PFI full form in Kannada, ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಅಂದರೆ ಏನು ನಿಮಗೆ ಗೊತ್ತಾ

PFI full form in Kannada ನಮ್ಮ ಭಾರತ ದೇಶದಲ್ಲಿ ಸಂಘಟನೆ ಗಳಿಗೇನು ಕೊರತೆ ಇಲ್ಲ ಹೀಗೆ ನಮ್ಮ ದೇಶದಲ್ಲಿ ಪಿಎಫ್ ಐ ಕೂಡ ಒಂದು ಸಂಘಟನೆ ಕಾರ್ಯ ನಿರ್ವಹಣೆ ಮಾಡುತ್ತಿದೆ ಕೆಲವು ದಿನಗಳ ಹಿಂದೆ ಎನ್ ಐ ಎ ದಾಳಿ ಇದರ ಮೇಲೆ ಮಾಡಿದ್ದು ಹಲವು ವಿಷಯಗಳನ್ನು ತಿಳಿದುಕೊಂಡ ಈ ಸಂಸ್ಥೆ ಇದು ದೇಶ ವಿರೋಧಿ ಕೆಲವು ಚಟುವಟಿಕೆಗಳನ್ನು ಮಾಡುತ್ತಿದೆ ಎಂಬ ಶಾಕಿಂಗ್ ವಿಷಯವನ್ನು ವರದಿ ಮಾಡಿದೆ. PFI full form in kannada ನೀವು ಈಗ ತಿಳಿದುಕೊಂಡಿರಿ ಮತ್ತೆ ಇದು ಹೇಗೆ ನಮ್ಮ ದೇಶದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಗಮನ ಹರಿಸಿದರೆ ನಮ್ಮೆಲ್ಲರಿಗೆ ತಿಳಿಯುವಂತ ವಿಷಯ ಏನೆಂದರೆ ನಮ್ಮ ಭಾರತದಲ್ಲಿ ಹೆಚ್ಚು ಜನ ಮನ್ನಣೆ ಪಡೆದಿರುವ ಆರ್ ಎಸ್ ಎಸ್, ಭಜರಂಗದಳ, ವಿ ಎಚ್ ಪಿ ಸಂಘಟನೆಗಳು ಹೇಗೆ ನಮ್ಮ ದೇಶದಲ್ಲಿ ಕಾರ್ಯ ನಿರ್ವಹಿಸುತ್ತೇವೆ ಹಾಗೆಯೇ ಪಿಎಫ್ಐ ಮುಸ್ಲಿಂ ಜನಾಂಗದಲ್ಲಿ ತುಂಬಾ ಹೆಸರುವಾಸಿ ಈ ಸಂಸ್ಥೆಯನ್ನು ಕೆಲವು ವರ್ಷಗಳ ಹಿಂದೆ ಅಷ್ಟೇ ಮುಸ್ಲಿಮರು ನಮಗೂ ಕೂಡ ಒಂದು ಸಂಘಟನೆ ಬೇಕು ಎಂಬ ಕಾರಣಕ್ಕೆ ಹುಟ್ಟಿ ಹಾಕಿಕೊಂಡಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಘಟನೆಯ ಮೇಲೆ ನಮ್ಮ ದೇಶದ ಸೆಕ್ಯೂರಿಟಿ ಅಧಿಕಾರಿಗಳಿಗೆ ಅನುಮಾನ ಬಂದು ಇದರ ಮೇಲೆ ದಾಳಿ ಮಾಡಿ ವಿಷಯಗಳನ್ನು ಕಲೆ ಹಾಕಿದಾಗ ತಿಳಿದುಬಂದ ವಿಷಯ ಕೇಳಿದ ಜನರಿಗೆ ತುಂಬಾ ಶಾಕ್ ಆಗಿದೆ ಏಕೆಂದರೆ ಇಲ್ಲಿ ಭಾರತ ವಿರೋಧಿ ಕೆಲವು ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಯಾವುದೇ ಶಿಸ್ತನ್ನು ಪಾಲಿಸಿಕೊಂಡು ಬರುತ್ತಿಲ್ಲ ಈ ಸಂಘಟನೆಯ ಸದಸ್ಯರು ಕೆಲವು ಅಸಿಸ್ಥಿನ ಭಾರತ ವಿರೋಧಿ ಚಟುವಟಿಕೆಗಳನ್ನ ನಡೆಸುತ್ತಿದ್ದಾರೆ ಈ ಸಂಸ್ಥೆಯಲ್ಲಿ ಶೇಖರಗೊಂಡ ಹಣವನ್ನು ದುರುಪಯೋಗಪಡಿಸಿಕೊಂಡು ಕೆಲವು ದುಷ್ಕೃತ್ಯ ಎಸಗಲು ಬಳಸುತ್ತಿದ್ದಾರೆ ಎಂಬ ಕೆಲವು ಗುಮಾನಿಗಳು ಈಗ ನಮ್ಮ ದೇಶದಲ್ಲಿ ಮೂಡಿವೆ.
