Chia Seeds Meaning in Kannada | ಚಿಯಾ ಸೀಡ್ಸ್ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ

Chia seeds meaning in Kannada: ಕೆಲವರಿಗೆ ಪದೇ-ಪದೇ ಆರೋಗ್ಯದ ತೊಂದರೆಗಳು ಉಂಟಾಗುತ್ತೆ ಅದರಲ್ಲಿ ಬಹು ಮುಖ್ಯವಾಗಿ ಗ್ಯಾಸ್ಟಿಕ್, ಊಟ ಆದನಂತರ ಸರಿಯಾಗಿ ಡೈಜೆಸ್ಟ್ ಆಗದೆ ಇರುವುದು, ಪ್ರತಿ ತಿಂಗಳು ಒಂದರಿಂದ ಎರಡು ಬಾರಿ ಜ್ವರ ಅಥವಾ ಶೀತ ಈ ರೀತಿಯ ಸಮಸ್ಯೆಗಳಿಂದ ನೀವೇನಾದರೂ ದೂರ ಇರಬೇಕು ಅಂದುಕೊಂಡರೆ ಈ Chia seeds ನ್ನು ಊಟ ಆದ ನಂತರ ಒಂದು spoon ತೆಗೆದುಕೊಂಡರೆ ತುಂಬಾ ಒಳ್ಳೆಯದಾಗುತ್ತೆ ಸಾಮಾನ್ಯವಾಗಿ ನಾವು ಬೆಳಗ್ಗೆ ಹಾಗೂ ರಾತ್ರಿ ವೇಳೆ ಊಟ ಆದ ನಂತರ ಅಥವಾ ಊಟಕ್ಕೆ ಮುಂಚೆ ಈ ಬೀಜಗಳನ್ನ ತಿನ್ನಬಹುದು. ನಗರ ಪ್ರದೇಶಗಳಲ್ಲಿ ಹೆಚ್ಚಿನ ಪುರುಷರು ಕೂದಲು ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತವರು ಪ್ರತಿನಿತ್ಯ ಊಟದ ಜೊತೆ ಈ ಕಾಮಕಸ್ತೂರಿ ಬೀಜವನ್ನು ತೆಗೆದುಕೊಳ್ಳಬಹುದು ಹಾಗೂ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ತೊಂದರೆ ಎಂದರೆ ತೂಕದ ಸಮಸ್ಯೆ. ಅತಿಯಾಗಿ ಹೊಟ್ಟೆ ಹಸಿಯುವುದು ಪದೇ ಪದೇ ಊಟ ತಿನ್ನಬೇಕು ಅನ್ನಿಸುವುದು ಈ ರೀತಿಯ ಸಮಸ್ಯೆಗಳು ಪ್ರತಿನಿತ್ಯ ಈ ಬೀಜಗಳನ್ನ ಸೇವಿಸುವುದರಿಂದ ಖಂಡಿತ ದೂರ ಆಗುತ್ತದೆ. ಈ ಕಾಮು ಕಸ್ತೂರಿ ಬೀಜವನ್ನು ಪ್ರತಿನಿತ್ಯ 20 ರಿಂದ 50 ಗ್ರಾಂ ತೆಗೆದುಕೊಳ್ಳುವುದು ತುಂಬಾ ಅವಶ್ಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ನಿಮಗೆ ಹಲವು ರೋಗಗಳು ಬರದಂತೆ ನಡೆಯುವುದಕ್ಕೂ ಸಹ ಈ ಬೀಜಗಳು ತುಂಬಾ ಸಹಕಾರಿಯಾಗಿದೆ. ಬಿಸಿಲಿನ ವಾತಾವರಣದಲ್ಲಿ ಈ ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ ಅಥವಾ ನೀರಿನ ಬಾಟಲಿನಲ್ಲಿ ಹಾಕಿ ಐದು ನಿಮಿಷ ನೆನೆದ ನಂತರ ನೀರನ್ನು ಸೇವಿಸಿದರು ಸಹ ನಿಮ್ಮ ಆರೋಗ್ಯಕ್ಕೆ ಬೇಕಾದ ಪೋಟಾಸಿಯಂ ಕ್ಯಾಲ್ಸಿಯಂ ಮೆಗ್ನೀಷಿಯಂ ತಮಗೆಲ್ಲ ಗೊತ್ತು ನಮ್ಮ ಮೂಳೆ ಸಂಬಂಧಿತ ರೋಗಗಳು ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುತ್ತದೆ ಇಂತಹ ಸಮಸ್ಯೆಯನ್ನ ಯಾರೆಲ್ಲಾ ಅನುಭವಿಸುತ್ತಿದ್ದಾರೆ ಅದರಲ್ಲೂ ಬಹು ಮುಖ್ಯವಾಗಿ ವೃದ್ಧರು ಸಾಮಾನ್ಯವಾಗಿ ಮೂಳೆ ಸವೆತ ಅಥವಾ ಮೂಳೆ ನೋವಿನಿಂದ ಬಳಲುತ್ತಿದ್ದಾರೆ ಅಂತವರು ಪ್ರತಿನಿತ್ಯ ಈ ಬೀಜವನ್ನ ಸೇವಿಸುತ್ತಾ ಬಂದರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟ ಹೆಚ್ಚಾಗಿ ಮೂಳೆ ಸಂಬಂಧಿತ ರೋಗಗಳು ಖಂಡಿತ ನಿಮ್ಮನ್ನ ಕಾಡುವುದಿಲ್ಲ.
ಚಿಯಾ ಸೀಡ್ಸ್ Health Benefits
ಬಹುತೇಕ ಮಂದಿ ಊಟವಾದನಂತರ Chia seeds ನ್ನು ಸೇವಿಸುವುದು ರೂಢಿ ಇಟ್ಟುಕೊಂಡಿದ್ದಾರೆ ಇದು ಖಂಡಿತವಾಗಿಯೂ ಒಳ್ಳೆಯ ಆರೋಗ್ಯ ಅಭ್ಯಾಸವೇ, ಈ ರೀತಿ ಪ್ರತಿದಿನ ಊಟ ತಿಂಡಿ ಆದ ಬಳಿಕ Chia seeds ನ್ನು ಸೇವಿಸುವುದರಿಂದ ಬಹುತೇಕ ಆರೋಗ್ಯ ಸಮಸ್ಯೆ ನಿಮ್ಮ ಬಳಿ ಸುಳಿಯುವುದಿಲ್ಲ ಇನ್ನೇಕೆ ತಡ ಇದರ ಉಪಯೋಗದಿಂದ ಸಿಗಬಹುದಾದ ಪ್ರಯೋಜನಗಳು ಈ ಕೆಳಕಂಡಂತಿವೆ.

