ಮನೆ ಕಟ್ಟಲು ಪ್ರಾರಂಭಿಸಿದಾಗ ಹಲವು ಸಮಸ್ಯೆಗಳು ಎದುರಾಗುತ್ತವೆ ಈ ಕಾರಣದಿಂದಾಗಿ ಹಲವು ಜನರು ಮನೆ ಕಟ್ಟುವುದೇ ಬೇಡ ಎಂದು ಇತ್ತೀಚಿನ ದಿನದಲ್ಲಿ ಯೋಚನೆ ಮಾಡುತ್ತಿದ್ದಾರೆ ಆದರೆ ಕೆಲವು ನಿರ್ಧಾರಗಳನ್ನ ತೆಗೆದುಕೊಳ್ಳುವಾಗ ಅದರಿಂದಾಗುವ ಪರಿಣಾಮಗಳೇನು ಹೇಗೆ ಮನೆಯನ್ನ ತೊಂದರೆಗಳನ್ನು ಅನುಭವಿಸದೆ ಕಟ್ಟಬೇಕು ಎಂಬ ಸಾಮಾನ್ಯ ಜ್ಞಾನ ಇದ್ದರೆ ಸಾಕು ಅತಿ ಸುಲಭವಾಗಿ ನಿಮ್ಮ ಹೊಸ ಮನೆಯನ್ನ ಕಟ್ಟಲು ನಿಮಗೆ ಸಾಧ್ಯವಾಗುತ್ತದೆ ನಾವು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ ಹಾಗಾಗಿ ಮನೆ ಆಯಾ ಅಳತೆಗಳು pdf download ಮಾಡಿಕೊಂಡು ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಆಸೆ ನಿಮ್ಮಲ್ಲಿದ್ದರೆ ಖಂಡಿತ ಆಯಾವನ್ನ ನೋಡುವುದು ಹೇಗೆ ಮನೆ ಆಯಾ ಅಳತೆ ಎಷ್ಟಿರಬೇಕು ಗಜ ಆಯಾ ಅಳತೆಗಳು ಹೇಗೆ ನೋಡಬೇಕು ಎಂಬುದನ್ನು ನಾವು ಇಲ್ಲಿ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡಲಿದ್ದೇವೆ.
ಪ್ರತಿಯೊಬ್ಬರಿಗೂ ಮನೆಯನ್ನು ಕಟ್ಟಬೇಕು ಎಂಬ ಆಸೆ ಇರುತ್ತೆ ಆದರೆ ಹೇಗೆ ಹಣ ಗಳಿಸಿ ತಮ್ಮ ಹೊಸ ಮನೆಯನ್ನು ಕಟ್ಟಬೇಕು ಎಷ್ಟು ಹಣ ಬೇಕಾಗುತ್ತೆ ಒಂದು ಒಳ್ಳೆಯ ಮನೆಯನ್ನು ಕಟ್ಟಲು ಎಂಬ ಅರಿವು ಹಲವು ಜನರಿಗೆ ಇಲ್ಲ ಇದನ್ನ ತಿಳಿಸಿಕೊಡುವ ಉದ್ದೇಶದಿಂದಲೇ ನಾವು ಈ ಆರ್ಟಿಕಲ್ ನಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ನಿಮಗೆಲ್ಲಾ ಗೊತ್ತು, ಯಾರೆಲ್ಲ ಮನೆ ಕಟ್ಟಲು ಪ್ರಯತ್ನ ಪಡುತ್ತಾರೆ ಅವರೆಲ್ಲ ಆದಷ್ಟು ಬ್ಯಾಂಕಿನ ಲೋನ್ ಅನ್ನ ಪಡೆದು ಮನೆ ನಿರ್ಮಾಣ ಮಾಡುತ್ತಾರೆ ನಂತರ ಹಲವು ಸಮಸ್ಯೆಗಳಿಗೆ ತಾವೇ ಒಳಗಾಗುತ್ತಾರೆ ಈ ಕಾರಣದಿಂದಾಗಿ ನಾವು ನಿಮಗೆ ಹೇಳಬಯಸುವುದೇನೆಂದರೆ ಆದಷ್ಟು ಹಣವನ್ನ ಸಂಪಾದಿಸಿ ನಂತರ ತಮ್ಮ ಸ್ವಂತ ಮನೆಯನ್ನ ಕಟ್ಟಿ ಏಕೆಂದರೆ ಸಾಲ ಮಾಡಿ ತಂದ ಹಣದಿಂದ ಮನೆ ಕಟ್ಟಿಬಿಟ್ಟರೆ ಅದಕ್ಕೆ ಇಂಟರೆಸ್ಟ್ ತುಂಬಾ ಇರುತ್ತೆ ಅದನ್ನ ತಿಳಿಸಲು 20 ರಿಂದ 30 ವರ್ಷಗಳೇ ಬೇಕಾಗುತ್ತದೆ ಕೇವಲ ನೀವಲ್ಲದೆ ನಿಮ್ಮ ಮನೆಯವರೆಲ್ಲ ಸಹ ಸಾಲದ ಸುಳ್ಳಿಯಲ್ಲಿ ಸಿಲುಕಬೇಕಾಗುತ್ತದೆ ಹಾಗಾಗಿ ಹಣವನ್ನ ಸೇವಿಂಗ್ಸ್ ಮಾಡಿದ ನಂತರ ಮನೆಯನ್ನು ನೀವು ಖರೀದಿಸಿ ಎಂದು ನಾವು ಹೇಳ ಬಯಸುತ್ತೇವೆ.
ಮನೆ ಆಯಾ ಅಳತೆಗಳು pdf download
ನೀವು ಮನೆ ಆಯಾ ಅಳತೆ pdf download ಮಾಡಿಕೊಳ್ಳುವ ಉದ್ದೇಶ ನಿಮ್ಮಲ್ಲಿದ್ದರೆ ಖಂಡಿತ ಅದರ ಅವಶ್ಯಕತೆ ಈಗ ಇಲ್ಲ ಏಕೆಂದರೆ ನಿಮಗೆ ಗೊತ್ತಿರಬೇಕು ಯಾರೇ ಮನೆ ಕಟ್ಟಲು ಪ್ರಾರಂಭಿಸಿದರೆ, ಸಿವಿಲ್ ಇಂಜಿನಿಯರ್ ಗಳ ಪ್ಲಾನ್ ಗಳನ್ನ ಪಡೆದುಕೊಂಡು ನಂತರ ಮನೆಯನ್ನ ಕಟ್ಟಲು ಪ್ರಾರಂಭಿಸಬೇಕು ಇದು ಸರ್ಕಾರದ ಒಂದು ರೂಲ್ ಆಗಿದೆ ಅಕಸ್ಮಾತ್ ನೀವೇನಾದರೂ ಯಾವುದೇ ಪರವಾಲಗಿಯನ್ನ ಪಡೆದುಕೊಳ್ಳದೆ ಮನೆ ಕಟ್ಟಲು ಪ್ರಾರಂಭಿಸಿದರೆ ನೀವೇ ತುಂಬಾ ಕಷ್ಟವನ್ನ ಮುಂದೆ ಅನುಭವಿಸಲಿದ್ದೀರಿ ಇದಕ್ಕೆ ಮುಖ್ಯ ಕಾರಣ ಮನೆಯಲ್ಲಿ ನಿಮಗೆ ಗೊತ್ತಿರುವ ಹಾಗೆ ಬಾತ್ರೂಮ್ ಕಿಚನ್ ಹಾಲ್ ಗಿಡಕಿ ಡೋರ್ ಗಳು ಇರುತ್ತವೆ. ಅವನ್ನ ಇದೇ ಮಾದರಿಯಲ್ಲಿ ಕಟ್ಟಬೇಕು ಇಲ್ಲೇ door, windowನ್ನು ಇಟ್ಟರೆ ಮನೆಗೆ ಗಾಳಿ ಬೆಳಕು ತುಂಬಾ ಚೆನ್ನಾಗಿ ಬರುತ್ತದೆ ಎಂಬ ವಿಜ್ಞಾನ ಪ್ರತಿಯೊಬ್ಬರಿಗೂ ಗೊತ್ತಿರುವುದಿಲ್ಲ ಹಾಗಾಗಿ ಸಿವಿಲ್ ಕಂಟ್ರಾಕ್ಟರ್ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಟ್ಟುಕೊಂಡಿರುತ್ತಾರೆ ಉದಾಹರಣೆಗೆ ಮನೆ ಆಯಾ ಅಳತೆ ನೋಡುವುದು ಹೇಗೆ ಮನೆ ಕಟ್ಟುವ ಆಯ ಹೇಗಿರಬೇಕು ಗಜ ಆಯ ಅಳತೆಗಳು ಮುಂತಾದ ವಿಷಯಗಳನ್ನ ಸಿವಿಲ್ ಇಂಜಿನಿಯರ್ ಗಳು ತಮ್ಮ ಇಂಜಿನಿಯರಿಂಗ್ ನಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೆ ಈ ಕಾರಣಕ್ಕಾಗಿಯೇ ಅವರಿಂದ ಪಡೆದುಕೊಂಡ ಪ್ಲಾನ್ ನ ಪ್ರಕಾರ ನೀವು ಮನೆಯನ್ನ ನಿರ್ಮಿಸಿದರೆ ಖಂಡಿತ ತುಂಬಾ ಒಳ್ಳೆಯದಾಗುತ್ತೆ.
ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮನೆ ಬಾಗಿಲು ಪೂರ್ವ ಅಥವಾ ಪಶ್ಚಿಮಕ್ಕೆ ಇಡುತ್ತಾರೆ ಇದಕ್ಕೆ ಮುಖ್ಯ ಕಾರಣ ಮನೆಗೆ ಉತ್ತಮವಾದ ಗಾಳಿ ಬೆಳಕು ಬರಲಿ ಎಂದು ನಿಮಗೆಲ್ಲಾ ಗೊತ್ತಿದೆ ವಿಸ್ತಾರವಾದ ಪ್ರದೇಶದಲ್ಲಿ ನಗರಗಳಲ್ಲಿ ಮನೆಗಳನ್ನು ಕಟ್ಟುವುದು ಅಸಾಧ್ಯ ಏಕೆಂದರೆ ಜಾಗದ ಕೊರತೆ ಅಥವಾ ಹೆಚ್ಚು ಹಣ ಅಗತ್ಯ ಇರುತ್ತದೆ ಈ ಕಾರಣಕ್ಕಾಗಿ ಚಿಕ್ಕ ಚಿಕ್ಕ ಜಾಗಗಳಲ್ಲಿ ಮನೆಗಳನ್ನು ನಿರ್ಮಿಸುತ್ತಾರೆ ಈ ರೀತಿ ನಿರ್ಮಾಣ ಮಾಡುವುದರಿಂದ ಮನೆಗೆ ಸರಿಯಾದ ರೀತಿಯಲ್ಲಿ ಗಾಳಿ ಬೆಳಕು ಬರೋದಿಲ್ಲ ಈ ಕಾರಣಕ್ಕಾಗಿಯೇ ಮನೆಯ ಬಾಗಿಲನ್ನು ಪೂರ್ವ ಅಥವಾ ಪಶ್ಚಿಮಕ್ಕೆ ಇಟ್ಟರೆ ಮನೆಗೆ ಉತ್ತಮವಾದ ಗಾಳಿ ಬೆಳಕು ಸಿಗುತ್ತದೆ ಮನೆಯಲ್ಲಿ ಯಾವುದೇ ರೀತಿಯ ಕೀಟಗಳು ಕತ್ತಲೆ ಕೋಣೆಗಳು ನಿರ್ಮಾಣ ಆಗೋದಿಲ್ಲ ನಿಮಗೆಲ್ಲ ಗೊತ್ತಿದೆ ನಗರಗಳಲ್ಲಿ ಹೆಚ್ಚು ತಿಗಣೆ ಕಾಟ ಇದೆ ಇದಕ್ಕೆ ಮುಖ್ಯ ಕಾರಣ ಮನೆಯಲ್ಲಿ ಸರಿಯಾದ ಗಾಳಿ ಬೆಳಕು ಇಲ್ಲದೆ ಇರುವುದು ಸರಿಯಾದ ಗಾಳಿ ಬೆಳಕು ನಿಮ್ಮ ಮನೆಗೆ ಇದ್ದರೆ ಖಂಡಿತ ಈ ರೀತಿಯ ಕೀಟಗಳ ಬಾಧೆ ಇರೋದಿಲ್ಲ. ಈ ಕಾರಣಕ್ಕಾಗಿಯೇ ನೀವು ಮನೆ ಕಟ್ಟುವಾಗ ನಗರಗಳಲ್ಲಿ ಮನೆಯ ಬಾಗಿಲನ್ನ ಪೂರ್ವಾ ಅಥವಾ ಪಶ್ಚಿಮಕ್ಕೆ ಇಟ್ಟರೆ ತುಂಬಾ ಒಳ್ಳೆಯದು. ಈ ರೀತಿಯ ಸಣ್ಣಪುಟ್ಟ ತೊಂದರೆಗಳಿಂದ ನೀವು ಬಳಲುವುದು ತಪ್ಪುತ್ತದೆ.