PFI ಸಂಸ್ಥೆಯಲ್ಲಿ ನಾಯಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಸರಿಯಾದ ಭೂನಾದಿ ಇರದ ಕಾರಣ ತೆಗೆದುಕೊಳ್ಳುವ ನಿರ್ಧಾರಗಳು ಯಾವುದು ಜನಪರ ಆಗಿಲ್ಲ ಈ ಕಾರಣದಿಂದಾಗಿಯೇ ಹಲವು ಬಾರಿ ಈ ಸಂಘಟನೆಯಲ್ಲಿ ಕಿತ್ತಾಟಗಳು ಸಹ ಆಗಿವೆ ಕೇವಲ ಹೆಸರಿಗೆ ಮಾತ್ರ ಈ ಸಂಸ್ಥೆಯನ್ನು ಇಟ್ಟುಕೊಂಡಿದ್ದಾರೆ ಆದರೆ ಇಲ್ಲಿ ನಡೆಯುತ್ತಿರುವ ಕೆಲಸಗಳೇ ಬೇರೆ ಇದರ ಸುದ್ದಿ ತಿಳಿದ ಎನ್ ಐ ಎ ಇತ್ತೀಚಿಗೆ ದಾಳಿ ಮಾಡಿ ಈ ಸಂಸ್ಥೆಯಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಗಳ ಬಗ್ಗೆ ಕೆಲವು ಮಾಹಿತಿಯನ್ನು ಕಲೆಹಾಕಿದೆ ಇದರಿಂದ ತಿಳಿದು ಬಂದ ಕೆಲವು ವಿಷಯಗಳನ್ನು ಕೇಳಿ ಜನರಿಗೆ ಶಾಕ್ ಆಗಿದೆ ಏಕೆಂದರೆ ಈ ಸಂಸ್ಥೆಗೆ ಹಲವು ಬಾರಿ ಬೇರೆ ದೇಶಗಳಿಂದ ಸಹ ಹಣ ಪಾವತಿಯಾಗಿದೆ ಇದರ ಜೊತೆಗೆ ಭಾರತದಲ್ಲಿ ಕೆಲವು ಜನರು ಈ ಸಂಸ್ಥೆಗೆ ಅಧಿಕ ಒತ್ತಡ ಹಣವನ್ನು ಸಹ ಟ್ರಾನ್ಸ್ಫರ್ ಮಾಡಿದ್ದಾರೆ ಈ ಎಲ್ಲಾ ಹಣವನ್ನು ಇವರು ಕೆಲವೊಮ್ಮೆ ಕೆಟ್ಟ ವಿಷಯಗಳಿಗೆ ಬಳಕೆ ಮಾಡಿ ಭಾರತ ವಿರೋಧಿ ಚಟುವಟಿಕೆಗಳನ್ನು ಮಾಡಿದ್ದಾರೆ ಎಂಬುದು ಈಗ ಗೊತ್ತಾಗಿದೆ ಈ PFI ಸಂಘಟನೆಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂಬ ಕೂಗು ಸಹ ಇದೀಗ ಭಾರತದಲ್ಲಿ ಚರ್ಚೆಯಾಗುತ್ತಿದೆ ಕೆಲವು ಟಿವಿ ಮೀಡಿಯಾ ಚಾನಲ್ ಗಳು ಸಹ ಇದರ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಯಾವಾಗ ಭಾರತ ಸರ್ಕಾರ ಇದರ ಮೇಲೆ ಗಮನ ಇಟ್ಟು ಈ ಪಿಎಫ್ಐ ಸಂಘಟನೆಯನ್ನು ಸಂಪೂರ್ಣವಾಗಿ ಭಾರತದಿಂದ ಕಿತ್ತು ಆಕುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