ರಕ್ತಹೀನತೆ ನಿವಾರಣೆ
ಚಿಕ್ಕ ಮಕ್ಕಳಲ್ಲಿ ಅತಿ ಹೆಚ್ಚಾಗಿ ಕಾಣಿಸುವ ರಕ್ತ ಹೀನತೆ ಕಾಯಿಲೆಯೂ ಕ್ಯಾಲ್ಸಿಯಂ ನ ಕೊರತೆಯಿಂದ ಉಂಟಾಗುತ್ತೆ ನೀವು ಚಿಕ್ಕ ಮಕ್ಕಳಾಗಿದ್ದಾಗ ಕ್ಯಾಲ್ಸಿಯಂ ನ ಮಾತ್ರೆಗಳನ್ನ ಸೇವಿಸುತ್ತಿದ್ದೀರಿ ಇದಕ್ಕೆ ಮುಖ್ಯ ಕಾರಣ ರಕ್ತದ ಕೊರತೆ ನಿವಾರಣೆ ಆಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ ಈ ಕಾರಣದಿಂದಾಗಿಯೇ ಪ್ರತಿ ಶಾಲೆಯಲ್ಲೂ ಸಹ ಈ ಮಾತ್ರೆಗಳನ್ನು ನೀಡುತ್ತಾರೆ, ನಗರ ಪ್ರದೇಶಗಳಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಹಣ್ಣನ್ನ ಸೇವಿಸುವುದಿಲ್ಲ ಈ ಕಾರಣದಿಂದಾಗಿಯೇ ಮಗು ತುಂಬಾ ದಪ್ಪ ಇದ್ದರೂ ಸಹ ರಕ್ತಹೀನತೆ ಎಂಬ ಮಹಾಮಾರಿಗೆ ತುತ್ತಾಗುತ್ತಾರೆ ಇಂಥವರು ಸೇವಿಸಿದರೆ ಇಂತಹ ಸಮಸ್ಯೆಗಳು ನಿಮ್ಮ ಮಗುವಿನಲ್ಲಿ ಕಂಡುಬರುವುದಿಲ್ಲ.

ಹೃದಯ ಸಂಬಂಧಿ ಕಾಯಿಲೆಯನ್ನು ದೂರ ಮಾಡುತ್ತದೆ
Chia Seeds ನ್ನು ಪ್ರತಿನಿತ್ಯ ಬಳಸುವುದರಿಂದ ರಕ್ತದಲ್ಲಿರುವ ಕಲ್ಮಶಗಳು ದೂರವಾಗುತ್ತದೆ, ಜೀರ್ಣಾಂಗ ಕ್ರಿಯೆ ತುಂಬಾ ಸಲೀಸಾಗಿ ನಡೆಯುತ್ತದೆ, ಮಾನವನ ದೇಹದಲ್ಲಿ ಏರಿಳಿತಗಳು ಆಗದಂತೆ ಈ ಸೋಂಪು ಬಳಕೆ ಸಹಕಾರಿಯಾಗಿದೆ, ರಕ್ತಶುದ್ಧಿ ಆಗುವ ಕಾರಣ ಹೃದಯ ಸಂಬಂಧಿ ಕಾಯಿಲೆಗಳು ಕೂಡ ತುಂಬಾ ವಿರಳ.

ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ
Chia seeds ನ ಕಾಳನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ ಆ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳುವುದರಿಂದ ಕಣ್ಣಿನ ಸಮಸ್ಯೆ, ಕಣ್ಣಿನಲ್ಲಿರುವ ಕೊಳೆ ಹಾಗೂ ಭವಿಷ್ಯದಲ್ಲಿ ಕಣ್ಣಿನ ತೊಂದರೆಗಳು ಉಂಟಾಗುವುದಿಲ್ಲ.

ಹೆಣ್ಣುಮಕ್ಕಳಲ್ಲಿರುವ ಮುಟ್ಟಿನ ಸಮಸ್ಯೆ ದೂರವಿರುತ್ತದೆ
ಹೆಣ್ಣು ಮಕ್ಕಳಲ್ಲಿ ಅನಿಯಮಿತ ಮುಟ್ಟು ಉಂಟಾಗುತ್ತದೆ ಪ್ರತಿನಿತ್ಯ Chia seeds ನ್ನು ಸೇವಿಸುವುದರಿಂದ ನಿಯಮಿತ ಮುಟ್ಟು ಸಂಭವಿಸಲು ಸಹಕರಿಸುತ್ತದೆ.

