ಆಧುನಿಕ ಕನ್ನಡ ಕವಿಗಳ ಹೆಸರುಗಳು

ಆಧುನಿಕ ಕನ್ನಡ ಕವಿಗಳ ಹೆಸರುಗಳು: ನಿಮ್ಮೆಲ್ಲರಿಗೂ ಸ್ವಾಗತ ನಮ್ಮ ಈ ಲೇಖನದಲ್ಲಿ ಹೆಸರಾಂತ ಕನ್ನಡ ಕವಿಗಳ ಹೆಸರು ಹಾಗೂ ಅವರು ನಮ್ಮ ಕನ್ನಡಕ್ಕೆ ಏನೆಲ್ಲಾ ಅಪಾರ ಸೇವೆಯನ್ನ ಸಲ್ಲಿಸಿದ್ದಾರೆ ಅವರು ಬರೆದ ಹೆಸರಾಂತ ಕೃತಿಗಳು ಏನೆಂಬುದನ್ನ ತಿಳಿದುಕೊಳ್ಳೋಣ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಸಾಮಾನ್ಯ ಜ್ಞಾನ ಇರುತ್ತೆ ಪ್ರತಿಯೊಬ್ಬರಿಗೂ ಕನ್ನಡಿಗರ ಕವಿ ಹೆಸರು ಹಾಗೂ ಅವರ ಬಗ್ಗೆ ಸ್ವಲ್ಪ ಮಾಹಿತಿ ಕೇಳಿದರೆ ತಿಳಿಸುವಷ್ಟು ಜ್ಞಾನ ಇರಲೇಬೇಕು ಆದ್ದರಿಂದ ಇಲ್ಲಿ ನಾವು ನೀಡಿರುವ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ಮುಂದೆ ಬರುವ ಕೆಲವು ಪರೀಕ್ಷೆಗಳನ್ನು ನೀವು ಸುಲಭವಾಗಿ ಎದುರಿಸಬಹುದಾಗಿರುತ್ತದೆ.

ಕುವೆಂಪು - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಬಿ. ಎಂ. ಶ್ರೀ- ಬೆಲ್ಳೂರು ಮೈಲಾರಯ್ಯ ಶ್ರೀಕಂಠಯ್ಯ
ಡಿ ವಿ ಜಿ - ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ
ಡಿ.ಎಲ್.ಎನ್ – ದೊಡ್ಡಬೆಲೆ ಲಕ್ಷ್ಮೀನರಸಿಂಹಚಾರ್ಯ
ಟಿ ಪಿ ಕೈಲಾಸಂ - ತ್ಯಾಗರಾಜ ಪರಮಶಿವ ಕೈಲಾಸಂ
ಬಿ ಎಂ ಶ್ರೀ - ಬೆಳ್ಳಾವೆ ಮೈಲಾರಯ್ಯ ಶ್ರೀಕಂಠಯ್ಯ
ಗಳಗನಾಥ – ವೆಂಕಟೇಶ ತಿಲಕೋ ಕುಲಕರ್ಣಿ
ಫ ಗು ಹಳಕಟ್ಟಿ - ಫಕ್ಕಿರಪ್ಪ ಗುರುಬಸಪ್ಪ ಹಳಕಟ್ಟಿ
ತೀ. ತಾ ಶರ್ಮ – ತಿರುಮಲೆ ತಾತಾ ಶರ್ಮ
