Banana Health Benefits

ನಾವು ಕೆಲಸದಿಂದ ಮನೆಗೆ ಬಂದಾಗ ತುಂಬಾ ದಣಿದಿರುತ್ತೇವೆ ಕೆಲಸದ ಒತ್ತಡ ಸಹ ತುಂಬಾ ಇರುತ್ತೆ ಪ್ರತಿಯೊಬ್ಬರು ಊಟ ಆದಮೇಲೆ ಒಂದು ಬಾಳೆಹಣ್ಣು ಸೇವಿಸುವುದರಿಂದ ದೇಹಕ್ಕೆ ತುಂಬಾ ಪ್ರಯೋಜನಕಾರಿ ಆಗುತ್ತದೆ ನಾವು ಇಲ್ಲಿ ಇದರ ಪ್ರಯೋಜನ ಏನು ಎಂಬುದನ್ನು ತಿಳಿಸಿಕೊಡಲಿದ್ದೇವೆ.
ಬಾಳೆಹಣ್ಣು ಪ್ರತಿ ದಿನ ಸೇವಿಸುವುದರಿಂದ ನಮಗೆ ತುಂಬಾ ಲಾಭ ಆಗುತ್ತವೆ, ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು ತುಂಬಾ ಒತ್ತಡ ಅನುಭವಿಸುತ್ತಾರೆ ಅದರಲ್ಲೂ ಕೆಲಸ ಮಾಡಿ ಮನೆಗೆ ಬಂದು ಪುನಃ ಕೆಲಸ ಮಾಡಬೇಕು ಮಕ್ಕಳನ್ನು ನೋಡಿಕೊಳ್ಳಬೇಕು ಇದು ಖಂಡಿತ ಅಸಾಧ್ಯವಾದ ಕೆಲಸ ಹಾಗಾಗಿ ಅವರ ಯೋಚನಾ ಶಕ್ತಿ ತುಂಬಾ ದುರ್ಬಲವಾಗಿರುತ್ತದೆ ಇನ್ನು ಮಹಿಳೆಯರಿಗೆ ನಿಮಗೆಲ್ಲ ಗೊತ್ತೇ ಇದೆ ಗರ್ಭಧಾರಣೆ ಆಗುತ್ತೆ ಕೆಲವೊಮ್ಮೆ ಪಿರಿಯಡ್ನ ಸಮಸ್ಯೆ ಕೂಡ ಉಂಟಾಗುತ್ತೆ ಇಂತಹ ಸಂದರ್ಭದಲ್ಲಿ ಅವರಿಗೆ ಉತ್ತಮ ಆಹಾರ ತಿನ್ನುವ ಅವಶ್ಯಕತೆ ಪ್ರತಿ ದಿನ ಇದ್ದೇ ಇರುತ್ತೆ ಹಾಗಾಗಿ ಮನೆಯಲ್ಲೇ ಸಿಗುವ ಕಡಿಮೆ ಬೆಲೆಯ ಬಾಳೆಹಣ್ಣು ತಿನ್ನುವುದರಿಂದ ಹಲವು ಪ್ರಯೋಜನ ನಮಗೆ ಆಗುತ್ತೆ ಅವು ಈ ಕೆಳಕಂಡಂತಿವೆ.

ಬಾಳೆಹಣ್ಣು ತಿನ್ನುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡುತ್ತೆ
ಹೌದು ಬಾಳೆಹಣ್ಣು ಪೊಟಾಸಿಯಂ ಎಂಬ ಅಂಶವನ್ನು ಅತಿಯಾಗಿ ಒಳಗೊಂಡಿರುತ್ತದೆ ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ ನೀಡುತ್ತೆ ನೀವು ಗಮನಿಸಿರಬಹುದು ಟೆನ್ನಿಸ್ ಆಡುವ ಕ್ರೀಡಾಪಟುಗಳು ಹಾಗೂ ಫುಟ್ಬಾಲ್ ಆಟಗಾರರು ಅತಿ ಹೆಚ್ಚು ಬಾಳೆಹಣ್ಣನ್ನು ಸೇವಿಸುತ್ತಾರೆ ಇದಕ್ಕೆ ಕಾರಣ ಆಟ ಆಡುವ ಸಮಯದಲ್ಲಿ ಅವರ ಮಾನಸಿಕ ಸಂಕಲನೆ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ ತುಂಬಾ ಇರುತ್ತೆ ಹಾಗಾಗಿ ಬಿಡುವಿನ ವೇಳೆಯಲ್ಲಿ ಸ್ವಲ್ಪ ಬಾಳೆಹಣ್ಣು ತಿನ್ನುತ್ತಾರೆ ಇದರಿಂದ ಅವರ ಕಾನ್ಸನ್ಟ್ರೇಷನ್ ಹೆಚ್ಚಾಗುತ್ತೆ ಹಾಗೂ ಒತ್ತಡವು ಸಹ ಕಡಿಮೆಯಾಗಿ ಬಿಡುತ್ತೆ.