ಮುಖದಲ್ಲಿ ಕಾಣಿಸುವ ಸೊಕ್ಕು ನಿವಾರಣೆಗೆ ಚಿಯಾ ಸೀಡ್ಸ್ ಬಳಸಿ
ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ ಅದು ಮುಖದಲ್ಲಿ ಸುಕ್ಕು ಬಹಳ ಬೇಗನೆ ಕಾಣಿಸಿಕೊಳ್ಳುವುದು ಈ ರೀತಿಯ ಸಮಸ್ಯೆಯಿಂದ ನೀವೇನಾದರೂ ಹೊರ ಬರಬೇಕು ಅಂದುಕೊಂಡಿದ್ದರೆ ಈ ಚಿಯ ಸೀಡ್ಸ್ ತುಂಬಾ ಒಳ್ಳೆಯದು, ನೀವು ಗಮನಿಸಿರಬಹುದು ಮಹಿಳೆಯರು ಅತಿ ಕಡಿಮೆ ವಯಸ್ಸಿನಲ್ಲೇ ಹೆಚ್ಚು ವಯಸ್ಸಾದವರಂತೆ ಕಾಣಿಸುತ್ತಾರೆ ಇದಕ್ಕೆ ಮುಖ್ಯ ಕಾರಣ ಮುಖದಲ್ಲಿ ಕಾಣಿಸಿಕೊಳ್ಳುವುದು ಇದರಿಂದ ನೀವು ಪಾರಾಗಬೇಕೆಂದರೆ ಆದಷ್ಟು ಚಿಯಾ ಸೀಡ್ಸ್ ಅನ್ನ ತಿನ್ನಲು ಪ್ರಾರಂಭಿಸಿ ಇದನ್ನು ಬಹಳ ವಿಧದಲ್ಲಿ ನೀವು ಸೇವನೆ ಮಾಡಬಹುದು ಉದಾಹರಣೆಗೆ ಜ್ಯೂಸ್ ನ ತಯಾರಿಸಬಹುದು. Chia seeds meaning in kannada. ಪ್ರೋಟೀನ್, ಪಾಸ್ಪರಸ್, ಮೆಗ್ನೀಷಿಯಂ, ಐರನ್ ಅತಿ ಹೆಚ್ಚಿನ ಪ್ರಮಾಣದಲ್ಲಿದೆ ಹಾಗಾಗಿ ನಿಮ್ಮ ದೇಹಕ್ಕೆ ಬೇಕಾಗುವ ಆದಷ್ಟು ಗನಿಜಾಂಶಗಳನ್ನ ಬೀಜವನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಸಿಗುತ್ತದೆ ಹಾಗಾಗಿ ಬೀಜವನ್ನು ಹಲವು ಔಷಧಿ ತಯಾರಿಕೆಯನ್ನು ಸಹ ಬಳಸಲಾಗುತ್ತದೆ.

ಜೀರ್ಣಕ್ರಿಯೆ
ಕೆಲವು ಜನರು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತವರು ಪ್ರತಿನಿತ್ಯ Chia seeds ನ್ನು ಬಳಸುವುದು ನಾವು ಸೂಚಿಸುತ್ತೇವೆ ಏಕೆಂದರೆ ಊಟವಾದ ನಂತರ ಸ್ವಲ್ಪ ಪ್ರಮಾಣದ ಸೋಂಪು ಬಳಸಿದರೆ ಜೀರ್ಣಕ್ರಿಯೆ ಉತ್ತಮಗೊಂಡು ಅಜೀರ್ಣತೆ ಸಮಸ್ಯೆ ದೂರಮಾಡುತ್ತದೆ.

ರಕ್ತ ಪರಿಶುದ್ಧಿ
ಪ್ರತಿನಿತ್ಯ Chia seeds ನ್ನು ಬಳಸಿದರೆ ಇದರಲ್ಲಿರುವ ಕೆಲವು ಅಂಶಗಳು ರಕ್ತದೊಳಗೆ ಸೇರಿ ರಕ್ತದ ಹಲವು ಸಮಸ್ಯೆಗಳಾದ ರಕ್ತದೊತ್ತಡ, ರಕ್ತದ ಕಲ್ಮಶಗಳನ್ನು ದೂರವಾಗಿರುತ್ತದೆ.

ಮೆದುಳು ಚುರುಕುಗೊಳಿಸುತ್ತದೆ
ಸೊಪ್ಪಿನ ಬಗ್ಗೆ ಹಲವಾರು ಯೂನಿವರ್ಸಿಟಿಗಳು ಸಂಶೋಧನೆಯ ನಡೆಸಿವೆ ಇದರ ಫಲವೇ ಮೆದುಳು ಸಂಬಂಧಿ ಕಾಯಿಲೆಗಳ ನಿವಾರಣೆಗೆ ಇದು ಒಂದು ಉತ್ತಮ ಆಹಾರ ಎಂದು.

ಬ್ಯೂಟಿ, ಉಸಿರಾಟಕ್ಕೆ ಸಹಕಾರಿ
ಉಸಿರಾಟದ ಸಮಸ್ಯೆ ಕೆಮ್ಮು ದಮ್ಮು ಇದ್ದರೆ ಇದನ್ನು ಬಳಸಲು ನಾವು ತಿಳಿಸುತ್ತೇವೆ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಸೋಂಪು ತುಂಬಾ ಸಹಕಾರಿ.