ಕೆ ಜಿ ಕುಂದಣಗಾರ್ - ಕಲ್ಲಪ್ಪ ಗಿರಿಯಪ್ಪ ಕುಂದಣಗಾರ್
ಶ್ರೀರಂಗ – ರಂಗಾಚಾರ್ಯ ವಾಸುದೇವಾಚಾರ್ಯ
ದ ರಾ ಬೇಂದ್ರೆ - ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಕೆ. ವಿ. ಸುಬ್ಬಣ್ಣ – ಕುಂಟಗೋಡು ವಿಭೂತಿ ಸುಬ್ಬಣ್ಣ
ಶಂ  ಭಾ ಜೋಷಿ - ಶಂಕರ್ ಬಾಳಾ ದೀಕ್ಷಿತ್ ಜೋಷಿ
ಚದುರಂಗ – ಸುಬ್ರಹ್ಮಣ್ಯರಾಜು ಅರಸು
ನಾ ಕಸ್ತೂರಿ - ನಾರಾಯಣ ಕಸ್ತೂರಿ
ಸ.ಸ. ಮಾಳವಾಡ – ಸಂಗಪ್ಪ ಸಂಗನಬಸಪ್ಪ ಮಾಳವಾಡ
ಜೆ ಬಿ ಜೋಷಿ - ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ
ಎ.ಆರ್, ಕೃಷ್ಣಶಾಸ್ತ್ರಿ – ಅಂಬಳೆ ರಾಮಕೃಷ್ಣಶಾಸ್ತ್ರಿ ಕೃಷ್ಣಶಾಸ್ತ್ರಿ
ಪು ತಿ ನ - ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ಯ
ರಂ ಶ್ರೀ ಮುಗುಳಿ - ರಂಗನಾಥ್ ಶ್ರೀನಿವಾಸ್ ಮುಗುಳಿ
ಆನಂದ – ಅಜ್ಜಂಪುರ ಸೀತಾರಾಮ್
ಅ ನ ಕೃ - ಅರಕಲಗೂಡು ನರಸಿಂಗರಾವ್ ಕೃಷ್ಣರಾವ್
ಶಾಂತಕವಿ – ಸರ್ಕಾರಿ ಬಾಲಾಚಾರ್ಯ
ವಿ ಕೃ ಗೋಕಾಕ್ - ವಿನಾಯಕ ಕೃಷ್ಣ ಗೋಕಾಕ್
ನಿರಂಜನ – ಕಳಕುಂದ ಶಿವರಾಯ
ಎಸ್ ಎಸ್ ಭೂಸನೂರಮಠ - ಸಂಗಯ್ಯ ಶಿವಮುರ್ತಯ್ಯ ಭೂಸನೂರಮಠ
ಕವಿಶಿಷ್ಯ -ಹರಟೆಯಮಲ್ಲ
ತ ರಾ ಸು - ತುಳುಕಿನ ರಾಮಸ್ವಾಮಿ ಸುಬ್ಬರಾಯ
ಪಿ. ಲಂಕೇಶ್ – ಪಾಳ್ಯದ ಲಂಕೇಶ್
ಪಾಪು - ಪಾಟೀಲ್ ಪುಟ್ಟಪ್ಪ
ಕೋಚೆ - ಕೋ ಚನ್ನಬಸಪ್ಪ
ದೇವುಡು - ದೇವುಡು ನರಸಿಂಹ ಶಾಸ್ತ್ರೀ
ತೀ ನಂ ಶ್ರೀ - ತೀನಂ ಶ್ರೀಕಂಠಯ್ಯ