2007ರಲ್ಲಿ ಪ್ರಾರಂಭವಾದ ಈ ಪಿಎಫ್ ಐ ಸಂಘಟನೆ ಕೇರಳ ರಾಜ್ಯದ ನ್ಯಾಷನಲ್ ಡೆಮಾಕ್ರೆಟಿಕ್ ಫ್ರಂಟ್ ಹಾಗೂ ತಮಿಳ್ ನಾಡಿನ ಗಣಿತ ನೀತಿ ಮತ್ತೆ ನಮ್ಮ ಕರ್ನಾಟಕದ ಮುಸಲ್ಮಾನ ಸಂಘಟನೆಗಳು ಸೇರಿ ಈ ಪಿ ಎಫ್ ಸಂಘಟನೆಯನ್ನು ರಚಿಸಿಕೊಂಡರು ಯಾವುದೇ ರ್ಯಾಲಿ ಮಾಡಿದರು ಸಹ ಈ ಮೂರು ಸಂಘಟನೆಗಳು ಜೊತೆಗೆ ಸೇರಿ ಪ್ರತಿಭಟನೆ ಮಾಡುತ್ತಾರೆ. ಅತಿ ವೇಗವಾಗಿ ಭಾರತದಲ್ಲಿ ಈಗ ಈ ಸಂಘಟನೆ ಬೆಳೆದು ನಿಂತಿದೆ ಕೆಲವು ತರಬೇತಿಗಳು ಶಿಕ್ಷಣ ಚಳುವಳಿ ಹೇಗೆ ಮಾಡಬೇಕು ಮುಸ್ಲಿಮರಿಗೆ ಮಾತ್ರವಲ್ಲದೆ ಪರಿಶಿಷ್ಟ ಜಾತಿ ಗಳ ಸಮುದಾಯದವರು ಹೇಗೆ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಹ ಈ ಪಿ ಎಫ್ ಐ ಮಾಹಿತಿ ನೀಡುತ್ತಿದೆ ಇದರ ಜೊತೆಗೆ ಕೆಲವು ರಾಜಕೀಯ ಪಕ್ಷಗಳು ಸಹ ಪಿ ಎಫ್ ಐ ನಂಟು ಹೊಂದಿವೆ, ಮತ ಪಡೆಯುವ ಉದ್ದೇಶದಿಂದ ಹಲವಾರು ಚುನಾವಣಾ ಅಭ್ಯರ್ಥಿಗಳು ಈ ಪಿಎಫ್ ಐ ನ ಪರ ಮಾತನಾಡಿದ್ದಾರೆ ಎಂಬುದಕ್ಕೆ ನಮ್ಮ ಬಳಿ ಹಲವು ನಿದರ್ಶನಗಳಿವೆ. ನಮಗೆ ಗೊತ್ತಿರುವ ಹಾಗೆ ಕಾಂಗ್ರೆಸ್ ಪಕ್ಷ ಕೇವಲ ಪಿಎಫ್ ಹೈದ ಪರ ಮಾತನಾಡುತ್ತಿದ್ದಾರೆ ಉಳಿದ ಪಕ್ಷಗಳು ಇದಕ್ಕೆ ಸಪೋರ್ಟ್ ಮಾಡುತ್ತಿಲ್ಲ ಕಾರಣ ಗೊತ್ತೇ ಇದೆ ಇದು ಹಿಂದೂಯೇತರ ಸಂಘಟನೆ.