ನಿದ್ರೆ
ಕೆಲವು ಜನರು ನಿದ್ರಾ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇಂಥವರಿಗೆ ಆಯುರ್ವೇದಿಕ್ ಡಾಕ್ಟರ್ Chia seeds ನ್ನು ಔಷಧಿಯಾಗಿ ಕೊಡುತ್ತಾ ಬಂದಿದ್ದಾರೆ ಇದಕ್ಕೆ ಮುಖ್ಯ ಕಾರಣ ಸೋಂಪು ಸೇವನೆ ತುಂಬಾ ತಂಪಾಗಿದ್ದು ನಿದ್ರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಸೂಕರ ನಿದ್ರೆಗೆ ನಾಂದಿಯಾಗುತ್ತದೆ.

ಕೂದಲಿನ ಆರೋಗ್ಯ
ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ paste ಮಾಡಿ ತಲೆಯ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡುತ್ತಾ ಬಂದರೆ ಡ್ಯಾಂಡ್ರಫ್, ಕೂದಲು ಉದುರುವ ಸಮಸ್ಯೆ, ಕೂದಲು ತುಂಡಾಗುವಿಕೆ ಗಣನೀಯವಾಗಿ ಕಡಿಮೆಯಾಗಿ ಬಿಡುತ್ತದೆ. ಇತ್ತೀಚೆಗೆ ಕೆಲವು ಆಯುರ್ವೇದಿಕ್ mouth freshener ಮಾರುಕಟ್ಟೆಯಲ್ಲಿವೆ ಇವುಗಳ ತಯಾರಿಕೆಯಲ್ಲಿ Chia seeds ನ್ನು ಬಳಸಿರುತ್ತಾರೆ ಕಾರಣ ಸೋಂಪು 1 freshener ಆಗಿ ಕಾರ್ಯನಿರ್ವಹಿಸುತ್ತದೆ ಅಲ್ಲದೆ ಹೊಟ್ಟೆಯನ್ನು ಸಡಿಲ ಮಾಡಿ ಆಹಾರ ಪಚನ ಕ್ರಿಯೆಯನ್ನು ಸುಲಭ ಮಾಡಿ ಬಿಡುತ್ತದೆ ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಇದರ ಬೇಡಿಕೆ ಹೆಚ್ಚುತ್ತಿದೆ.

ಡಯಾಬಿಟಿಸ್ ಹತೋಟಿಯಲ್ಲಿ ಇಡುತ್ತೆ ಚಿಯಾ ಸೀಡ್ಸ್
ಇತ್ತೀಚಿಗೆ ಶೇಕಡ 60ರಷ್ಟು ಮಂದಿಗೆ ಸಕ್ಕರೆ ಕಾಯಿಲೆ ಇದೆ ಹಾಗಾಗಿ ಇಂಥವರು ಇನ್ಸುಲಿನ್ ಅನ್ನ ಪ್ರತಿದಿನ ತೆಗೆದುಕೊಳ್ಳಬೇಕು ಹೆಚ್ಚಾಗಿ ಚಿಯಾ ಸೀಡ್ಸ್ ತೆಗೆದುಕೊಂಡರೆ ನಮ್ಮ ದೇಹಕ್ಕೆ ಬೇಕಾದ ಗ್ಲುಕೋಸ್ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತೆ ಜೊತೆಗೆ ಕಾರ್ಬೋಹೈಡ್ರೇಟ್ ಬಹಳ ಪ್ರಮಾಣದಲ್ಲಿ ಸಿಗೋದಿಲ್ಲ ಈ ಕಾರಣದಿಂದಾಗಿ ಡಯಾಬಿಟಿಕ್ ಟು ಹೊಂದಿರುವ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಫೈಬರ್ ನಂತಹ ವಿಟಮಿನ್ ಗಳು ನಿಮ್ಮ ದೇಹಕ್ಕೆ ಸಿಗುತ್ತೆ ಹೀಗಾಗಿ ನಿಮ್ಮ ರಕ್ತದಲ್ಲಿರುವ ಶುಗರ್ ನ ಹತೋಟಿಯಲ್ಲಿಡಲು ಇದು ತುಂಬಾ ನೆರವಾಗುತ್ತೆ.

ಮೂಳೆ ಸಂಬಂಧಿತ ಕಾಯಿಲೆಗಳು ದೂರ ಆಗುತ್ತವೆ
40ವರ್ಷ ದಾಟಿದ ನಂತರ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ನ ಕೊರತೆ ಉಂಟಾಗಿ ಹಲವರು ಮೂಳೆ ಸಂಬಂಧಿತ ತೊಂದರೆಯಿಂದ ಬಳಲುತ್ತಿದ್ದಾರೆ ಅಂತವರು ಈ ಚಿಯಾ ಸೀಡ್ಸ್ ನ ಅನುಕೂಲವನ್ನು ಪಡೆದುಕೊಳ್ಳಬಹುದು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಗ್ನೀಷಿಯಂ ರಂಜಕ ಹಾಗೂ ಅತಿ ಹೆಚ್ಚಾಗಿ ಕ್ಯಾಲ್ಸಿಯಂ ನ ಪದಾರ್ಥಗಳು ಇವೆ. ಹೀಗಾಗಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ನಿಮ್ಮ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಪ್ರಮಾಣವನ್ನ ಈ ಬೀಜ ದೊರಕುವಂತೆ ಮಾಡುತ್ತದೆ ಹಾಗಾಗಿ ಹೆಚ್ಚಾಗಿ ಸಸ್ಯಹಾರಿಗಳು ಈ ಬೀಜವನ್ನು ತಿಂದು ಬಹಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. ನೀವು ಸೇವಿಸುವ ಮೊದಲು ಈ ಬೀಜಗಳನ್ನ ನೀರಿನಲ್ಲಿ ಚೆನ್ನಾಗಿ ನೆನೆಸಿ ನಂತರ ಸೇವಿಸಿದರೆ ತುಂಬಾ ಒಳ್ಳೆಯದು ಏಕೆಂದರೆ ಈ ಬೀಜಗಳು ತುಂಬಾ ಗಟ್ಟಿಯಾಗಿರುತ್ತೆ ನೀವು ನೇರವಾಗಿ ಚೆನ್ನಾಗಿ ಜಗಿದು ಸೇವಿಸಿದರೆ ಒಳ್ಳೆಯದು ಇಲ್ಲವಾದಲ್ಲಿ ಈ ಬೀಜಗಳ ಸಂಪೂರ್ಣ ಅನುಕುಲತೆಯನ್ನು ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ ಖಂಡಿತ ನೀರಲ್ಲಿ ಚೆನ್ನಾಗಿ ನೆನೆಸಿ ಸೇವಿಸಿದರೆ ಇದು ಚೆನ್ನಾಗಿ ಡೈಜೆಸ್ಟ್ ಆಗಿ ನಿಮ್ಮ ದೇಹಕ್ಕೆ ಬೇಕಾದ ಹಲವು ಅಂಶಗಳನ್ನು ನೀಡುತ್ತದೆ.