ಪೂಚಂತೇ - ಪೂರ್ಣಚಂದ್ರ ತೇಜಸ್ವಿ
ಶಂ ಗು ಬಿರಾದರ್ - ಶಂಕರೇಗೌಡ ಗುರುಗೌಡ ಬಿರಾದರ್
ಚಂಪಾ - ಚಂದ್ರಶೇಖರ ಪಾಟೀಲ್
ಜಿ ಎಸ್ ಎಸ್ - ಜಿ ಎಸ್ ಶಿವರುದ್ರಪ್ಪ
ಎಚ್ ದೇವೀರಪ್ಪ - ಹಕ್ಕೆಕಡೆ ದೇವೀರಪ್ಪ
ಹಾ ಮಾ ನಾಯಕ್ - ಹಾರೋಗದ್ದೆ ಮಾರಪ್ಪ ನಾಯಕ
ಕುಂವೀ - ಕುಂ ವೀರಭದ್ರಪ್ಪ
ಮನಜ - ಮ ನ ಜವರಯ್ಯ
ಎ ಎನ್ ಮೂರ್ತಿರಾವ್ - ಅಕ್ಕಿ ಹೆಬ್ಬಾಳು ನರಸಿಂಹ ಮೂರ್ತಿರಾವ್
ಯಾರೆಲ್ಲ ನಮ್ಮ ಆಧುನಿಕ ಕನ್ನಡ ಕವಿಗಳ ಹೆಸರುಗಳನ್ನ ತಿಳಿದುಕೊಂಡಿದ್ದಾರೆ ಅವರಿಗೆ ಖಂಡಿತ ಮುಂದೆ ಗೌರ್ನಮೆಂಟ್ ಎಕ್ಸಾಮ್ ಗಳನ್ನ ಫೇಸ್ ಮಾಡುವಾಗ ಖಂಡಿತ ಉಪಯೋಗಕ್ಕೆ ಬರುತ್ತೆ ಏಕೆಂದರೆ ಹಲವು ಪ್ರಶ್ನೆಗಳನ್ನ ಕವಿಗಳನ್ನ ಕುರಿತು ಕೇಳಿರುತ್ತಾರೆ ಹಾಗಾಗಿ ನಿಮಗೆ ಉತ್ತರಿಸಲು ತುಂಬಾ ಸುಲಭ ಆಗುತ್ತೆ ಯಾರೆಲ್ಲಾ ಹೆಚ್ಚು ಕವಿತೆಗಳನ್ನ ಬರೆಯುತ್ತಾರೆ ಅವರಿಗೆ ಒಂದಲ್ಲ ಒಂದು ರೀತಿ ಸರ್ಕಾರಿ ಎಕ್ಸಾಮ್ ಗಳನ್ನ ಬರೆಯುವಾಗ ಖಂಡಿತ ಉಪಯೋಗಕ್ಕೆ ಬರಲಿದೆ ಕರ್ನಾಟಕದಲ್ಲಿ ಅಧಿಕ ಕವಿಗಳಿದ್ದಾರೆ, ಅವರು ಜ್ಞಾನಪೀಠ ಪ್ರಶಸ್ತಿಗೂ ಸಹ ಒಂಬತ್ತು ಬಾರಿ ಭಾಗಿಯಾಗಿದ್ದಾರೆ ಹಾಗಾಗಿ ನಮ್ಮ ದೇಶದಲ್ಲಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ನಮ್ಮ ಕನ್ನಡ ಆಗಿದೆ ಹಾಗಾಗಿ ಹೆಚ್ಚು ಕವಿಗಳು ನಮ್ಮಲ್ಲೇ ಇರುವುದರಿಂದ ಆದಷ್ಟು ಸಮಯ ಇದ್ದಾಗ ನಮ್ಮ ಕವಿತೆಗಳು ಕಥೆ ಕವನಗಳನ್ನ ಓದಿ ತಿಳಿದುಕೊಳ್ಳಿ ತುಂಬಾ ಉಪಯೋಗಕ್ಕೆ ಬರುತ್ತೆ.