ಮನೆಯ ನಿರ್ಮಾಣಕ್ಕೆ ಒಳ್ಳೆಯ ವಸ್ತುಗಳನ್ನ ಬಳಸುವುದು ಅತಿ ಮುಖ್ಯ
ನಿಮಗೆ ಗೊತ್ತಿಲ್ಲದ ಇನ್ನೊಂದು ಮುಖ್ಯ ಸಂಗತಿ ಏನೆಂದರೆ, ಮನೆಯನ್ನು ಕಟ್ಟುವಾಗ ಒಳ್ಳೆಯ ಕಾಂಕ್ರೀಟ್ ಮಣ್ಣು ಹಾಗೂ ಸಿಹಿ ನೀರನ್ನ ಬಳಸಿ ಕಟ್ಟಬೇಕು ಇಲ್ಲವಾದರೆ ನೀವು ಕಟ್ಟಿರುವ ಗೋಡೆ ಉದರಲು ಪ್ರಾರಂಭವಾಗುತ್ತದೆ ಕೆಲವೊಮ್ಮೆ ಕಟ್ಟಿದ ಗೋಡೆ ಬೇಗ ಖುಷಿಯಬಹುದು ಅಥವಾ ಮಳೆಗಾಲದಲ್ಲಿ ನೀರು ಜಿನಿಗಲು ಪ್ರಾರಂಭವಾಗುತ್ತದೆ ಇಂತಹ ಎಲ್ಲಾ ತೊಂದರೆಗಳಿಂದ ನೀವು ದೂರ ಆಗಬೇಕು ಎಂದರೆ ಒಳ್ಳೆಯ ಕ್ವಾಲಿಟಿ ಮಣ್ಣು ಸಿಮೆಂಟ್ ಹಾಗೂ ನೀರನ್ನು ಬಳಸಿ ಕಟ್ಟಿದರೆ ತುಂಬಾ ಒಳ್ಳೆಯದಾಗುತ್ತೆ. ನಮ್ಮ ಭಾರತದಂತಹ ದೇಶದಲ್ಲಿ ಹಲವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇರೋದಿಲ್ಲ ಹೆಚ್ಚು ಮೊತ್ತವನ್ನ ಬಳಕೆ ಮಾಡಿ ಮನೆಯನ್ನು ಕಟ್ಟಿಸುತ್ತಾರೆ ಆದರೆ ಮನೆಗೆ ಕಟ್ಟಿಸಿದ ಪದಾರ್ಥಗಳು ಒಳ್ಳೆಯ ಗುಣಮಟ್ಟದ್ದು ಅಥವಾ ಅಲ್ಲವೋ ಎಂಬುದನ್ನು ತಿಳಿದುಕೊಳ್ಳದೆ ನಿರ್ಮಾಣ ಮಾಡಿಬಿಡುತ್ತಾರೆ ನಂತರ ನಾನಾ ರೀತಿಯ ತೊಂದರೆಗಳನ್ನು ನೀವು ಎದುರಿಸಬೇಕಾಗುತ್ತದೆ. ಸಿವಿಲ್ ಇಂಜಿನಿಯರಿಂಗ ಮನೆಯ ವಿನ್ಯಾಸದ ಪ್ಲಾನ್ ಅನ್ನ ತೆಗೆದುಕೊಂಡ ನಂತರ ನೀವು ಮನೆ ಕಟ್ಟುವ ಜಾಗದ ಮಣ್ಣು ಹಾಗೂ ನೀರಿನ ಚೇಕ ಅಪ್ಪನ ಮಾಡಲೇಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮನೆ ಕಟ್ಟುತ್ತಿರುವ ಜಾಗದಲ್ಲಿ ಇರುವ ವಸ್ತುಗಳ ಕ್ವಾಲಿಟಿ ಚೆನ್ನಾಗಿದೆ ಅಥವಾ ಇಲ್ಲವೋ ಎಂಬುದರ ಖಾತರಿ ನಿಮಗೆ ಆಗುತ್ತದೆ. ಕೆಲವೊಮ್ಮೆ ನಿಮಗೆ ಗೊತ್ತಿದೆಯೋ ಇಲ್ಲವೋ ಮನೆಯನ್ನು ಕಟ್ಟುತ್ತಾರೆ ಆದರೆ ಮನೆಯಲ್ಲಿ ಬೋರ್ವೆಲ್ ತೆಗೆಸಿದಾಗ ಅಲ್ಲಿ ಸಿಗುವ ನೀರು ಉಪ್ಪು ನೀರು ಆಗಿರುತ್ತದೆ ಕೆಲವೊಮ್ಮೆ ಕೆಮಿಕಲ್ ಯುಕ್ತ ನೀರು ಬೋರ್ವೆಲ್ನಿಂದ ಹೊರಬರಲು ಪ್ರಾರಂಭಿಸುತ್ತದೆ ನಂತರ ನಿಮಗೆ ಗೊತ್ತಿದೆ ನೀರಿನ ಸಮಸ್ಯೆ ತುಂಬಾ ಹೆಚ್ಚಾಗುತ್ತದೆ ಆದ ಕಾರಣಕ್ಕೆ ನೀವು ಮೊದಲು ಮನೆ ಆಯಾ ಅಳತೆಗಳು pdf download ಹುಡುಕಾಟ ನಡೆಸುವ ಬದಲು ಈ ಎಲ್ಲಾ ನಾವು ಮೇಲೆ ನಮೂದಿಸಿದ ಪಾಯಿಂಟ್ಸ್ ಗಳನ್ನ ಮನಸ್ಸಿನಲ್ಲಿಟ್ಟುಕೊಂಡು ಮುಂದುವರೆದರೆ ತುಂಬಾ ಒಳ್ಳೆಯದು.
ಮನೆ ನಿರ್ಮಾಣದ ವೇಳೆ ನೀವು ಗಮನಿಸಬೇಕಾದ ಅಂಶಗಳು
ಕೆಲವರು ಮನೆಯ ವಿನ್ಯಾಸ ಒಮ್ಮೆ ಪಡೆದ ಮೇಲೆ ಹೇಗೆ ಕಟ್ಟುತ್ತಾರೆ ಎಂಬುದರ ಬಗ್ಗೆ ಅಷ್ಟೊಂದು ಆಸಕ್ತಿಯನ್ನು ತೋರುವುದಿಲ್ಲ ಕೇವಲ ಮನೆಗೆ ಬಳಸುವ ವಸ್ತುಗಳ ಕ್ವಾಲಿಟಿ ಚೆನ್ನಾಗಿದ್ದರೆ ಸಾಕಾಗುವುದಿಲ್ಲ, ಅದನ್ನ ಕಟ್ಟಡ ಕೆಲಸಗಾರರು ಹೇಗೆ ಬಳಸಿಕೊಂಡು ಮನೆಯನ್ನು ನಿರ್ಮಾಣ ಮಾಡುತ್ತಾರೆ ಎಂಬುದನ್ನು ಗಮನಿಸುವುದು ತುಂಬಾ ಅವಶ್ಯ ಏಕೆಂದರೆ ಸಿಮೆಂಟ್ ಮರಳು ಹಾಗೂ ನೀರನ್ನು ಹೇಗೆ ಬಳಸಿಕೊಂಡು ಕಾಂಕ್ರೀಟ್ ತಯಾರಿಸಬೇಕು ಹಾಗೆ ತಯಾರಿಸಿದ ಕಾಂಕ್ರೀಟ್ ನಿಂದ ಮನೆಯನ್ನ ಹೇಗೆ ಕಟ್ಟಬೇಕು ಎಂಬುದರ ಒಂದು ವಿಜ್ಞಾನವೇ ಇದೆ ಅದರ ಪ್ರಕಾರವೇ ಕಟ್ಟಬೇಕು ಕೆಲವು ಜನರು ಕಾಂಕ್ರೀಟ್ ಅನ್ನ ತಯಾರಿಸುತ್ತಾರೆ ನಂತರ ಅದನ್ನು ಆ ದಿನವೇ ಬಳಸದೆ ಅಥವಾ ಸರಿಯಾದ ಸಮಯದಲ್ಲಿ ಬಳಸದೆ ಅದನ್ನ ಮುಂದಿನ ದಿನ ಬಳಸುತ್ತಾರೆ ಈ ರೀತಿ ಮಾಡುವುದರಿಂದ ಕಾಂಕ್ರೀಟ್ ಕ್ವಾಲಿಟಿ ಹಾಳಾಗುತ್ತೆ ಹಾಗೂ ಮನೆ ಕಟ್ಟಿದ ಕೆಲವೇ ದಿನಗಳಲ್ಲಿ ಗೋಡೆ crack ಗುತ್ತದೆ ಅಥವಾ ಉದುರಿ ಬೀಳಲು ಪ್ರಾರಂಭವಾಗುತ್ತದೆ ಇನ್ನು ಮಳೆಗಾಲದಲ್ಲಿ ನಿಮಗೆಲ್ಲ ಗೊತ್ತಿದೆ ಹಲವು ಮನೆಗಳು ಹೋರುತ್ತವೆ ಇದಕ್ಕೆ ಮುಖ್ಯವಾಗಿ ಹಲವು ವಿಜ್ಞಾನಿಗಳು ತಿಳಿಸಿರುವ ಹಾಗೆ ಕಾರಣ ಮನೆಯನ್ನು ಸರಿಯಾದ ರೀತಿಯಲ್ಲಿ ವಸ್ತುಗಳನ್ನ ಬಳಸಿಕೊಂಡು ಕಟ್ಟದೇ ಇರುವುದು.
ಸಿಹಿ ನೀರನ್ನ ಬಳಸಿ ಮನೆ ಕಟ್ಟುವುದು ಎಷ್ಟು ಸೂಕ್ತ
ಹೌದು ಮನೆಗೆ ಬಳಸುವ ನೀರು ಕ್ವಾಲಿಟಿ ಚೆನ್ನಾಗಿದೆ ಎಂಬುದನ್ನ ಲ್ಯಾಬೋರೇಟರಿಯಲ್ಲಿ ಟೆಸ್ಟ್ ಮಾಡಿ ನಂತರವೇ ಮನೆ ಕಟ್ಟಬೇಕು ಇಲ್ಲವಾದಲ್ಲಿ ಹಲವು ಜಾಗಗಳಲ್ಲಿ ಉಪ್ಪಿನ ನೀರು ಸಿಗುತ್ತದೆ ಅಥವಾ ಕೆಮಿಕಲ್ ನೀರು ಹೆಚ್ಚಾಗಿ ಸಿಗುತ್ತದೆ ಅಲ್ಲದೆ ಮನೆ ಕ್ರಾಕ್ ಸಹ ಬೇಗ ಬಿಡುತ್ತದೆ ಕೆಲವೊಮ್ಮೆ ಮನೆ ಕುಸಿದು ಬೀಳಬಹುದು ಈ ಎಲ್ಲಾ ಕಾರಣಗಳಿಂದಾಗಿ ನಾವು ಬಳಸುವುದೇನೆಂದರೆ ಮನೆಗೆ ಬಳಸುವ ಎಲ್ಲಾ ವಸ್ತುಗಳನ್ನು ಲ್ಯಾಬೋರೇಟರಿಯಲ್ಲಿ ಟೆಸ್ಟ್ ಮಾಡಿಸಿ ಹಾಗೂ ಪ್ರತಿ ತಿಂಗಳಿಗೊಮ್ಮೆ ಮನೆ ಕಟ್ಟಲು ಪ್ರಾರಂಭಿಸಿದ ನಂತರ ಟೆಸ್ಟ್ ಮಾಡಿಸಿ ಕ್ವಾಲಿಟಿಯನ್ನ ತಿಳಿದುಕೊಳ್ಳಿ ಈ ರೀತಿ ಮಾಡೋದ್ರಿಂದ ಉತ್ತಮ ಮನೆ ನಿರ್ಮಾಣ ಮಾಡಲು ಸಹಾಯವಾಗುತ್ತದೆ.