Chia seeds ಬಾಯಿಯ ವಾಸನೆ ದೂರಮಾಡುತ್ತದೆ
ಪ್ರತಿನಿತ್ಯ ತಿಂಡಿ ಅಥವಾ ಊಟ ಆದ ನಂತರ Chia seeds ಸೇವಿಸುವುದನ್ನು ರೂಢಿಸಿಕೊಳ್ಳಿ ಕಾರಣ ಇದರಲ್ಲಿರುವ ಅಂಶ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ ಹಾಗೆಯೇ ಬಾಯಿಯ ವಾಸನೆ ಕಡಿಮೆಗೊಳಿಸುತ್ತದೆ.

Chia Seeds ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಳ
Chia ದಲ್ಲಿ ಹಲವು ವಿಧದ ಆಂಟಿಆಕ್ಸಿಡೆಂಟ್ಗಳಿವೆ ಜೊತೆಗೆ ಇದರಲ್ಲಿರುವ ಎಣ್ಣೆ ನಿಮ್ಮ ಹೊಟ್ಟೆ ಸೇರಿದ ನಂತರ ಯಕೃತ್ ಸಮಸ್ಯೆ ಕರುಳಿನಲ್ಲಿರುವ ಸಮಸ್ಯೆಯನ್ನು ದೂರಮಾಡುತ್ತದೆ ಇದರ ಜೊತೆಗೆ ವಿಶೇಷವಾಗಿ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಿದೆ.

ಮಲವಿಸರ್ಜನೆ
ನಮ್ಮ ಆಹಾರಕ್ರಮ ಇತ್ತೀಚಿನ ದಿನಗಳಲ್ಲಿ ತುಂಬಾ ಕೆಟ್ಟುಹೋಗಿದೆ ನಾವು ನಾರಿನ ಪದಾರ್ಥಗಳನ್ನು ತಿನ್ನುವುದನ್ನು ಬಿಟ್ಟು ಬಿಟ್ಟಿದ್ದೇವೆ ರೆಡಿಮೇಡ್ ಪದಾರ್ಥಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಈ ಕಾರಣದಿಂದಾಗಿ ನಮ್ಮ ದಿನದಲ್ಲಿ ಹಲವು ವಿಧದ ಗಣನೀಯ ಚೇಂಜಸ್ ಗಳು ಆಗಿವೆ ಈ ಕಾರಣಕ್ಕೆ ನಾವು ಬೆಳಗ್ಗೆ ಮಲವಿಸರ್ಜನೆ ಮಾಡುವ ಸಮಯದಲ್ಲಿ ತುಂಬಾ ಸಮಸ್ಯೆ ಎದುರಿಸುತ್ತೇವೆ, ಮಲವು ತುಂಬಾ ಗಟ್ಟಿಯಾಗಿ ಹೋಗುವುದು, ಮಲ ಮಾಡಲು ತುಂಬಾ ಸಮಯ ತೆಗೆದುಕೊಳ್ಳುವುದು, ಉರಿ ಹೀಗೆ ಹಲವು ಸಮಸ್ಯೆಗಳು ಬಾಧಿಸುತ್ತಿವೆ ಇಂತಹ ಸಮಯದಲ್ಲಿ ಹೆಚ್ಚಿನ ಪ್ರಮಾಣದ Chia Seeds ನೀವು ಸೇವಿಸಬಹುದು, ನಾವು ಈಗಾಗಲೇ ಹೇಳಿದಂತೆ ಕೆಲವು ವಿಧದ Chia seedsನ್ನು ಊಟವಾದ ಬಳಿಕ ನೇರವಾಗಿ ಸೇವಿಸಬಹುದು ಇನ್ನೂ ಕೆಲವು ವಿಧದ Chia ನ ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಬಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಕೂಡ ಸೇವನೆ ಮಾಡುತ್ತಿದ್ದರೆ ಇಂತಹ ಸಮಸ್ಯೆಗಳು ನಿಮ್ಮನ್ನು ಬಾಧಿಸುವುದಿಲ್ಲ.