ರಕ್ತಹೀನತೆಯನ್ನು ನಿಯಂತ್ರಿಸುತ್ತದೆ
ಹಲವು ಮಕ್ಕಳು ಸರಿಯಾಗಿ ಊಟ ಸಿಗದೇ ಇರುವ ಕಾರಣ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅದರಲ್ಲೂ ಹಳ್ಳಿಯಲ್ಲಿ ವಾಸ ಮಾಡುವ ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ ಇಂಥವರು ತಮ್ಮ ತೋಟದಲ್ಲೇ ಬೆಳೆಯುವಂತಹ ಬಾಳೆ ಹಣ್ಣನ್ನು ಪ್ರತಿದಿನ ಸೇವಿಸುತ್ತ ಹೋದರೆ ರತಿಹೀನತೆ ಅಂತ ಸಣ್ಣ ರೋಗಗಳು ದೂರವಾಗುತ್ತವೆ ಹಾಗೂ ನಿಮ್ಮ ದೇಹದಲ್ಲಿ ಯಾವುದೇ ರೀತಿಯ ಸಣ್ಣಪುಟ್ಟ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗುತ್ತವೆ ಏಕೆಂದರೆ ಇದು ರಕ್ತ ಶುದ್ಧೀಕರಣಕ್ಕೆ ತುಂಬಾ ಸಹಕಾರಿಯಾಗಿದೆ.

ಗರ್ಭ ಧರಿಸಿರುವವರು ಬಾಳೆಹಣ್ಣು ಜೀವಿಸುವುದು ಅಗತ್ಯ
ಬಾಳೆಹಣ್ಣಿನಲ್ಲಿ ಪೋಲಿಕ್ ಎಂಬ ಅಂಶ ಅತಿ ಹೆಚ್ಚಾಗಿದೆ ಹಾಗಾಗಿ ಗರ್ಭ ಧರಿಸಿರುವವರು ಪ್ರತಿದಿನ ಒಂದು ಬಾಳೆಹಣ್ಣನ್ನು ತಿನ್ನುತ್ತಾ ಹೋದರೆ ಮಗುವಿನಲ್ಲಿ ಉಂಟಾಗುವ ಕೆಲವೊಂದು ದೋಷ ನಿವಾರಣೆಯಾಗುತ್ತದೆ ಹಾಗೂ ನಿಶಕ್ತಿಯಿಂದ ಗರ್ಭಿಣಿಯರು ಇದರಿಂದ ಸಂಪೂರ್ಣ ಹೊರಗೆ ಬರಬಹುದು.

ಹೃದಯ ಸಂಬಂಧಿ ಕಾಯಿಲೆ ದೂರಾಗುತ್ತವೆ
ಬಾಳೆಹಣ್ಣಿನಲ್ಲಿರುವ ಪೋಲಿಕ್ ಅಂಶ ಪೊಟಾಸಿಯಂ ರಕ್ತದ ಶುದ್ಧೀಕರಣಕ್ಕೆ ತುಂಬಾ ಸಹಕಾರಿ ಯಾಗಿದೆ ಹಾಗಾಗಿ ನಮ್ಮ ದೇಹದಲ್ಲಿ ರಕ್ತ ಶುದ್ದಿ ಇರುವುದರಿಂದ ನಮ್ಮ ದೇಹದಲ್ಲೆಲ್ಲಾ ರಕ್ತ ಪರಿಚಲನೆ ತುಂಬಾ ಚೆನ್ನಾಗಿ ಆಗುತ್ತದೆ ಹಾಗೂ ಹೃದಯ ಸಂಬಂಧ ಕಾಯಿಲೆಗಳು ನಮ್ಮ ಹತ್ತಿರ ಸುಳಿಯುವುದಿಲ್ಲ ಏಕೆಂದರೆ ನಮ್ಮ ದೇಹದ ರಕ್ತ ಪರಿಚಲನೆ ಚೆನ್ನಾಗಿರುವ ಕಾರಣದಿಂದಾಗಿ ಊಟ ಆದ ಮೇಲೆ ಪ್ರತಿ ದಿನ ಬಾಳೆಹಣ್ಣು ತಿನ್ನಲು ಪ್ರಯತ್ನ ಮಾಡಿ.

Bone ಸಮಸ್ಯೆ ನಿವಾರಣೆ
ನಮ್ಮ ದೇಹದಲ್ಲಿ ಮೂಳೆಗಳು ಅತಿ ಮುಖ್ಯವಾದ ಅಂಗ ನಾವು ಓಡಾಡಲು ನಮ್ಮ ದೇಹ ಗಟ್ಟಿಯಾಗಿರಲು ಮೂಳೆಗಳು ತುಂಬಾ ಸಹಕಾರಿಯಾಗಿದೆ ಹಾಗಾಗಿ ನಮ್ಮ ದೇಹಕ್ಕೆ ಪ್ರತಿದಿನ ಕ್ಯಾಲ್ಸಿಯಂ ಅಗತ್ಯ, ಪ್ರತಿದಿನ ಒಂದು ಬಾಳೆಹಣ್ಣು ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಕ್ಯಾಲ್ಸಿಯಂ ಅಂಶಗಳನ್ನು ನೀಡುತ್ತದೆ ಕೊನೆಗೆ ಮೆಗ್ನೀಷಿಯಂ ಕೂಡ ತುಂಬಾ ಹೆಚ್ಚಾಗಿ ನಮ್ಮ ಮೂಳೆಗೆ ಬೇಕು ಹಾಗಾಗಿ ಇದು ಸಹ ಬಾಳೆಹಣ್ಣಿನಲ್ಲಿ ಅತಿ ಹೆಚ್ಚಾಗಿ ಇರುವುದರಿಂದ ನಿಮಗೇನಾದರೂ ಮೂಳೆ ಸಮಸ್ಯೆ ಇದ್ದರೆ ಇವೆಲ್ಲ ಕೇವಲ ಒಂದು ಬಾಳೆಹಣ್ಣು ಪ್ರತಿದಿನ ತಿನ್ನುವುದರಿಂದ ಬಗೆಹರಿಯುತ್ತದೆ.