ನಮ್ಮ ಕನ್ನಡ ಸಾಹಿತ್ಯದಲ್ಲಿ ಹಲವಾರು ಬಗೆಯ ಜೀವನಕ್ಕೆ ಬೇಕಾದ ಅಂಶಗಳನ್ನು ನೀವು ಗಮನಿಸುತ್ತೀರಾ ಆಹ್ಲಾದಕರ ಕಥೆಗಳನ್ನ ಸಹ ಹಲವು ನಮ್ಮ ಆಧುನಿಕ ಕವಿಗಳು ಬರೆಯುತ್ತಿದ್ದಾರೆ ಹಿಂದಿನ ಕಾಲದಲ್ಲಿ ಕವಿಗಳು ಹೆಚ್ಚು ಉದ್ದದ ಕಥೆಗಳನ್ನ ಬರೆಯುತ್ತಿದ್ದರು ಆದರೆ ಆಧುನಿಕ ಕಥೆಗಾರರು ಆಗಲ್ಲ ತುಂಬಾ ಕಡಿಮೆ ಕಂಟೆಂಟ್ ಹೊಂದಿರುವ ಕಥೆಗಳನ್ನು ಬರೆಯುತ್ತಾರೆ ಇದು ನಮ್ಮ ಜೀವನಕ್ಕೆ ತುಂಬಾ ಉಪಯೋಗಕಾರಿ ಯಾರಿಗೆಲ್ಲ ನಮ್ಮ ಕನ್ನಡ ಅಭಿಮಾನ ಇದೆ ಅವರೆಲ್ಲ ಖಂಡಿತ ಕನ್ನಡದ ಕಥೆಗಳನ್ನು ಓದಿ ತುಂಬಾ ತಿಳಿದುಕೊಳ್ಳುವ ವಿಷಯಗಳಿರುತ್ತೆ. ನಮ್ಮ ಕರ್ನಾಟಕದ ಹೆಚ್ಚು ಪ್ರಸಿದ್ಧ ಕವಿಯಾಗಿದ್ದ ಕುವೆಂಪು ಅವರ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೇ ಇದೆ ನಮ್ಮ ಜನಗಣಮನ ಗೀತೆಯನ್ನ ಇವರೇ ರಚಿಸಿದ್ದು ಇಷ್ಟೇ ಅಲ್ಲದೆ ಬಹುದೊಡ್ಡ ಗ್ರಂಥಗಳನ್ನು ಸಹ ಇವರು ರಚಿಸಿದ್ದಾರೆ ಇವರು ಸಾವಿರದ ಒಂಬೈನೂರ ನಾಲ್ಕನೇ ಇಸವಿಯಲ್ಲಿ ಜನಿಸಿದರು ಹಾಗೂ ಸಾವಿರದ ಒಂಬೈನೂರ ತೊಂಬತ್ತರಲ್ಲಿ ನಮ್ಮನ್ನೆಲ್ಲಾ ಅಗಲಿದರು ಇವರು ಆಗಲಿ 30 ವರ್ಷ ಕಳೆದಿದೆ ಆದರೂ ಸಹ ಇವರು ಬರೆದಿರುವ ಕಥೆ ಕಾವ್ಯ ಪುರಾಣಗಳನ್ನು ಎಲ್ಲರೂ ಸಹ ನಾವು ಓದಿದ್ದೇವೆ ನಮ್ಮ ಪುಸ್ತಕದಲ್ಲೂ ಸಹ ರಾಷ್ಟ್ರಕವಿ ಕುವೆಂಪು ಬರೆದಿರುವ ಹಲವು ಪದ್ಯಗಳು ಇವೆ. ಅವುಗಳನ್ನ ಓದಿ ತುಂಬಾ ತಿಳಿದುಕೊಳ್ಳುವ ಆಸಕ್ತಿ ನಮಗೂ ಸಹ ಮೂಡಿದೆ ಹಾಗಾಗಿ ಏಕೆ ಇದರ ಬಗ್ಗೆ ಒಂದು ಸಂಪೂರ್ಣ ವಿವರ ಉಳ್ಳ ಬ್ಲಾಗನ್ನು ಬರೆಯಬಾರದು ಎಂಬ ಆಸೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಬ್ಲಾಗನ್ನು ನಮ್ಮ ಕರ್ನಾಟಕದ ಕವಿಗಳಿಗೆ ಸಮರ್ಪಿಸುತಿದ್ದೇವೆ ನೀವು ಸಹ ಈ ವೆಬ್ಸೈಟನ್ನು ನಮ್ಮ ಕನ್ನಡಿಗರಿಗೆ ತಲುಪುವಂತೆ ಶೇರ್ ಮಾಡಿ.