ಹೆಣ್ಣುಮಕ್ಕಳ ಋತುಚಕ್ರ ಸಮಸ್ಯೆ ನೀಗಿಸುತ್ತದೆ
ಇತ್ತೀಚಿನ ಮಕ್ಕಳಲ್ಲಿ ಋತುಚಕ್ರದ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತಿದೆ ಕಾರಣ ನಾವು ಸೇವಿಸುತ್ತಿರುವ ಆಹಾರ, ನಾವು ಸೇವಿಸುವ ಆಹಾರ ಕೇವಲ ಮೊಟ್ಟೆಯನ್ನು ಮಾತ್ರ ತುಂಬಿಸುತ್ತದೆ ಅದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ಒಳ್ಳೆಯ ಪರಿಣಾಮಗಳು ಆಗುತ್ತಿಲ್ಲ ಹೀಗಾಗಿ ಹೆಚ್ಚಿನ ಹೆಣ್ಣುಮಕ್ಕಳಲ್ಲಿ ಋತುಚಕ್ರದ ಸಮಸ್ಯೆ ಕಂಡುಬರುತ್ತದೆ ಇಂಥವರು ಪ್ರತಿನಿತ್ಯ ಮೂರು ಬಾರಿ Chiaನ ನೇರವಾಗಿ ಅಥವಾ ಆಹಾರದಲ್ಲಿ ಹೆಚ್ಚು ಪ್ರಮಾಣ ಸೇವಿಸುವುದರಿಂದ ತುಂಬಾ ಒಳ್ಳೆಯದಾಗುತ್ತದೆ.

ಕೆಮ್ಮು ಹಾಗೂ ಶೀತ ನಿವಾರಣೆ
Chia Seeds ಬ್ಯಾಕ್ಟೀರಿಯಾ ಹಾಗೂ ವೈರಸ್ ಕೊಲ್ಲುತ್ತದೆ ಎಂಬುದು ನಮಗೆಲ್ಲ ಗೊತ್ತೇ ಇದೆ ನಮ್ಮ ಮನೆಯಲ್ಲಿ ಇರುವ Chia ಕೆಮ್ಮು ಕಫ ಶೀತ ಜ್ವರದಂತಹ ಸಣ್ಣಪುಟ್ಟ ರೋಗಗಳನ್ನು ತಡೆಯಲು ಗಣನೀಯ ಕಾರ್ಯ ನಿರ್ವಹಿಸುತ್ತದೆ ಎಂಬುದೇ ನಮಗೆ ಗೊತ್ತಿಲ್ಲ. ಅಕಸ್ಮಾತ್ ಏನಾದರೂ ನಿಮಗೆ ಈ ರೀತಿಯ ರೋಗಳು ಬಾಧಿಸುತ್ತಿದ್ದರೆ ಒಂದು ಗ್ಲಾಸ್ ನೀರಿಗೆ ಸ್ವಲ್ಪ ಪ್ರಮಾಣದ Chia ನ ಹಾಕಿ ಚೆನ್ನಾಗಿ ನೆನೆಯಲು ಬಿಡಿ ತದನಂತರ ಅದಕ್ಕೆ ಚೆನ್ನಾಗಿ ಕುಟ್ಟಿದ ಶುಂಠಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಸೇವಿಸಿ, ಹೀಗೆ ದಿನಕ್ಕೆ 2 ಬಾರಿ ಮಾಡಿದರೆ ನಿಮಗಿರುವ ಶೀತ ಕೆಮ್ಮು ದಮ್ಮು ಕಫ ಎಲ್ಲಾ ಕಾಯಿಲೆಗಳು ದೂರ ಆಗುತ್ತದೆ.

ಗರ್ಭಿಣಿಯರಿಗೆ
ಗರ್ಭಿಣಿಯರಿಗೆ ಕೆಲವೊಮ್ಮೆ ಮಲಬದ್ಧತೆ ಕಂಡುಬರುತ್ತದೆ ಏಕೆಂದರೆ ಜೀರ್ಣಕ್ರಿಯೆ ಚೆನ್ನಾಗಿ ಆಗದೆ ಇರುವ ಕಾರಣ Chia ಅತಿಹೆಚ್ಚು ವಿಟಮಿನ್-ಸಿ ಆಗುವ ಇದೆ ಇವುಗಳು ನಮ್ಮ ದೇಹ ಸೇರುವುದರಿಂದ ಆರೋಗ್ಯ ಚೆನ್ನಾಗಿ ಪಚನವಾಗುತ್ತದೆ ಕೆಲವು ಮಹಿಳೆಯರಲ್ಲಿ ವಾಕರಿಕೆ ಅಂತ ಲಕ್ಷಣಗಳು ಸಹ ಇರುತ್ತವೆ ಇದು ದೂರಾಗಲು ಸಹಕರಿಸುತ್ತದೆ ಇನ್ನೂ ಕೆಲವರಲ್ಲಿ ಎದೆಹಾಲಿನ ಸಮಸ್ಯೆ ಇರುತ್ತದೆ ಇಂಥವರು ಸೇವಿಸುವುದರಿಂದ ಎದೆಹಾಲಿನ ಮಟ್ಟ ಹೆಚ್ಚುತ್ತದೆ.
Chia Seedsನ್ನು ಚನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಕೊಂಡು ಪುಡಿಮಾಡಿಟ್ಟುಕೊಳ್ಳಿ ಅರ್ಧ ಟೀ ಸ್ಪೂನ್ chia ಪುಡಿಯನ್ನು ಸ್ವಲ್ಪ ಹಾಲಿನಲ್ಲಿ ಸೇರಿಸಿ ಮಿಶ್ರಣಗೊಳಿಸಿ ಅದಕ್ಕೆ ನಿಮಗೆ ರುಚಿ ಹೆಚ್ಚಾಗಿ ಬೇಕಾದರೆ ಜೇನುತುಪ್ಪ ಸೇರಿಸಿಕೊಂಡು ಸೇವಿಸಬಹುದು.

