ ಓಡುತ್ತದೆ ಖಂಡಿತವಾಗಿಯೂ ಬಲವೇ ಪಂದ್ಯದಲ್ಲಿ ಗೆಲ್ಲುತ್ತದೆ ಎಂದು ಎಲ್ಲಾ ಕಾಡಿನ ಪ್ರಾಣಿಗಳು ಅಂದುಕೊಂಡಿದ್ದವು. ರೇಸ್ ಬಂದ್ಯಾ ಪ್ರಾರಂಭವಾಯಿತು ಪ್ರಾರಂಭದಲ್ಲಿ ಅತಿ ಚೆನ್ನಾಗಿ ಓಡಿದ ಮೊಲ ತುಂಬಾ ದೂರ ಉಳಿಸಿತು ಎಲ್ಲರಿಗೂ ಗೊತ್ತಿರುವಂತೆ ಆಮೆ ತುಂಬಾ ನಿಧಾನವಾಗಿ ಚಲಿಸುತ್ತದೆ ಇದು ತುಂಬಾ ನಿಧಾನವಾಗಿ ರೇಸ್ ಆರಂಭಿಸಿ ಮೊಲದಿಂದ ತುಂಬಾ ಹಿಂದೆ ಉಳಿಯಿತು. ಹೊಲ ತುಂಬಾ ಸೋಮಾರಿಯಾಗಿದ್ದ ಕಾರಣ ಸ್ವಲ್ಪ ನಿದ್ರೆ ಮಾಡಿ ನಂತರ ರೇಸ್ ಅನ್ನು ಪ್ರಾರಂಭಿಸಬಹುದು ಅಲ್ಲ ಎಂದು ಯೋಚನೆ ಮಾಡಿ ಮರದ ನೆರಳಿನಲ್ಲಿ ಮಲಗಿಕೊಂಡುಬಿಟ್ಟಿತು. ಆಮೆ ವಿಶ್ರಾಂತಿ ಪಡೆಯದೆ ರೇಸ್ ಅನ್ನು ಮುಂದುವರಿಸಿತು ಮಲಗಿದ್ದ ಮೊಲವನ್ನು ಎಚ್ಚರಿಸದೆ ತುಂಬಾ ನಿಧಾನವಾಗಿ ನಡೆದು ರೇಸ್ ಅನ್ನು ಗೆದ್ದೇಬಿಟ್ಟಿತ್ತು. ಮಲವು ರೇಸ್ ಮುಗಿದರೂ ಸಹ ಹಾಗೆ ನಿದ್ದೆ ಮಾಡುತ್ತಾ ಇತ್ತು ಸ್ವಲ್ಪ ಸಮಯದ ನಂತರ ಎಚ್ಚರಗೊಂಡ ಹೊಲ ನೋಡಿದರೆ ರೇಸ್ ನಿಂದ ಸೋತು ಹೋಗಿತ್ತು. ಇದರಿಂದ ನಿಮಗೆಲ್ಲ ತಿಳಿಯುವುದೆನೆಂದರೆ ನಾವು ಪ್ರತಿದಿನ ಹಾರ್ಡ್ವರ್ಕ್ ಮಾಡಿದರೆ ಮುಂದೆ ಒಂದು ದಿನ ಖಂಡಿತ ಗೆಲ್ಲುತ್ತೇವೆ ನಿಧಾನ ಆದರೂ ಏನು ತೊಂದರೆ ಇಲ್ಲ.
