Connect movie download : ನಯನತಾರಾ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕನೆಕ್ಟ್ ಇದೀಗ ತೆರೆ ಕಾಣುತ್ತಿದೆ ಕಳೆದ ವರ್ಷವೇ ಈ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ನಿರ್ದೇಶಕ ಅಶ್ವಿನ್ ಹೇಳಿದ್ದರು ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ ಬಾಹುಬಲಿ ಖ್ಯಾತಿಯ ಹತ್ತಿರ ಹತ್ತಿರ ನಟನೆ ಮಾಡಿದ್ದಾರೆ ಈ ಸಿನಿಮಾದ ನಿರ್ಮಾಪಕ ನಯನತಾರಾ ಅವರ ಪತಿ ವಿಜ್ಞೇಶ್ ವಿನಯ್ ರಾಯ್ ಸಹ ಈ ಸಿನಿಮಾದಲ್ಲಿ ಆಕ್ಟಿಂಗ್ ಮಾಡಿದ್ದಾರೆ ಇದೇ ಈ ಸಿನಿಮಾದ ವಿಶೇಷತೆ. ನಯನತಾರಾ ಅವರೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ತಮಿಳ್ ತೆಲುಗು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ ಕೆಲವು ಮೂಲಗಳ ಪ್ರಕಾರ ಈ ಸಿನಿಮಾ ತುಂಬಾ ರೋಚಕ ಕಥೆಯನ್ನ ಹೊಂದಿದೆ ಗುರು ಹಾಗೂ ಶಿಷ್ಯರ ಸಂಬಂಧವನ್ನು ಎಳೆಯಳೆಯಾಗಿ ಬಿಚ್ಚಿಡುವ ಈ ಸಿನಿಮಾ ಖಂಡಿತವಾಗಿಯೂ ಇತ್ತೀಚಿನ ಜನರಿಗೆ ಒಂದು ಪಾಠ ಆಗಲಿದೆ. ನಯನತಾರಾ ಅವರು ಈ ಚಿತ್ರದಲ್ಲಿ ಒಂದು ಸ್ಕೂಲ್ ನ ಶಿಕ್ಷಕಿಯಾಗಿ ಪಾತ್ರ ನಿರ್ವಹಿಸಿದ್ದಾರೆ ಹಾಗೂ ಸ್ಟೂಡೆಂಟ್ ಪಾತ್ರದಲ್ಲಿರುವ ಒಂದು ಹುಡುಗ ಮಾನಸಿಕ ಕೆಲವು ತೊಂದರೆಗಳಿಂದಾಗಿ ಬಹಳ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ ಅವನು ಏಕೆ ಆ ರೀತಿ ವರ್ತಿಸುತ್ತಾನೆ ಅವನಿಗೆ ಬೇಕಾದ ಮಾನಸಿಕ ಚಿಕಿತ್ಸೆಯನ್ನು ನಯನತಾರಾ ಅವರು ಈ ಸಿನಿಮಾದಲ್ಲಿ ನೀಡುತ್ತಾರೆ ಇದೆ ಈ ಸಿನಿಮಾದ ಕಥೆಯಾಗಿದೆ.
About Connect Movie Download
ಕಳೆದ ಒಂದು ವರ್ಷದಿಂದ ನಯನತಾರಾ ಅವರ ಸಿನಿಮಾ ಯಾವುದೂ ಕೂಡ ತೆರೆಕಂಡಿಲ್ಲ ಕಾರಣ ನಿಮಗೆಲ್ಲ ಗೊತ್ತೇ ಇದೆ ಇವರು ಮದುವೆಯಾದರು ನಂತರ ಅವಳಿ ಜವಳಿ ಮಕ್ಕಳಿಗೆ ಜನ್ಮ ಸಹ ನೀಡಿದ್ದಾರೆ ಹೀಗಾಗಿ ಜೀವನದಲ್ಲಿ ತುಂಬಾ ಬಿಜಿಯಾಗಿರುವ ನಯನತಾರ ಯಾವುದೇ ಸಿನಿಮಾಗಳನ್ನ ನಟಿಸಲು ಒಪ್ಪಿಕೊಂಡಿಲ್ಲ ಹಾಗಾಗಿ ಇವರ ಫ್ಯಾನ್ಸ್ ಗಳಿಗೆ ತುಂಬಾ ಬೇಜಾರಾಗಿತ್ತು ಹಲವು ವರ್ಷಗಳಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇದೀಗ ಸಂತೋಷದ ವಿಷಯ ಕಾರಣ ಈ ಡಿಸೆಂಬರ್ 26ರಂದು ತೆರೆ ಕಾಣುತ್ತಿದೆ ಬಹಳ ವರ್ಷಗಳಿಂದ ಕಾದು ಕುಳಿತಿದ್ದ ತಮಿಳ್ ಅಭಿಮಾನಿಗಳಿಗೆ ಸಂತೋಷದ ವಿಷಯ ಇದಾಗಿದ್ದು ಮೂರು ಭಾಷೆಗಳಲ್ಲಿ ಒಟ್ಟು ಈ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ ಹಾಗಾಗಿ ಖಂಡಿತ ಜನರು ಈ ಸಿನಿಮಾವನ್ನ ಥಿಯೇಟರ್ ಗೆ ಹೋಗಿ ನೋಡಿ ಆನಂದಿಸುತ್ತಾರೆ ಕುಟುಂಬ ಸಮೇತ ಏಕೆಂದರೆ ಸಮಾಜದ ಕಳಕಳಿ ಸಿನಿಮಾ ಮಾಡಲಾಗಿದೆ ಶಿಕ್ಷಕಿ ಹಾಗೂ ವಿದ್ಯಾರ್ಥಿ ನಡುವಿನ ಸಂಬಂಧ ಹೇಗಿರಬೇಕು ವಿದ್ಯಾರ್ಥಿ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದಾಗ ಅವರ ಸಮಸ್ಯೆಯನ್ನು ಶಿಕ್ಷಕರಾದವರು ಅರಿತು ಹೇಗೆ ನಿಭಾಯಿಸಬೇಕು ಎಂಬುದನ್ನ ಎಳೆಯಾಗಿ ಸಿನಿಮಾ ನಿರ್ದೇಶಕ ಸುಂದರವಾದ ಕಥೆ ಹೆಣೆದು ಸಿನಿಮಾ ವಾಗಿ ರೂಪಿಸಿ ಈಗ ಆ ಸಿನಿಮಾ ತೆರೆ ಕಾಣುತ್ತಿದೆ ಹಾಗಾಗಿ ಪ್ರತಿಯೊಬ್ಬರೂ Connect movie ಥಿಯೇಟರ್ನಲ್ಲೇ ಹೋಗಿ ನೋಡಿ ಆನಂದಿಸಬೇಕು ಎಂಬುದು ನಮ್ಮೆಲ್ಲರ ಕಳಕಳಿ.
ನೆನ್ನೆ ನಡೆದ ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಯನತಾರಾ ಹಾಗೂ ನಿರ್ಮಾಪಕ ಏನು ಹೇಳಿದರು ಅಂದರೆ ಎಲ್ಲಾ ಚೆನ್ನಾಗಿ ಮೂಡಿ ಬಂದಿದೆ ಕಥೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಕೆಲವು ಸಮಸ್ಯೆಗಳನ್ನು ಇಟ್ಟುಕೊಂಡು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ ಇದೆ ಡಿಸೆಂಬರ್ 22ರಂದು ತೆರೆ ಕಾಣುತ್ತಿರುವ ಈ ಸಿನಿಮಾ ಒಟ್ಟು 1 ಗಂಟೆ 39 ನಿಮಿಷ ಇದೆ ಕುಟುಂಬ ಸಮೇತ ನೋಡಬೇಕಾಗಿರುವ ಈ ಸಿನಿಮಾವನ್ನು ದಯವಿಟ್ಟು ಯಾರು ಮಿಸ್ ಮಾಡಿಕೊಳ್ಳಬೇಡಿ, ಕೆಲವು ಹಿಂದಿ ಮಹಾ ನಟರು ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ ಒಟ್ಟಿನಲ್ಲಿ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರೂ ಆದಷ್ಟು ಸಿನಿಮ ಮಂದಿರಕ್ಕೆ ಬಂದು ಮಕ್ಕಳ ಸಮೇತ ನೋಡಿ ಆನಂದಿಸಿ ಹಾಗೂ ನಮ್ಮ ಚಿತ್ರ ತಂಡಕ್ಕೆ ಆರಸಿ ಎಂದು ಕೇಳಿಕೊಂಡರು.
Connect Movie ಕಥೆಯನ್ನು ಸ್ವಲ್ಪ ಬಿಚ್ಚಿಟ್ಟ ನಿರ್ದೇಶಕ ಒಬ್ಬ ಬಾಲಕ ತಂದೆ ತಾಯಿಯನ್ನು ಕಳೆದುಕೊಂಡಿರುತ್ತಾನೆ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರಬೇಕು ಎಂಬ ಆಸೆ ಹೊಂದಿರುವ ಹುಡುಗ ಕೆಲವು ಮಾನಸಿಕ ಒತ್ತಡದಿಂದಾಗಿ ರೋಗಿಯಾಗಿ ಮಾರ್ಪಾಡಾಗುತ್ತಾನೆ ಇನ್ನೂ ಶಾಲೆಯಲ್ಲಿ ಓದುತ್ತಿರುವ ಹುಡುಗನಿಗೆ ತನಗೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಸಾಮರ್ಥ್ಯ ಕೂಡ ಇರುವುದಿಲ್ಲ ಹಾಗೂ ಅವನ ಪೋಷಕರು ಇಲ್ಲದ ಕಾರಣ ಮಾನಸಿಕ ಸಮಸ್ಯೆ ತುಂಬಾ ದೊಡ್ಡದಾಗಿ ಬೆಳೆಯುತ್ತದೆ ವಿಚಿತ್ರವಾಗಿ ರಾತ್ರಿ ವೇಳೆ ಆಡಲು ಪ್ರಯತ್ನಿಸುವ ಹುಡುಗ ಹೊರಗಡೆ ಹೋಗಿ ನಡೆದಾಡಲು ಸಹ ಪ್ರಾರಂಭಿಸುತ್ತಾನೆ ಇದು ಮುಂದೆ ವಿಚಿತ್ರ ಘಟನೆಗಳಿಗೂ ಸಹ ಕಾರಣವಾಗುತ್ತದೆ ಇದನ್ನು ತಿಳಿದ ಶಾಲಾ ಶಿಕ್ಷಕಿ ಈ ಸಮಸ್ಯೆಯನ್ನ ಹೇಗೆ ಬಗೆಹರಿಸುತ್ತಾಳೆ ಹುಡುಗನಿಗೆ ಈ ರೀತಿ ಮಾನಸಿಕ ಕಾಯಿಲೆ ಬಂದಿದ್ದಾದರೂ ಹೇಗೆ ಈ ರೀತಿ ಬಂದಾಗ ಹೇಗೆ ನಿವಾರಿಸಿಕೊಳ್ಳಬೇಕು ಎಂಬ ಸಾಮಾಜಿಕ ಕಳಕಳಿಯನ್ನು ಒತ್ತ ಈ ಸಿನಿಮಾ ಜನರಿಗೆ ತುಂಬಾ ಉಪಯುಕ್ತವಾದದ್ದು.