ನಿದ್ರಾಹೀನತೆ ನಿವಾರಕ
ಮೆಲಟೋನಿನ್ ಎಂಬ ಅಂಶ Chiaಲ್ಲಿ ಹೆಚ್ಚಾಗಿದೆ ಇದೇ ಕಾರಣಕ್ಕೆ ನಮ್ಮ ಪೂರ್ವಜರು Chia & ಬನಾನ ಜೊತೆ ಸೇರಿಸಿ ತಿನ್ನುತ್ತಿದ್ದರು ಇದರಿಂದ ಅವರಿಗೆ ನಿದ್ರಾಹೀನತೆ ಎಂಬ ರೋಗ ಬರುತ್ತಿರಲಿಲ್ಲ.
ಒಂದು ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಹಿಸುಕಿ ಪೇಸ್ಟ್ ರೀತಿ ಮಾಡಿಕೊಳ್ಳಿ ಅದಕ್ಕೆ ಅರ್ಧ ಟೀ ಸ್ಪೂನ್ Chia ಪುಡಿ ಹಾಕಿ ಪ್ರತಿದಿನ ಮಲಗುವ ಸಮಯದಲ್ಲಿ ಸೇವಿಸಿ.

ಮುಖದ ತ್ವಚೆ ಹೆಚ್ಚಿಸುತ್ತದೆ
ನೀವು ನೈಸರ್ಗಿಕವಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಕನಸನ್ನು ಒಂದಿದ್ದರೆ ಸ್ವಲ್ಪ Chiaಗೆ ಜೇನುತುಪ್ಪ ಸೇರಿಸಿ ಮುಖಕ್ಕೆ ಮೃದುವಾಗಿ ಲೇಪಿಸಿ ಹದಿನೈದು ನಿಮಿಷಗಳ ಬಳಿಕ ತಣ್ಣಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ ಈ ರೀತಿ ಪ್ರತಿನಿತ್ಯ ಮಾಡುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.

ಕೂದಲ ಆರೋಗ್ಯಕ್ಕೆ ಚಿಯಾ
ಚಿಯಾ ಬೀಜಗಳು ಬಹಳ ತಂಪಾದ ಗುಣಗಳಿವೆ ಹಾಗೂ ಇದರಲ್ಲಿರುವ oil ನಿಮ್ಮ ಕೂದಲ ಕಾಂತಿ ಹಾಗೂ ಸೌಂದರ್ಯ ಹೆಚ್ಚಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತದೆ ಇದನ್ನು ಹೇಗೆ ತಯಾರಿಸಿಕೊಳ್ಳಬೇಕು ಎಂದರೆ ಒಂದು ಗ್ಲಾಸ್ ನೀರಿಗೆ 1 ಟೀಸ್ಪೂನ್ Chia ಹಾಕಿ ನಂತರ ಮೊಟ್ಟೆಯನ್ನು ಒಡೆದು ಅದರಲ್ಲಿರುವ ಲೋಳೆಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದ ನಂತರ ನಿಮ್ಮ ತಲೆಯ ಕೂದಲ ಬುಡಕ್ಕೆ ಹಚ್ಚಿ ಅರ್ಧ ಗಂಟೆ ನಂತರ ಸ್ಥಾನ ಮಾಡಿಕೊಳ್ಳಿ ಈ ರೀತಿ ತಿಂಗಳಿಗೆ ಎರಡು ಸಲ ಮಾಡಿದರೆ ಕೂದಲ ಆರೋಗ್ಯ ಹೆಚ್ಚಾಗಲು ಸಂದೇಹ ಬೇಡ.