ಕನ್ನಡ ನೀತಿ ಕಥೆಗಳು, Moral Stories in Kannada
ಎರಡು ಕೋತಿಗಳ ಕಥೆ
ಒಂದು ಬಹುದೊಡ್ಡ ಕಾಡಿನಲ್ಲಿ ಎರಡು ಕೋತಿಗಳು ಇದ್ದವು ಅವುಗಳು ಸ್ನೇಹಿತರಾಗಿದ್ದು ಜೊತೆಗೆ ಜೀವನ ನಡೆಸುತ್ತಿದ್ದವು ಒಂದು ದಿನ ಆಚಾನಕ್ಕಾಗಿ ಒಂದು ರೊಟ್ಟಿ ಎರಡು ಕೋತಿಗಳಿಗೆ ಸಿಕ್ಕಿತು ಅದನ್ನು ಹೇಗೆ ಹಂಚಿಕೊಳ್ಳಬೇಕು ಎಂದು ಗೊತ್ತಾಗದೆ ಆ ಎರಡು ಕೋತಿಗಳು ಕಿತ್ತಾಟಕ್ಕೆ ಮುಂದಾದವು ಸ್ವಲ್ಪ ಸಮಯದವರೆಗೆ ಹಾಗೆ ಜಗಳ ಆಡುತ್ತಿದ್ದ ಕೋತಿಯನ್ನು ಗಮನಿಸಿದ ಮತ್ತೊಂದು ಬುದ್ಧಿವಂತ ಕೋತಿ ಅವರ ಇಬ್ಬರ ನಡುವೆ ಬಂದು ನಾನು ನಿಮ್ಮಿಬ್ಬರಿಗೆ ರೊಟ್ಟಿಯನ್ನು ಸರಿಯಾಗಿ ಹರಿದು ಹಂಚುತ್ತೇನೆ ಎಂದು ತಿಳಿಸಿ ಇದಕ್ಕೆ ನಿಮ್ಮ ಒಪ್ಪಿಗೆ ಇದೆಯಾ ಎಂದು ಕೇಳಿತು. ಆ ಎರಡು ದಡ್ಡ ಕೋತಿಗಳು ಒಪ್ಪಿಗೆ ಸೂಚಿಸಿದ ನಂತರ ಬುದ್ಧಿವಂತ ಕೋತಿ ಒಂದು ರೊಟ್ಟಿಯನ್ನು ಎರಡು ಭಾಗ ಮಾಡಿದ್ದು ಹಾಗೂ ತಕ್ಕಡಿಗೆ ಹಾಕಿ ಇದ್ದು ಹೋಗಿದ್ದಾಗ ಒಂದು ರೊಟ್ಟಿಯ ತೂಕ ಹೆಚ್ಚಾಗಿತ್ತು ಇನ್ನೊಂದು ಕಡಿಮೆಯಾಗಿತ್ತು ಬುದ್ದಿವಂತ ಕೋತಿ ಆ ಹೆಚ್ಚು ತೂಕವಿದ್ದ ರೊಟ್ಟಿಯ ಭಾಗವನ್ನು ಸ್ವಲ್ಪ ಮುರಿದು ತಿಂದಿತು.
ಮತ್ತೆ ತಕ್ಕಡಿಗೆ ಹಾಕಿದ್ದು ಇದಾಗ ಇನ್ನೊಂದು ರೊಟ್ಟಿಯ ಬಾರಾ ಹೆಚ್ಚಾಗಿತ್ತು ಆರ್ಟಿಯ ಸ್ವಲ್ಪ ಭಾಗವನ್ನು ಅರಿದು ಬುದ್ಧಿವಂತ ಕೋತಿ ತಿಂದಿತು. ಹೀಗೆ ಮಾಡುತ್ತಾ ಸ್ವಲ್ಪ ಸಮಯದೊಳಗೆ ಆ ಒಂದು ರೊಟ್ಟಿಯನ್ನು ಪೂರ್ತಿಯಾಗಿ ತಿಂದು ಮುಗಿಸಿತು ಆ ಬುದ್ಧಿವಂತ ಕೋತಿ. ಇದರಿಂದ ನಮಗೆ ತಿಳಿಯುವುದೇನೆಂದರೆ ಇಬ್ಬರೂ ಗೆಳೆಯರ ನಡುವೆ ಏನಾದರೂ ತೊಂದರೆ ಉಂಟಾದರೆ ಇಬ್ಬರೂ ಕುಳಿತು ಮಾತನಾಡಿ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳಬೇಕು ಎಂಬುದು.