ಚಿಯಾ ಸೀಡ್ಸ್ ಸೇವಿಸುವ ವಿಧಾನಗಳು
ನೀರಿನಲ್ಲಿ ಹತ್ತರಿಂದ ಹದಿನೈದು ನಿಮಿಷ ಈ ಚಿಯಾ ಸೀಡ್ಸ್ ಅನ್ನ ನೆನೆಯಲು ಹಾಕಿ ನಂತರ ಚೆನ್ನಾಗಿ ಜಗಿದು ಊಟಕ್ಕೆ ಮುಂಚೆ ಅಥವಾ ಊಟ ಆದಮೇಲೆ ಸೇವಿಸಿದರೆ ತುಂಬಾ ಒಳ್ಳೆಯದು. ಕೆಲವರಿಗೆ ಈ ಬೀಜವನ್ನು ನೆನೆಸಲು ಸಮಯ ಸಿಗೋದಿಲ್ಲ ಅದರಲ್ಲಿ ಬಹು ಮುಖ್ಯವಾಗಿ ಮಧ್ಯಾಹ್ನದ ವೇಳೆ ಆಫೀಸ್ ನಲ್ಲಿ ಈ ರೀತಿಯ ಅಭ್ಯಾಸ ಇಟ್ಟುಕೊಳ್ಳುವುದು ತುಂಬಾ ಕಷ್ಟ ಅಂತವರು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಮಿಕ್ಸರ್ ನಲ್ಲಿ ಪುಡಿ ಮಾಡಿಟ್ಟುಕೊಂಡು ಮಧ್ಯಾಹ್ನದ ವೇಳೆ ಎರಡರಿಂದ ಮೂರು ಸ್ಪೂನ್ ಸೇವನೆ ಮಾಡಬಹುದು. ಕೆಲವರು ರುಚಿ ಚೆನ್ನಾಗಿರಬೇಕು ಎಂದು ನೋಡುತ್ತಾರೆ ಅದರಲ್ಲಿ ಬಹು ಮುಖ್ಯವಾಗಿ ಮಕ್ಕಳು ರುಚಿಯಾದ ಪದಾರ್ಥವನ್ನು ತಿನ್ನಲು ಬಯಸುತ್ತಾರೆ ಇಂತಹ ಸಮಯದಲ್ಲಿ ನೀವು ಮಕ್ಕಳಿಗೆ ಈ ಚಿಯಾ ಸೀಡ್ಸ್ ಅನ್ನ ಹಾಲಿನಲ್ಲಿ ನೆನೆಹಾಕಿ 15 ನಿಮಿಷಗಳ ನಂತರ ಚೆನ್ನಾಗಿ ನೆನೆದ ಬೀಜವನ್ನ ಮುಖಾಂತರ ಮಕ್ಕಳಿಗೆ ತಿನ್ನಿಸಬಹುದು ಈ ರೀತಿ ಮಾಡಿದರೆ ತುಂಬಾ ರುಚಿಯಾದ ಆಹಾರ ನಿಮ್ಮ ಮಗುವಿಗೆ ಸಿಕ್ಕಿದಂತಾಗುತ್ತದೆ ಬೇಕಾದ ಕ್ಯಾಲ್ಸಿಯಂ ಮೆಗ್ನೀಷಿಯಂ ರಂಜಕ ಅತಿ ಹೆಚ್ಚಾಗಿ ಈ ಬೀಜದಲ್ಲಿ ಇರುವುದರಿಂದ ಸಾಕಷ್ಟು ಪೋಷಕಾಂಶಗಳು ನಿಮ್ಮ ಮಗುವಿಗೆ ಸಿಗುತ್ತದೆ. ಕೆಲವರು ಇಚಿಯ ಸೀಡ್ಸ್ ಅನ್ನ ಕುಡಿಯುವ ನೀರಿನ ಬಾಟಲಿನಲ್ಲಿ ಹಾಕಿ ನೇರವಾಗಿ ಸೇವನೆ ಮಾಡುತ್ತಾರೆ ಈ ರೀತಿ ಮಾಡುವುದು ಕೂಡ ಒಳ್ಳೆಯ ಅಭ್ಯಾಸ.
ನಿಮಗೆ ಸಮಯ ಸಿಗದೇ ಇದ್ದರೆ ನೇರವಾಗಿ ಎರಡರಿಂದ ಮೂರು ಸ್ಪೂನ್ ಚಿಯಾ ಸೀಡ್ಸ್ ಅನ್ನ ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಜಗಿದು ಸೇವನೆ ಸಹ ನೀವು ಮಾಡಬಹುದು ಏನು ತೊಂದರೆ ಉಂಟಾಗುವುದಿಲ್ಲ.

Chia Seeds in Kannada ದಲ್ಲಿ ಚಿಯಾ ಬೀಜಗಳು ಎಂದು ಕರೆಯುತ್ತಾರೆ ಇದರ ಸೇವನೆ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ, ಭಾರತೀಯರು ಎಲ್ಲಾ ಮಸಾಲ ಅಡುಗೆ ತಯಾರಿಸಲು chia ನ್ನು ಬಳಸುತ್ತಾರೆ ಇದು ಸ್ವಾದಿಷ್ಟ ವನ್ನು ಹೆಚ್ಚಾಗಿಸುತ್ತದೆ ಜೊತೆಗೆ ಆಹಾರದ ರುಚಿಯನ್ನು ಕೂಡ ಹೆಚ್ಚು ಮಾಡುವಲ್ಲಿ ಗಣನೀಯ ಪಾತ್ರವಹಿಸುತ್ತದೆ, ಕಂದು ಬಣ್ಣದಿಂದ ಕೂಡಿರುವ ಈ ಕಾಳುಗಳು ತುಂಬಾ ಸಣ್ಣ.
ಚಿಯಾ ಬೀಜಗಳಲ್ಲಿ ಹಲವು ವಿಧಗಳಿವೆ ಕೆಲವು Chia ನ ಊಟ ಮಾಡಿದ ನಂತರ ನೇರವಾಗಿ ಸೇವಿಸಲಾಗುತ್ತದೆ ಇನ್ನೂ ಕೆಲವು ವಿಧದ Chia ನ ಕೇವಲ ಆಹಾರ ತಯಾರಿಸಲು, ಒಗ್ಗರಣೆ ಮಾಡುವಾಗ ಬಳಸುತ್ತಾರೆ ಇವುಗಳ ಬಳಕೆ ಕೇವಲ ಸ್ವಾದಕ್ಕೆ ಮಾತ್ರವಲ್ಲ ದೇಹಾರೋಗ್ಯಕ್ಕೆ ಕೂಡ ತುಂಬಾ ಪ್ರಯೋಜನಕಾರಿ.
Chia ಗೆ ಸಂಬಂಧಿಸಿದ ಹಲವು ಉಪಯುಕ್ತ ಮಾಹಿತಿಗಳನ್ನು ನಾವು ಇಲ್ಲಿ ಚರ್ಚಿಸಿದ್ದೇವೆ ದಯಮಾಡಿ ಪೂರ್ತಿ ಓದಿ. Chia ದುಬಾರಿಯೇನಲ್ಲ ಎಲ್ಲಾ ಮಾರುಕಟ್ಟೆಗಳಲ್ಲೂ ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.